Advertisements

ನಟ ಅರ್ಜುನ್ ಸರ್ಜಾ ಅವರು ತಮ್ಮ ಫಾರ್ಮ್ ಹೌಸ್ ನಲ್ಲಿ ಹೇಗಿದ್ದಾರೆ ಗೊತ್ತಾ! ನೀವೇ ನೋಡಿ..

Cinema

ನಮಸ್ತೆ ಸ್ನೇಹಿತರೆ, ಕನ್ನಡ ಚಿತ್ರರಂಗದಲ್ಲಿ ‌ಅರ್ಜುನ್ ಸರ್ಜಾ ಇವರು ಜನಿಸಿದ್ದು ಅಗಸ್ಟ್ 15 1962 ಮಧುಗಿರಿಯಲ್ಲಿ, ಇನ್ನು ಇವರ ತಂದೆ ಶಕ್ತಿ ಪ್ರಸಾದ್ ಇವರು ಕೂಡ ನಟರು ತಾಯಿ ಲಕ್ಷ್ಮೀ ಇವರು ಶಿಕ್ಷಕಿಯಾಗಿ ಕೆಲಸ ನಿರ್ವಹಿಸಿದ್ದರು, ಇನ್ನು ಅರ್ಜುನ್ ಸರ್ಜಾ ಅವರ ಅಣ್ಣ ಚಿತ್ರರಂಗದಲ್ಲಿ ನಿರ್ಮಾಪಕರಾಗಿ ಕೆಲಸ ಮಾಡುತ್ತಿದ್ದರು.. ಇವರು ಕನ್ನಡ ಚಿತ್ರರಂಗದ ಪ್ರಸಿದ್ಧ ಕಲಾವಿದರಾದ ಶಕ್ತಿ ಪ್ರಸಾದ್ ಅವರ ಮಗ.. ಅರ್ಜುನ್ ಸರ್ಜಾ ಅವರು ಕನ್ನಡ ಚಿತ್ರ ರಂಗದಲ್ಲಿ ಬಾಲ ನಟರಾಗಿ, ಹಾಗು ನಾಯಕನಾಗಿ, ಕೂಡ ಕಾರ್ಯ ನಿರ್ವಹಿಸಿದರು,.

Advertisements
Advertisements

ಅದರೆ ಅರ್ಜುನ್ ಸರ್ಜಾ ಅವರಿಗೆ ತಮಿಳು ಸಿನಿಮಾದಲ್ಲಿ ಅವಕಾಶಗಳು ಹೆಚ್ಚಾಗಿ ದೊರೆತ ಕಾರಣ ಅಲ್ಲಿ ಅವರು ಜನಪ್ರಿಯ ನಟ ಹಾಗು ನಿರ್ದೇಶಕರಾಗಿ ಹೆಸರುಗಳಿಸಿದ್ದಾರೆ. ಇನ್ನು 1981 ರಲ್ಲಿ ತೆರೆಕಂಡಿರುವ ‘ಸಿಂಹದ ಮರಿ‌ ಸೈನ್ಯ’ ಚಿತ್ರದ ಮೂಲಕ ಕನ್ನಡ ಚಿತ್ರರಂಗವನ್ನು ಪ್ರವೇಶ ಮಾಡಿದ್ದಾರೆ.. ಇದಲ್ಲದೆ ಅರ್ಜುನ್ ಸರ್ಜಾ ಅವರು ನಾಯಕನಾಗಿ, ನಿರ್ದೇಶಕನಾಗಿ‌, ಹಾಗು ನಿರ್ಮಾಪಕರಾಗಿ ಕೂಡ ಚಿತ್ರ ರಂಗದಲ್ಲಿ ಗುರುತಿಸಿ ಕೊಂಡಿದ್ದಾರೆ.. ಇವರು ಹೆಚ್ಚಾಗಿ ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಾಗು ಹಿಂದೆ ಈಗೆ ಹಲವಾರು ಭಾಷೆಯ ಸಿನಿಮಾಗಳಲ್ಲಿ ಹೆಚ್ಚಾಗಿ ನಟಿಸಿದ್ದಾರೆ..

ಇನ್ನು ಪುತ್ರಿ ಐಶ್ವರ್ಯ ಅವರನ್ನು ಕನ್ನಡದ ‘ಪ್ರೇಮಬರಹ’ ಸಿನಿಮಾದ ಮೂಲಕ ಕನ್ನಡ ಚಿತ್ರ ರಂಗಕ್ಕೆ ಪರಿಚಯಿಸಿದರು, ಅರ್ಜುನ್ ಸರ್ಜಾ ಅವರು ಬಾಲ ನಟನಾಗಿ ಚಿತ್ರ ರಂಗಕ್ಕೆ ಪಾದಾರ್ಪಣೆ ಮಾಡಿದ ಮೇಲೆ ಅಂದಿನಿಂದ ಇಲ್ಲಿಯವರೆಗೂ ಚಿತ್ರರಂಗದಲ್ಲಿ ಹಿಂತಿರುಗಿ ನೋಡಲೇ ಇಲ್ಲ ಎನ್ನುವ ಹಾಗೆ ಬೆಳೆದಿದ್ದಾರೆ.. ಇನ್ನು ಅರ್ಜುನ್ ಸರ್ಜಾ ಪತ್ನಿ ಆಶಾರಾಣಿ ಕೂಡ ಒಂದು ಕಾಲದಲ್ಲಿ ನಾಯಕಿಯಾಗಿ ಮಿಂಚಿದ್ದರು.. ಅರ್ಜುನ್ ಸರ್ಜಾ ಅವರು ಚೆನೈನಲ್ಲಿ ವಾಸ್ತವಾಗಿದ್ದು, ಅಲ್ಲಿ ದುಬಾರಿ ಬೆಲೆ ಬಾಳುವಂತಹ ಲಕ್ಸುರಿ ಮನೆಯನ್ನು ಕಟ್ಟಿದ್ದಾರೆ,‌ ಅಲ್ಲದೇ ತಮ್ಮ ಕುಟುಂಬದ ಜೊತೆ ಹ್ಯಾಪಿ ಜೀವನ ನಡೆಸುತ್ತಿದ್ದಾರೆ.. ಸ್ನೇಹಿತರೆ ಅರ್ಜುನ್ ಸರ್ಜಾ ಅವರ ಬಗ್ಗೆ ನಿಮ್ಮ ಅಭಿಪ್ರಾಯವನ್ನು ತಿಳಿಸಿ..