Advertisements

ನಟ ಅರ್ಜುನ್ ಸರ್ಜಾ ಅವರ ಹೊಸ ಮನೆ ಹಾಗು ಅವರ ಸುಂದರ ಕುಟುಂಬ ಹೇಗಿದೆ ಗೊತ್ತಾ! ನೀವೇ ನೋಡಿ..

Cinema

ನಮಸ್ತೆ ಸ್ನೇಹಿತರೆ, ಆಕ್ಷನ್ ಕಿಂಗ್ ಎಂದೇ ಹೆಸರು ಪಡೆದಿರುವ ನಟ ಅರ್ಜುನ್ ಸರ್ಜಾ ರವರು ಬಗ್ಗೆ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ.. ಇವರು ಕನ್ನಡ ಸಿನಿಮಾದಲ್ಲಿ ನಟಿಸಿ, ನಿರ್ದೇಶನ ಮಾಡಿದ್ದು ಕೆಲವೇ ಸಿನಿಮಾಗಳಾದರು ಕೂಡ ಅತಿ ಹೆಚ್ಚು ಅಭಿಮಾನಿ ಬಳಗವನ್ನು ಹೊಂದಿದ್ದಾರೆ.. ನಟ ಅರ್ಜುನ್ ಸರ್ಜಾರವರು ಕನ್ನಡ, ತೆಲುಗು, ತಮಿಳು, ಹಿಂದಿ, ಹಾಗು ಮಳೆಯಾಳಂ ಭಾಷೆಯಲ್ಲಿ ಸುಮಾರು 150ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟ ಅರ್ಜುನ್ ಸರ್ಜಾರವರ ಅಭಿನಯಿಸಿದ್ದಾರೆ.. ಅಲ್ಲದೆ ಇವರು 11 ಚಿತ್ರಗಳಿಗೆ ನಿರ್ಮಾಪಕರಾಗಿ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ.. ಚಿಕ್ಕ ವಯಸ್ಸಿನಿಂದಲೂ ಅರ್ಜುನ್ ಸರ್ಜಾ ರವರು ನಟನ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದರು..

[widget id=”custom_html-2″]

Advertisements
Advertisements

ಇನ್ನು ಅರ್ಜುನ್ ಸರ್ಜಾರವರ ಕನ್ನಡದ ನಟ ‘ಶಕ್ತಿ ಪ್ರಸಾದ್‌’ ಹಾಗು ತಾಯಿ ‘ಲಕ್ಷ್ಮೀ’ ಅವರ ಪುತ್ರ ಕೂಡ ಹೌದು, ಅರ್ಜುನ್ ರವರ ಪತ್ನಿ ಹೆಸರು ಆಶಾರಾಣಿ,‌ ಅರ್ಜುನ್ ಸರ್ಜಾ ಹಾಗು ಆಶಾರಾಣಿ ದಂಪತಿಗಳಿಗೆ ಇಬ್ಬರು ಹೆಣ್ಣು ಮಕ್ಕಳು.. ಒಬ್ಬರು ಐಶ್ವರ್ಯ ಮತ್ತೊಬ್ಬರು ಅಂಜನಾ.. ಇನ್ನು ನಟ ಅರ್ಜುನ್ ಸರ್ಜಾ ಅವರ ಕುಟುಂಬ ಹಾಗು ಅವರ ಮನೆ ಹೇಗಿದೆ ಎಂಬುದನ್ನು ಇಲ್ಲಿ ಪೂರ್ತಿಯಾಗಿ ನಾವು ನೋಡೋಣ ಬನ್ನಿ.. ನಟ‌ ಅರ್ಜುನ್ ಸರ್ಜಾ ರವರು ಕನ್ನಡ ಚಿತ್ರರಂಗಕ್ಕೆ ಬಾಲ ನಟನಾಗಿ ಪಾದಾರ್ಪಣೆ ಮಾಡುತ್ತಾರೆ.. ಅಂದಿನಿಂದ ಇಲ್ಲಿಯವರೆಗೂ ಚಿತ್ರರಂಗದಲ್ಲಿ ಹಿಂತಿರುಗಿ ನೋಡಿದ್ದೇ ಇಲ್ಲ ಎನ್ನುವ ರೀತಿ ಬೆಳೆಸಿದ್ದಾರೆ..

[widget id=”custom_html-2″]

ಹೌದು ಅರ್ಜುನ್ ಸರ್ಜಾ ತಮ್ಮ ನಟನೆಯ ಮೂಲಕ ಸಾಕಷ್ಟು ಅಭಿಮಾನಿ ಬಳಗವನ್ನು ಹೊಂದಿರುವ.. ಜೋತೆಗೆ ತಮ್ಮ ಕೌಟುಂಬಿಕ ಜೀವನವನ್ನು ಸರಿದೂಗಿಸಿಕೊಂಡು ಹೋಗುತ್ತಿರುವ ಇವರು.. ತಮ್ಮ ಮಗಳು ಐಶ್ವರ್ಯ ಅವರನ್ನು ಕೂಡ ಕನ್ನಡ ಚಿತ್ರರಂಗದಲ್ಲಿ ಅರ್ಜುನ್ ಸರ್ಜಾ ಮಗಳು ಎಂದು ಗುರುತಿಸಿದ್ದಾರೆ.. ಹೌದು ಕನ್ನಡದ ಪ್ರೇಮ ಬರಹ ಚಿತ್ರದಲ್ಲಿ ನಟಿ ಐಶ್ವರ್ಯ ರವರು ನಾಯಕಿಯಾಗಿ ಮಿಂಚಿದ್ದಾರೆ.. ಅಲ್ಲದೇ ಅರ್ಜುನ್ ಸರ್ಜಾ ಪತ್ನಿ ಕೂಡ ಒಂದು ಕಾಲದಲ್ಲಿ ನಟಿಯಾಗಿ ಮಿಂಚಿದ್ದವರು.. ಇನ್ನು ಅರ್ಜುನ್ ಸರ್ಜಾ ಅವರಿಗೆ ಚೆನೈನಲ್ಲಿ ಸ್ವಂತ ಮನೆಯಿದ್ದು, ಬಹಳ ವಿಶಾಲವಾದ ಮನೆಯನ್ನು ಹೊಂದಿದ್ದಾರೆ..

ಈಗ ನೀವು ನೋಡುತ್ತಿರಬಹುದು ಅರ್ಜುನ್ ಸರ್ಜಾ ಅವರ ಮನೆ ಒಳಗೊಂಡೆ ಹೇಗಿದೆ ಎಂದು, ಇನ್ನು ಅರ್ಜುನ್ ಅರ್ಜಾ ರವರ ಈ ಮನೆ ಯಾವುದೇ ಸಿನಿಮಾ ಸೆಟ್ ಗೂ ಕಮ್ಮಿ ಇಲ್ಲ ಎನ್ನುವ ಹಾಗೆ ತನ್ನ ಮನೆಯನ್ನು ಸುಂದರವಾಗಿ ಕಟ್ಟಿಸಿದ್ದಾರೆ.. ಸ್ನೇಹಿತರೆ ನೀವು ಅರ್ಜುನ್ ಸರ್ಜಾ ಅಭಿಮಾನಿ ಯಾಗಿದ್ದರೆ ಅವರ ಕುಟುಂಬ ಅವರ ಸರಳತೆ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯ ತಿಳಿಸಿ..

Leave a Reply

Your email address will not be published. Required fields are marked *