Advertisements

ನಟ ಚಂದನ್ ಕುಮಾರ್ ಅವರ ತಾಯಿ ಯಾರು? ಕವಿತಾ ಗೌಡ ಅವರು ಮನೆಯಲ್ಲಿ ಅತ್ತೆಯ ಜೊತೆ ಹೇಗಿರುತ್ತಾರೆ ಗೊತ್ತಾ?

Cinema

ನಮಸ್ತೆ ಸ್ನೇಹಿತರೆ, ಕಿರುತೆರೆ ವಾಹಿನಿಯಲ್ಲಿ ನಟ ಚಂದನ್ ಕುಮಾರ್ ಅವರು ಸೀರಿಯಲ್ ಶೂಟಿಂಗ್ ನಲ್ಲಿ ತುಂಬಾನೇ ಬಿಸಿಯಾಗಿದ್ದಾರೆ.. ಹೌದು ಚಂದನ್ ಅವರು ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಹೊಸ ಧಾರಾವಾಹಿ ಒಂದರಲ್ಲಿ ಪೋಲಿಸ್ ಪಾತ್ರದಲ್ಲಿ ನಟ ಚಂದನ್ ಕುಮಾರ್ ಅವರು ಕಾಣಿಸಿಕೊಂಡಿದ್ದಾರೆ ಅಷ್ಟೇ ಅಲ್ಲದೆ ಧಾರಾವಾಹಿಯಲ್ಲಿ ಚಂದನ್ ಅವರ ಹೊಸ ಜನರಿಗೆ ತುಂಬಾನೇ ಇಷ್ಟ ಪಟ್ಟಿದ್ದಾರೆ ಅಂತ ಹೇಳಲಾಗಿದೆ.. ಇನ್ನೂ ಪತ್ನಿ ಕವಿತಾ ಗೌಡ ಕೂಡ ಹಲವಾರು ಸಿನಿಮಾಗಳಲ್ಲಿ ನಟನೆ ಮಾಡುತ್ತಿದ್ದಾರೆ ಕೆಲವು ದಿನಗಳ ಕಾಲ ಕವಿತಾ ಗೌಡ ಅವರು ಶೂಟಿಂಗ್ ನಿಂದ ಬ್ರೇಕ್ ತೆಗೆದುಕೊಂಡಿದ್ದು ತನ್ನ ಅತ್ತೆಯ ಜೊತೆ ಕವಿತಾ ಗೌಡ ಅವರು ಹೆಚ್ಚಿನ ಸಮಯವನ್ನ ಕಳೆಯುತ್ತಿದ್ದಾರೆ..

Advertisements
Advertisements

ಇನ್ನೂ ಇವರಿಬ್ಬರ ನಡುವಿನ ಒಡನಾಟ ಕೂಡ ತುಂಬಾನೇ ಸಾಗುತ್ತಿದೆ. ಯಾಕೆಂದರೆ ಕವಿತಾ ಅವರು ಹಲವು ವರ್ಷಗಳಿಂದ ಚಂದನ್ ಅವರ ಕುಟುಂಬದವರ ಜೊತೆ ಫ್ಯಾಮಿಲಿ ಪ್ರೇಡ್ ರೀತಿ ಒಡನಾಟವನ್ನ ಹೊಂದಿದ್ದರು.. ಮದುವೆಗೂ ಮುನ್ನವೇ ಹಲವು ಬಾರಿ ಕವಿತಾ ಅವರು ಚಂದನ್ ಅವರ ಮನೆಗೆ‌ ಬೇಟಿ ನೀಡಿದರು. ಆಸಮಯದಲ್ಲಿ ಕವಿತಾ ಅವರು ಚಂದನ್ ಅವರ ತಾಯಿಗೆ ಚಿರಪರಿಚಿತವಾಗಿದ್ದರು.. ಇನ್ನೂ ಮನೆಯನ್ನು ಸ್ವಚ್ಛ ಮಾಡುವುದು ಅಡುಗೆ ಮಾಡುವುದರಲ್ಲಿ ಕೂಡ ಚಂದನ್ ಅವರ ತಾಯಿಗೆ ಕವಿತಾ ಅವರು ತುಂಬಾ ಸಹಾಯ ಮಾಡುತ್ತಿರುತ್ತಾರೆ.. ಮನೆಯಲ್ಲಿ ಕವಿತಾ ಹಾಗು‌ ಅತ್ತೆ ಒಟ್ಟಿಗೆ ಕುತ್ತು ನಟ ಚಂದನ್ ನಟನೆ ಮಾಡಿದ ಧಾರವಾಹಿಯನ್ನು ವೀಕ್ಷಣೆ ಮಾಡುತ್ತಿರುತ್ತಾರೆ.. ಇನ್ನೂ ಚಂದನ್ ಮತ್ತು ಕವಿತಾ ಗೌಡ ಅವರ ಜೋಡಿ ಅಂದ್ರೆ ಅಭಿಮಾನಿಗಳು ಕೂಡ ತುಂಬಾನೇ ಇಷ್ಟಪಡುತ್ತಾರೆ..

ಅನೇಕ ರೀತಿಯ‌ ಧಾರಾವಾಹಿಯಲ್ಲಿ ನಟನೆ ಮಾಡುವಂತಹ ಅವಕಾಶಗಳು ಕವಿತಾ ಅವರಿಗೆ ಸಿಕ್ಕಿವೆ. ಆದರೆ ಕವಿತಾ ಅವರು ಮತ್ತೆ ಯಾವ ಧಾರಾವಾಹಿಯಲ್ಲಿ ನಟನೆ ಮಾಡುತ್ತಾರೆ ಎಂಬುದು ತಿಳಿದು ಬಂದಿಲ್ಲ.. ಆದರೆ‌ ಕವಿತಾ ಅವರು ಮತ್ತೆ ತಮ್ಮನ್ನು ತಾವು ನಟನಲೋಕದಲ್ಲಿ ತೊಡಗಿಸಿಕೊಂಳ್ಳುತ್ತಾರೆ ಅಂತ ಹೇಳಲಾಗಿದೆ.. ಇನ್ನೂ ಸಮಯ ಸಿಕ್ಕಾಗೆಲ್ಲ ಚಂದನ್ ಮತ್ತು ಕವಿತಾ ಅವರು‌ ಸಮಯವನ್ನ ಕಳೆಯುತ್ತಿರುತ್ತಾರೆ.. ಹಲವು ವರ್ಷಗಳಿಂದ ಚಂದನ್ ಕುಮಾರ್ ಅವರ ತಾಯಿಗೆ ಕವಿತಾ ಗೌಡ ಅವರು ಚಿರಪರಿಚಿತವಾಗಿದ್ದಾರೆ.. ಈಗಾಗಿ ಕವಿತಾ ಗೌಡ ಹಾಗು ತನ್ನ ಅತ್ತೆಯ ನಡುವಿನ ಒಡನಾಟ ತುಂಬಾನೇ ಚೆನ್ನಾಗಿದೆ ಅಂತ ಹೇಳಬಹುದು.. ನಟ‌ ಚಂದನ್ ಅವರು ತಾಯಿ ಈಗ ಹೇಗಿದ್ದಾರೆ ಅಂತ ಈ ಪೋಟೋದಲ್ಲಿ ನೋಡಬಹುದು.. ನಟ ಚಂದನ್ ಅವರು ನಟನೆ ಮಾಡಿದ ಯಾವ ಸಿನಿಮಾ ಹಾಗು ಧಾರಾವಾಹಿ ನಿಮಗೆ ತುಂಬಾ ಇಷ್ಟ..?