Advertisements

ಹಿರಿಯ ನಟಿ ಅನುಪ್ರಭಾಕರ್ ಅವರ ಮುದ್ದಾದ ಮಗಳು ಹೇಗಿದ್ದಾರೆ ಗೊತ್ತಾ.? ಇಲ್ಲಿ ತೋರಿಸ್ತೀವಿ ನೋಡಿ..

Cinema

ನಮಸ್ತೆ ಸ್ನೇಹಿತರೆ, ಅನು ಪ್ರಭಾಕರ್ ಅವರು ಕನ್ನಡ ಚಿತ್ರರಂಗದ ಹಿರಿಯ ಕಲಾವಿದೆ ಎಂದರು ತಪ್ಪಾಗಲಾರದು.. ಇವರು 1990ರ‌ ದಶಕದಲ್ಲಿ ಬಂದಂತಹ ಚಪಲ ಚೆನ್ನಿಗರಾಯ ಎನ್ನುವ‌ ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ನಟಿ ಅನು ಪ್ರಭಕರ್ ಅವರು, ನಂತರ 1991ರಲ್ಲಿ‌ ಬಿಡುಗಡೆಯಾದ ಶಾತಿ ಕ್ರಾಂತಿ ಸಿನಿಮಾದಲ್ಲಿ ಇವರು ಬಾಲ ನಟಿಯಾಗಿ ಕಾಣಿಸಿಕೊಂಡಿದ್ದಾರೆ.. ಇನ್ನೂ 1999 ರಲ್ಲಿ ಪೂರ್ಣ ಪ್ರಮಾಣದ ನಟಿಯಾಗಿ ಹೃದಯ ಹೃದಯ ಎನ್ನುವ ಚಿತ್ರದಲ್ಲಿ ಉಷಾ‌ ಪಾತ್ರದಲ್ಲಿ ನಾಯಕಿಯಾಗಿ ನಟಿಸಿದ್ದಾರೆ.. ನಂತರ ಸ್ನೇಹ ಲೋಕದಲ್ಲಿ ಸಿನಿಮಾದಲ್ಲಿ ನಟಿಯಾಗಿ ರಾಮ್ ಕುಮಾರ್ ಅವರ ಜೊತೆ ಅದ್ಭುತವಾಗಿ ನಟಿಸಿ ಒಳ್ಳೆಯ ಹೆಸರು ಪಡೆದಿದ್ದಾರೆ..

[widget id=”custom_html-2″]

Advertisements
Advertisements

ಇನ್ನೂ‌ ಸೂರಪ್ಪ, ಯಾರಿಗೆ ಸಾಲುತ್ತೆ ಸಂಬಳ, ಅಂಜಲಿ ಗೀತಾಂಜಲಿ, ಕನಸುಗಾರ, ಮಿಸ್ಟರ್ ಹರಿಶ್ಚಂದ್ರ, ಈಗೆ ಕನ್ನಡ ನಾನಾ ರೀತಿಯ ಸೂಪರ್ ಹಿಟ್ ಸಿನಿಮಾಗಳನ್ನ ನೀಡಿದ್ದಾರೆ ಅನು ಪ್ರಭಾಕರ್ ಅವರು.. ಇನ್ನೂ ಇವರ ಪೂರ್ತಿ ಹೆಸರು ಅನು ಪ್ರಭಾಕರ್ ಮುಖರ್ಜಿ, 2016ರಲ್ಲಿ ರಘು ಮುಖರ್ಜಿ ಅವರೊಂದಿಗೆ ಮದುವೆಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.. ಈ ಪೋಟೋದಲ್ಲಿ ನಟಿ ಅನು ಪ್ರಭಾಕರ್ ಅವರ ಮುದ್ದಾದ ಮಗಳು ಹೇಗಿದ್ದಾಳೆ ಎಂದು ನೀವು ನೋಡಬಹುದು,

[widget id=”custom_html-2″]

ಈಗ ಅನು ಅವರಿಗೆ ತಮ್ಮ ಮಗಳೆ ಪ್ರಪಂಚ‌‌.. ಮನೆಯಲ್ಲಿದ್ದರೆ ಮಗಳ ಜೊತೆಗೆ ಹೆಚ್ಚು ಸಮಯವನ್ನ ಕಳೆಯುತ್ತಾರೆ ಅನು ಅವರು, ಇದರ ಜೊತೆಗೆ ತಮ್ಮ ಮನೆ ಕೆಲಸವನ್ನು ತಾವೇ ಮಾಡುತ್ತಾರೆ.. ತಮ್ಮ ವೃತ್ತಿ ಬದುಕಿನಲ್ಲಿ ಇಲ್ಲಿಯವರೆಗೆ 60ಕ್ಕೂ ಹೆಚ್ಚು ಕನ್ನಡ ಸಿನಿಮಾಗಳಲ್ಲಿ ಬಾಲ ನಟಿ ಹಾಗು ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ ಅನು ಪ್ರಭಾಕರ್ ಅವರು, ಇವರು ನಟಿಸಿದ ಕೊನೆಯ ಚಿತ್ರ ಅನುಕ್ತ‌ 2019 ರಲ್ಲಿ ಈ ಸಿನಿಮಾ ಬಿಡುಗಡೆಯಾಗಿತ್ತು.. ಸ್ನೇಹಿತರೆ ಅನು ಪ್ರಭಾಕರ್ ಅವರ ಬಗ್ಗೆ ನಿಮ್ಮ ಅನಿಸಿಕೆಯನ್ನು ತಿಳಿಸಿ..