Advertisements

ಸಿನಿಮಾಗಳಲ್ಲಿ ಬಾಲ ನಟಿಯಾಗಿ ನಟಿಸಿದ ಬೇಬಿ ಶಾಮಿಲಿ ಈಗ ಹೇಗಿದ್ದಾರೆ ಗೊತ್ತಾ.! ನೀವೇ ನೋಡಿ…

Cinema

ನಮಸ್ತೆ ಸ್ನೇಹಿತರೆ, 90ರ ದಶಕದಲ್ಲಿ ಬಾಲ ಕಲಾವಿದರಾಗಿ ತೆರೆಯಮೇಲೆ ಮೆರೆದ ಹಲವು ಬಾಲ ನಟ ನಟಿಯರಲ್ಲಿ ಬೇಬಿ ಶಾಮಿಲಿ ಕೂಡ ಒಬ್ಬರು.. ಕನ್ನಡ ಚಿತ್ರರಂಗ ಅಲ್ಲದೇ ಇವರು ದಕ್ಷಿಣ ಭಾರತದ ಹಲವಾರು ಸಿನಿಮಾಗಳಲ್ಲಿ ಬಾಲ ನಟಿಯಾಗಿ ಅಭಿನಯಿಸಿದ ಪುಟ್ಟ ಹುಡುಗಿ ಬೇಬಿ ಶಾಮಿಲಿ.. ಇದ್ದಕ್ಕಿದ್ದಂತೆ ಚಿತ್ರ ರಂಗದಿಂದ ದೂರ ಉಳಿದ ಬೇಬಿ ಶಾಮಿಲಾಗೆ ಈಗ 33 ವರ್ಷ, ವಿಶೇಷ ಎನೆಂದರೆ ಇವರನ್ನು ಬೇಬಿ ಶಾಮಿಲಾ ಎಂದೆ ಕರೆಯುತ್ತಾರೆ.. ಅದರೆ ಈಗ ಬೇಬಿ ಶಾಮಿಲಿ ಈಗ ಹೇಗಿದ್ದಾರೆ ಗೊತ್ತಾ.? ಚಿತ್ರರಂಗಕ್ಕೆ ಬಾಲ್ಯದಿಂದಲೇ ನಟಿಯಾಗಿ ಅಭಿನಯಿಸಿದ, ಇವರು ಎಷ್ಟೇ ದೊಡ್ಡವರಾದರು ಇವರನ್ನು ಬೇಬಿ ಮಾಸ್ಟರ್ ಎಂದೆ ಕರೆಯುತ್ತಾರೆ..

[widget id=”custom_html-2″]

Advertisements
Advertisements

ಇನ್ನು ಇತ್ತೀಚೆಗಷ್ಟೇ ಬೇಬಿ ಶಾಮಿಲಾ ತಮ್ಮ 33 ನೇ ಹುಟ್ಟು ಹಬ್ಬವನ್ನು ಆಚರಣೆ ಮಾಡಿಕೊಂಡಿದ್ದಾರೆ.. ಬಾಲ್ಯದಲ್ಲಿ ಬೇಬಿ ಶಾಮಿಲಿಯ ಪುಟ್ಟ ಪುಟ್ಟ ಕಣ್ಣುಗಳು ದುಂಡಾದ ಎರಡು ಜುಟ್ಟುಗಳನ್ನು ಹಾಕಿಕೊಂಡು, ಪಿಳಿ ಪಿಳಿ ಕಣ್ಣುಗಳನ್ನು ಬಿಟ್ಟುಕೊಂಡು, ಮಾತನಾಡುತ್ತಾ, ಓಡುತ್ತಾ, ನಗಿಯುತ್ತಾ, ಕನ್ನಡ ಸಿನಿಮಾದಲ್ಲಿ ಜನರನ್ನು ‌ನಗಿಸಿದ್ದ ಮಗು.. ಅದರೆ ಈಗ ಬೆಳೆದು ದೊಡ್ಡವರಾದರು ಕೂಡ, ಜನ ಇವರನ್ನು ಬೇಬಿ ಶಾಮಿಲಿ ಎಂದು ಕರೆಯುತ್ತಾರೆ.. ಇನ್ನು ಈಗ 33 ವರ್ಷವಾಗಿರುವ ಬೇಬಿ ಶಾಮಿಲಿಗೆ, ಅವರ ಬಾವನಾಗಿರುವ ನಟ ಅಜಿತ್ ಮದುವೆ ಮಾಡುವ ಸಲುವಾಗಿ ಹುಡುಗನನ್ನು ಹುಡುಕುತ್ತಿದ್ದಾರೆ ಅನ್ನೋ ಸುದ್ದಿ ಕೇಳಿ ಬಂದಿದೆ..

[widget id=”custom_html-2″]

ಆ ಕಾಲಕ್ಕೆ ದಕ್ಷಿಣ ಭಾರತದಲ್ಲಿ ನಾಲ್ಕು ಭಾಷೆಯಲ್ಲಿ ನಟಿಸಿದ ಬೇಬಿ ಶಾಮಿಲಿ ರಾಷ್ಟ್ರ ಪ್ರಶಸ್ತಿಯನ್ನು ಕೂಡ ಪಡೆದು ಕೊಂಡಿದ್ದರು.. ಬಾಲ ನಟಿಯಾಗಿ 35 ಸಿನಿಮಾದಲ್ಲಿ ‌ನಟಿಸಿದರು ಕೂಡ, ಯಾಕೋ ಏನೋ ಇವರು ನಾಯಕಿಯಾಗಿ ಕೇವಲ ಬೆರಳೆಣಿಕೆಯಷ್ಟು ಸಿನಿಮಾಗಳಲ್ಲಿ ಮಾತ್ರ ಅಭಿನಯಿಸಿದ್ದಾರೆ.. ಸ್ನೇಹಿತರೆ ಬಾಲ ನಟಿಯಾಗಿ ನಟಿಸಿದ ಬೇಬಿ ಶಾಮಿಲಿ ಬಗ್ಗೆ ನಿಮ್ಮ ಅಭಿಪ್ರಾಯವನ್ನು ತಿಳಿಸಿ.