ನಮಸ್ತೆ ಸ್ನೇಹಿತರೆ, ನಟ ರಾಘವೇಂದ್ರ ರಾಜ್ ಕುಮಾರ್ ಅವರು ಡಾ. ರಾಜ್ ಕುಮಾರ್ ಅವರ ದ್ವೀತಿಯ ಪುತ್ರನಾಗಿ ಜನಿಸಿದ ಇವರು ತನ್ನ ತಂದೆಯ ರೀತಿ ತುಂಬಾ ಚಿತ್ರಗಳಲ್ಲಿ ಹಾಡುಗಳನ್ನ ಹಾಡಿದ್ದಾರೆ. ನಂಜುಂಡಿ ಕಲ್ಯಾಣ ಪೂರ್ಣಿಮಾ ಎಂಟರ್ಪ್ರೈಸಸ್ ಮೂಲಕ ತಮ್ಮ ಮನೆಯವರ ನಿರ್ಮಾಣದ ಚಿತ್ರ ಅತ್ಯಂತ ಉನ್ನತ ಗಳಿಕೆಯನ್ನು ಗಳಿಸಿದೆ. ಇನ್ನೂ 1974 ರಲ್ಲಿ ಶ್ರೀನಿವಾಸ ಕಲ್ಯಾಣ ಸಿನಿಮಾದ ಮೂಲಕ ಬಾಲ ನಟರಾಗಿ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ನಂತರ 1975 ರಲ್ಲಿ ದಾರಿತಪ್ಪಿದ ಮಗ ಚಿತ್ರದಲ್ಲಿ ಕೂಡ ಬಾಲ ನಟರಾಗಿ ನಟನೆ ಮಾಡಿದರು.. 1988ಲ್ಲಿ ಚೀರಂಜೀವಿ ಸುಧಾಕರ ಚಿತ್ರದಲ್ಲಿ ನಾಯಕರಾಗಿ ಸ್ಯಾಂಡಲ್ವುಡ್ ಗೆ ಎಂಟ್ರಿ ಕೊಟ್ಟರು ರಾಘಣ್ಣನವರು..

ಇನ್ನೂ ಅದೇ ವರ್ಷ ತೆರೆಕಂಡ ನಂಜುಂಡಿ ಕಲ್ಯಾಣ ಸಿನಿಮಾದಲ್ಲಿ ಅದ್ಭುತವಾಗಿ ನಟನೆ ಮಾಡಿದ್ದಾರೆ.. ಅದರೆ ಈ ಸಿನಿಮಾ ರಾಘಣ್ಣ ಅವರಿಗೆ ಹೆಚ್ಚು ಪ್ರಶಂಸೆಯನ್ನು ತಂದುಕೊಟ್ಟಿತು.. ನಂತರ ಗಜಪತಿ ಗರ್ವಭಂಗ, ಆಸೆಗೊಬ್ಬ ಮೀಸೆಗೊಬ್ಬ. ಅನುಕೂಲಕೊಬ್ಬ ಗಂಡ, ಸ್ವಸ್ತಿಕ್ ಈಗೆ ಹಲವಾರು ಸೂಪರ್ ಹಿಟ್ ಸಿನಿಮಾಗಳಲ್ಲಿ ರಾಘಣ್ಣ ಅವರು ನಟನೆ ಮಾಡಿದ್ದರು.. ಇನ್ನೂ 2004ರ ನಂತರ ರಾಘಣ್ಣ ಅವರು ಸಿನಿಮಾದಲ್ಲಿ ನಟನೆ ಮಾಡುವುದನ್ನು ನಿಲ್ಲಿಸಿದರು.. ಇನ್ನೂ ತಮ್ಮ ತಾಯಿ ಪಾರ್ವತಮ್ಮ ರಾಜ್ಕುಮಾರ್ ನಿರ್ಮಿಸುತ್ತಿದ್ದ ಚಿತ್ರಗಳಿಗೆ ಚಿತ್ರ ನಿರ್ಮಾಣದಲ್ಲಿ ಪಾರ್ವತಮ್ಮ ಅವರಿಗೆ ಬೆನ್ನೆಲುಬಾಗಿ ನಿಂತರು ಇನ್ನೂ 2015ರಲ್ಲಿ ರಾಘವೇಂದ್ರ ರಾಜ್ ಕುಮಾರ್ ಅವರು ಅ’ನಾರೋಗ್ಯಕ್ಕೆ ತು’ತ್ತಾದರು..

ಅನಂತರ ಆರೋಗ್ಯದಲ್ಲಿ ಚೇತರಿಕೆ ಕಂಡುಕೊಂಡು ಇತ್ತೀಚಿನ ದಿನಗಳಲ್ಲಿ ನಿರ್ಮಾಣದ ಕೆಲವು ಸಿನಿಮಾಗಳಲ್ಲಿ ಮತ್ತೆ ತೆರೆಯಮೇಲೆ ಕಾಣಿಸಿಕೊಂಡಿದ್ದಾರೆ.. ಇನ್ನೂ ಮಂಗಳ ಅವರನ್ನು ಮದುವೆ ಆಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ. ಇಲ್ಲಿ ರಾಘಣ್ಣ ಅವರ ಮದುವೆ ಸಂದರ್ಭದ ಫೋಟೋಗಳನ್ನು ಇಲ್ಲಿ ನೋಡಬಹುದು ರಾಘವೇಂದ್ರ ರಾಜ್ ಕುಮಾರ್ ಅವರಿಗೆ ವಿನಯ್ ರಾಜ್ ಕುಮಾರ್ ಮತ್ತು ಯುವ ರಾಜ್ ಕುಮಾರ್ ಎಂಬ ಇಬ್ಬರು ಮಕ್ಕಳಿದ್ದಾರೆ ಇಬ್ಬರು ಮಕ್ಕಳು ಕೂಡ ಕನ್ನಡ ಸಿನಿಮಾ ರಂಗದಲ್ಲಿ ಸಕ್ರಿಯರಾಗಿದ್ದಾರೆ ಎಂದು ಹೇಳಲಾಗಿದೆ.. ಸ್ನೇಹಿತರೆ ನಟ ನಿರ್ದೇಶಕ ನಿರ್ಮಾಪಕ ಆಗಿರುವ ರಾಘವೇಂದ್ರ ರಾಜ್ ಕುಮಾರ್ ಅವರ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ..