Advertisements

ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟ ನಟಿ ಅಮೂಲ್ಯ.!

Cinema

ಸ್ನೇಹಿತರೆ ಕನ್ನಡದ ಜನಪ್ರಿಯ ನಟಿ ಅಮೂಲ್ಯ ಈಗ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದಾರೆ, ಹೌದು ನಮ್ಮ ಕನ್ನಡದ ಹಲವು ನಟಿಯರು‌ ಚಿತ್ರರಂಗದ ಮೂಲಕ ಪ್ರಖ್ಯಾತಿ ಪಡೆದಿದ್ದರು ಸಿನಿಮಾ ರಂಗದಿಂದಲೇ ಇವರಿಗೆ ಅನೇಕ ಅಭಿಮಾನಿಗಳು ಸಹಾ ಹೆಚ್ಚಾಗಿದ್ದರೂ.. ಇನ್ನು ಕನ್ನಡ ಸಿನಿಮಾ ರಂಗದಲ್ಲಿ ಬಾಲ್ಯದಿಂದಲೇ ಸಿನಿಮಾದಲ್ಲಿ ಅಭಿನಯಿಸಿದ ನಟಿ ಅಮೂಲ್ಯ ಅನೇಕ ಹಿರಿಯ ನಟರ ಜೊತೆ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ.. ಚೆಲುವಿನ ಚಿತ್ತಾರ, ಗಜಕೇಸರಿ, ಶ್ರಾವಣಿ ಸುಬ್ರಹ್ಮಣ್ಯ, ಮಳೆ, ಇಂತಹ ಅನೇಕ ಸಿನಿಮಾಗಳಲ್ಲಿ ಅಭಿನಯಿಸಿದ್ದರು, ೨೦೦೧ ರಲ್ಲಿ ವಿಷ್ಣುವರ್ಧನ್ ಅಭಿನಯದ ‘ಪರ್ವ’ ಸಿನಿಮಾ ಇವರ ಮೊದಲ ಸಿನಿಮಾವಾಗಿತ್ತು, ಈ ಸಿನಿಮಾದಲ್ಲಿ ಬಾಲ ನಟಿಯಾಗಿ ಅಭಿನಯಿಸಿದರು.. ‌

[widget id=”custom_html-2″]

Advertisements
Advertisements

೨೦೦೭ ರಲ್ಲಿ ನಟಿ ಅಮೂಲ್ಯ ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯಿಸಿದ ಚೆಲುವಿನ ಚಿತ್ತಾರ ಸಿನಿಮಾದಲ್ಲಿ ಮೊದಲ ಬಾರಿಗೆ ನಟಿಯಾಗಿ ಅಭಿನಯಿಸಿದರು, ನಟಿ ಅಮೂಲ್ಯ ಬಣ್ಣದ ಲೋಕದಲ್ಲಿ ಸುಮಾರು ೩೭ ಸಿನಿಮಾಗಳಲ್ಲಿ ನಟಿಸಿದ್ದಾರೆ.. ಹೀಗೆ ಸಿನಿಮಾಗಳಲ್ಲಿ ಅಭಿನಯಿಸುತ್ತಿದ್ದ ಅಮೂಲ್ಯ ೨೦೧೭ರಲ್ಲಿ ಜಗದೀಶ್ ಎಂಬುವವರ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.. ಮದುವೆಯಾದ ಬಳಿಕ ಕನ್ನಡದ ಸಿನಿಮಾದಿಂದ ದೂರ ಉಳಿದಿದ್ದ ಇವರು ಯಾವುದೇ ಸಿನಿಮಾಗಳಲ್ಲಿ ಕಾಣಿಸಿಕೊಂಡಿರಲ್ಲಿಲ ಅಮೂಲ್ಯ ದಾಂಪತ್ಯ ಜೀವನಕ್ಕೆ ಕಾಲಿಟ್ಟು ಮೂರು ವರ್ಷವಾದ ಬಳಿಕ ಈಗ ಗುಡ್ ನ್ಯೂಸ್ ಕೂಡ ನೀಡಿರಲ್ಲಿಲ.. ಇವರು ಹೇಳಿದ ಗುಡ್ ನ್ಯೂಸ್ ಪ್ರಗ್ನೆಂಟ್ ವಿಷಯ ಅಲ್ಲ ೨೦೨೧ರಲ್ಲಿ ನಟಿ ಅಮೂಲ್ಯ ಸಿನಿಮಾದಲ್ಲಿ ಅಭಿನಯಿಸುತ್ತಿದ್ದರೆ..

[widget id=”custom_html-2″]

ಹೌದು ನಟಿ ಅಮೂಲ್ಯಗೆ ಒಂದು ಬಾರಿಯಾದರೂ ಡಿ ಬಾಸ್ ಜೊತೆ ಅಭಿನಯಿಸಬೇಕೆಂಬ ಆಸೆಯಿತ್ತು ಆದರೆ ೨೦೨೧ರಲ್ಲಿ ಡಿ ಬಾಸ್ ಅವರ ಜೊತೆ ತಂಗಿಯ ಪಾತ್ರದಲ್ಲಿ ಕಾಣಿಸಿಕೊಳಲ್ಲಿದ್ದಾರೆ ಎಂದು ನಟಿ ಅಮೂಲ್ಯಜಗದೀಶ್ ತಿಳಿಸಿದ್ದಾರೆ.. ಮದುವೆಯಾಗಿ ಮೂರು ವರ್ಷದಿಂದ ಯವುದೇ ಸಿನಿಮಾದಲ್ಲಿ ಕಾಣಿಸಿಕೊಂಡಿರಲಿಲ್ಲ ಆದರೆ ಚಿಕ್ಕ ವಯಸ್ಸಿನಿಂದಲೇ ನಟಿ ಅಮೂಲ್ಯಗೆ ನಮ್ಮ ಡಿ ಬಾಸ್ ರವರ ಜೊತೆ ಒಂದು ಬಾರಿಯಾದರೂ ಸಿನಿಮಾದಲ್ಲಿ ಅಭಿನಯಿಸುವ ಆಸೆ ಇತ್ತು.. ಈಗ 2021ರಲ್ಲಿ ನನ್ನ ಆಸೆ ಈಡೇರಿದೆ ಎಂದು ನಟಿ ಅಮೂಲ್ಯ ತಮ್ಮ ಅಭಿಮಾನಿಗಳಿಗೆ ಗುಡ್ ನ್ಯೂಸ್ ರೀತಿಯಲ್ಲಿ ತಿಳಿಸಿದ್ದಾರೆ..