Advertisements

ನಟಿ ಅಮೂಲ್ಯ ಅವರ ತಂಗಿ ಕೂಡ ಕನ್ನಡ ಕಿರುತೆರೆಯ ಖ್ಯಾತ ನಟಿ ಅವರು ಯಾರು ಗೊತ್ತಾ.?

Cinema

ನಮಸ್ತೆ ಸ್ನೇಹಿತರೆ ಕನ್ನಡ ಸಿನಿಮಾ ರಂಗದಲ್ಲಿ ಅನೇಕ ನಟಿಯರು ಬಾಲ್ಯದಿಂದಲೇ ಸಿನಿಮಾಗಳಲ್ಲಿ ಅಭಿನಯಿಸಿದ್ದರು ಅದರಲ್ಲಿ ನಟಿ ಅಮೂಲ್ಯ ಕೂಡ ಒಬ್ಬರು.. ಹೌದು ನಟಿ ಅಮೂಲ್ಯ ಸಿನಿಮಾ ರಂಗಕ್ಕೆ ಬಾಲ ನಟಿಯಾಗಿ ಅನೇಕ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ.. ಕನ್ನಡ ಸಿನಿಮಾ ರಂಗದಲ್ಲಿ ಅನೇಕ ಹಿರಿಯ ನಟರ ಜೊತೆ ಬಾಲ ನಟಿಯಾಗಿ ಅಭಿನಯಿಸಿದ್ದರು, ನಂತರ ಇವರು ಗೋಲ್ಡನ್ ಸ್ಟಾರ್ ಗಣೇಶ್ ರವರ ಜೊತೆ ಮೊದಲ ಬಾರಿಗೆ ನಾಯಕಿ ಪಾತ್ರದಲ್ಲಿ ಕಾಣಿಸಿಕೊಂಡರು..

[widget id=”custom_html-2″]

Advertisements
Advertisements

ಈ ರೀತಿ ಬಣ್ಣದ ಲೋಕದಲ್ಲಿ ಸುಮಾರು ೩೭ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿ ಅಮೂಲ್ಯ ರವರು ಅಭಿನಯಿಸಿದ್ದಾರೆ.. ಇನ್ನು ೨೦೧೭ ರಲ್ಲಿ ಜಗದೀಶ್ ಎಂಬುವವರ ಜೊತೆ ವಿವಾಹವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ, ಮದುವೆಯಾದ ನಂತರ ಕನ್ನಡ ಯಾವುದೇ ಸಿನಿಮಾಗಳಲ್ಲಿ ಕೂಡ ಕಾಣಿಸಿಕೊಂಡಿರಲಿಲ್ಲ.. ಅದರೆ ನಟಿ ಅಮೂಲ್ಯ ರವರು ತಮ್ಮಗೆ ತಂಗಿ ಇರುವ ವಿಚಾರದ ಬಗ್ಗೆ ಯಾವುದೇ ಸಾಮಾಜಿಕ ಜಾಲತಾಣದಲ್ಲಿ ಕೂಡ ಹೇಳಿಕೊಂಡಿಲ್ಲ ಅದರೆ ನಟಿ ಅಮೂಲ್ಯ ಅವರ ತಂಗಿ ಯಾರು ಅವರು ಈಗ ಹೇಗಿದ್ದರೆ ಎಂಬುದನ್ನು ಪೂರ್ತಿಯಾಗಿ ತಿಳಿಯೋಣ.. ನಟಿ ಅಮೂಲ್ಯರವರ ತಂಗಿ ಕೂಡ ಕಿರುತೆರೆಯಲ್ಲಿ ಒಬ್ಬ ಖ್ಯಾತ ನಟಿ ಇವರು ಕಿರುತೆರೆಯಲ್ಲಿ ಪ್ರಸಾರವಾಗುವ ಧಾರಾವಾಹಿಯಲ್ಲಿ ಅಭಿನಯಿಸುತ್ತಿದ್ದರೆ..

[widget id=”custom_html-2″]

ಹೌದು ಅವರು ಬೇರೆ ಯಾರು ಅಲ್ಲ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಗೀತಾ ಧಾರಾವಾಹಿಯ ನಟಿ ಭವ್ಯ ಗೌಡರವರು.. ಅದರೆ ಭವ್ಯರವರು ನಟಿ ಅಮೂಲ್ಯಗೆ ಸ್ವಂತ ತಂಗಿ ಅಲ್ಲ ಬದಲಾಗಿ ಇವರು ನಮ್ಮ ಚಿಕ್ಕಮ್ಮನ ಮಗಳು ಎಂದಿದ್ದಾರೆ.. ಇನ್ನು ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುವ ಗೀತಾ ಧಾರಾವಾಹಿಯನ್ನು ನಾನು ಮಿಸ್ ಮಾಡದೆ ನೋಡುತ್ತಿದ್ದೇನೆ ಎನ್ನುವ ವಿಚಾರವನ್ನು ನಟಿ ಅಮೂಲ್ಯ ರವರು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಮಾಡುವ ಮೂಲಕ ತಿಳಿಸಿದ್ದಾರೆ.. ನಟಿ ಅಮೂಲ್ಯ ರವರ ತಂಗಿಯ ಬಗ್ಗೆ ನಿಮ್ಮ ಅನಿಸಿಕೆಯನ್ನು ಕಾಮೆಂಟ್ ಮಾಡಿ ತಿಳಿಸಿ..