Advertisements

ನಟಿ ಮೇಘನ ರಾಜ್ ಮನೆಗೆ ಜೂನಿಯರ್ ಚಿರುನನ್ನ ನೋಡಲು ಬಂದ ನಟ ಅರ್ಜುನ್ ಸರ್ಜಾ! ಜೂನಿಯರ್ ಚಿರು ಮಾಡಿದ್ದೇನು ಗೊತ್ತಾ?

Cinema

ನಮಸ್ತೆ ಸ್ನೇಹಿತರೆ, ಇದೀಗ ಅರ್ಜುನ್ ಸರ್ಜಾ ಅವರು ಮೇಘನ ರಾಜ್ ಮನೆಗೆ‌ ಬಂದು ಜೂನಿಯರ್‌ ಚಿರುವಿನ ಜೊತೆ ಫೋಟೋಗಳನ್ನು ತೆಗೆಸಿಕೊಂಡಿದ್ದು ಪೋಟೋಗಳು ಸೋಶಿಯಲ್ ಮೀಡಿಯಾದಲ್ಲಿ‌ ಸಕ್ಕತ್ ವೈರಲ್ ಆಗಿದ.. ಹೌದು ಜೂನಿಯರ್ ಚೀರು ಅರ್ಜುನ್ ಸರ್ಜಾ ಅವರನ್ನ‌ ನೋಡಿ ತುಂಬಾನೇ ಖುಷಿಪಟ್ಟಿದ್ದಾನೆ ಅವರು ಏನನ್ನು ಮರೆತಿಲ್ಲ. ಯಾಕೆಂದರೆ ಪ್ರತಿಬಾರಿ ಅರ್ಜುನ್ ಸರ್ಜಾ ಅವರುನ್ನ ಪೋನ್ ಮ‌ೂಲಕ ಮಾತಾನಾಡಿದ್ದು ಜೂನಿಯರ್ ಚಿರುಗೆ ಸರ್ಪೈಸ್ ರೀತಿಯಲ್ಲಿ ಅರ್ಜುನ್ ಸರ್ಜಾ ಅವರನ್ನ ನೇರವಾಗಿ ನೋಡಿ ಜೂನಿಯರ್ ಚಿರು ತುಂಬಾನೇ ಖುಷಿ ಪಟ್ಟಿದ್ದಾನೆ.. ಜೂನಿಯರ್ ಚಿರು ಜೊತೆ ಆಟವಾಡಿ ಚಿರು ಸರ್ಜಾ ಅವರನ್ನ‌ ಎಷ್ಟು ಪ್ರೀತಿ ಮಾಡುತ್ತಿದ್ದರೋ ಅಷ್ಟೇ ಪ್ರೀತಿ ಜೂನಿಯರ್ ಚಿರು ಮೇಲೆ ತೋರಿಸಿದ್ದಾರೆ..

Advertisements
Advertisements

ಹೌದು ಜೂನಿಯರ್ ಚಿರು ಮೇಲೆ ತುಂಬಾನೇ ಪ್ರೀತಿ ಕಾಳಜಿ ಇಟ್ಟುಕೊಂಡಿದ್ದಾರೆ ನಟ ಅರ್ಜುನ್ ಸರ್ಜಾ. ಜೂನಿಯರ್ ಸರ್ಜಾ ಅಂದ್ರೆ ಎಲ್ಲರಿಗೂ ಕೂಡ ತುಂಬಾನೇ ಪ್ರೀತಿ ಇಡೀ ಕುಟುಂಬಕ್ಕೆ ಜೂನಿಯರ್ ಚಿರು ಅಂದ್ರೆ ಸಕ್ಕತ್ ಪ್ರೀತಿ ದಿನ ವಿಡಿಯೋ ಕಾಲ್ ಮಾಡಿ ಜೂನಿಯರ್ ಚಿರು ನನ್ನ ನೋಡ್ತೀರುತ್ತಾರೆ.. ಇದೀಗ ಅರ್ಜುನ್ ಸರ್ಜಾ ಅವರು ಮನೆಗೆ ಬೇಟಿ ನೀಡಿದ್ದು ಜೂನಿಯರ್ ಚಿರು ನೋಡಿ ಹಾಡಿ ಹೊಗಳಿದ್ದಾರೆ. ಹೌದು ದೊಡ್ಡವನಾದ ಮೇಲೆ ಜೂನಿಯರ್ ಚಿರುನನ್ನ ನೋಡಿ ತುಂಬಾನೇ ಖುಷಿ ಪಟ್ಟಿದ್ದಾರೆ…ಸದ್ಯಕ್ಕೆ ಪೋಟೋ ಒಂದು ಸೋಶಿಯಲ್ ಮೀಡಿಯಾದಲ್ಲಿ‌ ಸಕ್ಕತ್ ವೈರಲ್ ಹಾಗಿದ್ದೂ ಎಲ್ಲರೂ ಕೂಡ ಈ ಪೋಟೋವನ್ನ ನೋಡಿ ಕಾಮೆಂಟ್ ಮಾಡುತ್ತಾ ಪೋಟೋವನ್ನ ಶೇರ್ ಮಾಡಿಕೊಂಡಿದ್ದಾರೆ..

ಇನ್ನೂ ಮನೆಯಲ್ಲಿ ಜೂನಿಯರ್ ಚಿರು ಅಷ್ಟಾಗಿ ಗಲಾಟೆ ಮಾಡುವುದಿಲ್ಲವಂತೆ.. ಮೇಘನ ರಾಜ್ ಅವರನ್ನ‌ ಬಿಟ್ಟು ಒಂದು ಕ್ಷಣ‌ ಕೂಡ ಇರುವುದಿಲ್ಲ ತಾತ ಅಜ್ಜಿಯ ಜೊತೆ ಸಮಯವನ್ನ ಕಳೆಯುತ್ತಾ ಆಟವಾಡುತ್ತಿರುತ್ತಾನೆ. ಇನ್ನೂ ಮಧ್ಯಾಹ್ನದ ಸಮಯದಲ್ಲಿ ಹೆಚ್ಚಾಗಿ ನಿದ್ದೆ ಕೂಡ ಮಾಡುತ್ತಾನೆ. ರಾತ್ರಿಯ ವೇಳೆ ಬೇಗನೆ ಮಲಗುವುದಿಲ್ಲ ಆಟಿಕೆ ಒಂದು ಇದ್ದರೆ ಸಾಕು ಸಮಯ ಕಳೆಯವುದೆ ಗೊತ್ತಾಗೊದಿಲ್ಲ. ಇದರ ಜೊತೆಗೆ ತಂದೆ ಅಭಿನಯ ಮಾಡಿದ ಸಿನಿಮಾ ಹಾಗು ಹಾಡುಗಳನ್ನ ನೋಡುತ್ತಿರುತ್ತಾನೆ ಅಷ್ಟೇ ಅಲ್ಲದೆ ಟಿವಿಯಲ್ಲಿ ಗೊಂಬೆಗಳನ್ನು ನೋಡುತ್ತಿರುತ್ತಾನೆ ಜೂನಿಯರ್ ಚಿರು..‌