Advertisements

ನಮ್ಮನೆ ಯುವರಾಣಿ ಧಾರಾವಾಹಿಯ ಮೀರಾ ಪ್ರತಿ ಎಪಿಸೋಡ್ ಗೆ ಎಷ್ಟು ಸಂಭಾವನೆ ಪಡೆಯುತ್ತಾರೆ ಗೊತ್ತಾ..

Cinema

ನಮಸ್ತೆ ಸ್ನೇಹಿತರೆ ಕುಲವಧು ಧಾರವಾಹಿ ಮೂಲಕ ನಮ್ಮನೆ ಯುವರಾಣಿ ಧಾರವಾಹಿ ನಾಯಕಿಯಾಗಿ ಅಭಿನಯಿಸುತ್ತಿರುವ ನಟಿ ಅಂಕಿತ ಇದಕ್ಕೂ ಮೊದಲು ಹಲವಾರು ಸಿನಿಮಾಗಳಲ್ಲಿ ಬಾಲ್ಯ ನಟಿಯಾಗಿ ಅಭಿನಯಿಸಿದ್ದಾರೆ.. ಅಂಕಿತ ರವರು ತಮ್ಮ ವಿದ್ಯಾಭ್ಯಾಸದಲ್ಲಿ ಮೆಡಿಕಲ್ ಕೆಮಿಸ್ಟ್ರಿಯಲ್ಲಿ ಗೋಲ್ಡ್ ಮೆಡಲ್ ಅನ್ನು ಪಡೆದಿದ್ದಾರೆ, ಅಂಕಿತ ರವರು ವೃತ್ತಿಜೀವನ ಮಾತ್ರವಲ್ಲದೆ ಹಲವಾರು ಹಾಡುಗಳನ್ನು ಆಡುತ್ತಿದ್ದರು ಇನ್ನು ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುವ ನಮ್ಮನೆ ಯುವರಾಣಿಯ ಉತ್ತಮ ನಾಯಕಿ ಕೂಡ ಹೌದು..

[widget id=”custom_html-2″]

Advertisements
Advertisements

ಅಂಕಿತ ರವರು ಧಾರಾವಾಹಿಯಲ್ಲಿ ಅಭಿನಯಿಸಲು ಎಷ್ಟು ಸಂಭಾವನೆ ಪಡೆಯುತ್ತಾರೆ ಗೊತ್ತಾ.. ಕಲರ್ಸ್ ಕನ್ನಡ ಟಿವಿಯಲ್ಲಿ ಪ್ರಸಾರವಾಗುತ್ತಿರುವ ನಮ್ಮನೆ ಯುವರಾಣಿ ನಟಿ ಅಂಕಿತ ರವರು ನಟನೆ ಮಾತ್ರವಲ್ಲದೆ ಸಂಗೀತದಲ್ಲಿ ಹೆಚ್ಚಿನ ಪ್ರಾವೀಣ್ಯತೆ ಹೊಂದಿದ್ದರು.. ಸದ್ಯ ಅಗ್ನಿಸಾಕ್ಷಿ ಧಾರವಾಹಿ ಈಗ ನಂಬರ್ ಒನ್ ಸ್ಥಾನವನ್ನು ಪಡೆದಿದೆ ಈ ಧಾರಾವಾಹಿ ನಂಬರ್ ಒನ್ ಅಂದ್ರೆ ಅದರಲ್ಲಿ ಅಭಿನಯಿಸುವ ನಟ-ನಟಿಯರ ಸಂಭಾವನೆ ಕೂಡ ನಂಬರ್1 ಆಗಿರುತ್ತದೆ..

[widget id=”custom_html-2″]

ಇನ್ನು ಅಂಕಿತ ರವರು ಕುಲವಧು ಧಾರವಾಹಿಯ 1 ಎಪಿಸೋಡೆಗೆ 2000 ವರೆಗೆ ಸಂಭಾವನೆ ಪಡೆಯುತ್ತಿದ್ದಾರೆ.. ಈಗ ಖ್ಯಾತಿ ಧಾರವಾಹಿ ಬಂದ ನಂತರ ಅಂಕಿತ ಪ್ರತಿ ಎಪಿಸೋಡಿಗೆ ಬರೋಬ್ಬರಿ 35 ಸಾವಿರದವರೆಗೆ ಸಂಭಾವನೆ ಪಡೆದಿದ್ದಾರೆ.. ಇನ್ನು ಅಂಕಿತ ರವರು ಪ್ರತಿ ಎಪಿಸೋಡ್ ಪಡೆಯುವ ಸಂಭಾವನೆ ಇಷ್ಟಾದರೆ ಇವರ ತಿಂಗಳ ಒಟ್ಟು ಸಂಪಾದನೆ ಎಷ್ಟಿರಬಹುದು ನೀವೇ ಯೋಚಿಸಿ.‌. ಇನ್ನು ಅಂಕಿತ ರವರಿಗೆ ಮದುವೆ ವಿಷಯ ಬಗ್ಗೆ ತಿಳಿದರೆ ಅವರು ತಮ್ಮ ಫ್ಯೂಚರ್ ಬಗ್ಗೆ ಯೋಚಿಸಬೇಕು, ನಂತರ ನಾನು ಮದುವೆ ಬಗ್ಗೆ ಯೋಚನೆ ಮಾಡುತ್ತೇನೆ, ಅಲ್ಲಿಯವರೆಗೂ ಯಾವುದೇ ರೀತಿಯ ಮದುವೆ ಸಮಾರಂಭಗಳ ಬಗ್ಗೆ ಯೋಚಿಸುವುದಿಲ್ಲ ಎಂದು ಹೇಳಿದ್ದಾರೆ