Advertisements

ಕೊನೆಗೂ ಸಿಹಿ ಸುದ್ದಿ ಕೊಟ್ಟ ನಟಿ‌ ಅಮೂಲ್ಯ.!

Cinema

ನಮಸ್ತೆ ಸ್ನೇಹಿತರೆ,‌ ಕನ್ನಡ ಚಿತ್ರ ರಂಗದಲ್ಲಿ ಹಲವು ನಟಿಯರು ಸಾಕಷ್ಟು ಖ್ಯಾತಿ ಗಳಿಸಿದ್ದಾರೆ ಹಾಗು ಹೆಚ್ಚು ಅಭಿಮಾನಿಗಳನ್ನು ಹೊಂದಿದ್ದಾರೆ, ಇನ್ನು ಇಂತಹ ನಟಿಯರಲ್ಲಿ ನಟಿ ಅಮೂಲ್ಯ ರವರು ಒಬ್ಬರು, ಅಮೂಲ್ಯ ರವರು ಬಾಲನಟಿಯಾಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು.. ಇವರು ಪೂರ್ಣ ಪ್ರಮಾಣದ ನಟಿಯಾಗಿ ಅಭಿನಯಿಸಿದ್ದು 2007 ರಲ್ಲಿ ತೆರೆಕಂಡ ಚೆಲುವಿನ ಚಿತ್ತಾರ ಸಿನಿಮಾದಲ್ಲಿ ಇವರು ತಮ್ಮ ಬಣ್ಣದ ಬದುಕಿನಲ್ಲಿ ಸುಮಾರು 37ಕ್ಕೂ ಹೆಚ್ಚು ಸಿನಿಮಾದಲ್ಲಿ ಅಭಿನಯಿಸಿದ್ದಾರೆ..

Advertisements
Advertisements

ಇಷ್ಟೇ ಅಲ್ಲದೇ ನಟಿ ಅಮೂಲ್ಯ ರವರು ತಮ್ಮ ನಟನೆಯ ಮೂಲಕ ಹಲವು ಅಭಿಮಾನಿಗಳನ್ನು ಹೊಂದಿದ್ದರು.. ಇನ್ನು ಸಾಮಾಜಿಕ ಜಾಲತಾಣದಲ್ಲಿ ನಟಿ ಅಮೂಲ್ಯ ಕೆಲವು ಸಮಯ ಆಕ್ಟಿವ್ ಆಗಿ ಇರುತ್ತಿದ್ದರು, ಇನ್ನು ಇವರು ಅಭಿಮಾನಿಗಳಿಗೆ ಸಿಹಿ ಸುದ್ದಿಯನ್ನು ನೀಡಿದ್ದಾರೆ.. ನಟಿ ಅಮೂಲ್ಯರವರು 2017 ರಲ್ಲಿ ಜಗದೀಶ್ ಅವರ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು, ಮದುವೆಯಾದ ನಂತರ ಸಿನಿಮಾ ರಂಗದಿಂದ ದೂರ ಉಳಿದಿದ್ದರು, ಮದುವೆಯಾದ ನಂತರ ಯಾವುದೇ ಸಿನಿಮಾದಲ್ಲಿ ಕಾಣಿಸಿಕೊಂಡಿರಲಿಲ್ಲ.. ತಮ್ಮ ಪೂರ್ಣ ಪ್ರಮಾಣದ ಸಮಯವನ್ನು ತಮ್ಮ ಕುಟುಂಬದ ಜೊತೆ ಕಳೆಯುತ್ತಿದ್ದರು..

ಮದುವೆಯಾದ 3 ವರ್ಷದಿಂದ ಯಾವುದೇ ಸಿಹಿ ಸುದ್ದಿ ಕೂಡ ನೀಡಿರಲಿಲ್ಲ, ಆದರೆ ನಟಿ ಅಮೂಲ್ಯ ಅಭಿಮಾನಿಗಳು ಅವರ ಸಿಹಿ ಸುದ್ದಿಗಾಗಿ ಕಾಯುತ್ತಿದ್ದರು, ಈಗ ನಟಿ ಅಮೂಲ್ಯ ರವರು 2021 ರಲ್ಲಿ ಸಿನಿಮಾ ರಂಗಕ್ಕೆ ಬರಲಿದ್ದಾರೆ.. ಇನ್ನು ನಟಿ ಅಮೂಲ್ಯರವರಿಗೆ ಡಿ ಬಾಸ್ ಅವರ ಜೊತೆ ಸಿನಿಮಾದಲ್ಲಿ ಅಭಿನಯಿಸುವ ಆಸೆ ಇದೆಯಂತೆ, ಈಗ ಡಿ ಬಾಸ್ ರವರ ಜೊತೆ ತಂಗಿಯ ಪಾತ್ರದಲ್ಲಿ ಅಭಿನಯಿಸುವ ಇಚ್ಛೆಯನ್ನು ವ್ಯಕ್ತಪಡಿಸಿದ್ದಾರೆ.. ನಟಿ ಅಮೂಲ್ಯ ರವರು ಮುಂದಿನ ವರ್ಷ ಚಿತ್ರ ರಂಗಕ್ಕೆ ಬರಲಿದ್ದಾರೆ ಎಂಬ ಮುನ್ಸೂಚನೆಯನ್ನು ನೀಡಿದ್ದು ಇವರ ಅಭಿಮಾನಿಗಳು ಇವರನ್ನು ತುಂಬಾನೇ ಮಿಸ್ ಮಾಡಿಕೊಂಡಿದ್ದಾರೆ.. ನಟಿ ಅಮೂಲ್ಯ ರವರ ಮುಂದಿನ ಸಿನಿಮಾ ಬಗ್ಗೆ ನಿಮ್ಮ ಅನಿಸಿಕೆಯನ್ನು ಕಾಮೆಂಟ್ ಮೂಡಿ..