Advertisements

ಡೈರಿಯಲ್ಲಿ ಚಿರು ಸರ್ಜಾ ಬರೆದಿರುವ ವಿಷಯ ಓದಿ ಕಣ್ಣೀರಿಟ್ಟ ಮೇಘನ ರಾಜ್.!

Cinema

ನಮಸ್ತೆ ಸ್ನೇಹಿತರೆ, ಕನ್ನಡ ಚಿತ್ರ ರಂಗದ ಯುವನಟ,‌ ಯುವಸಾಮ್ರಾಟ್ ಎಂದು ಕರೆಸಿಕೊಂಡ ನಟ ಚಿರಂಜೀವಿ ಸರ್ಜಾರವರು ನಮ್ಮನೆಲ್ಲ ಬಿಟ್ಟು ಇ’ಹಲೋಕ ತ್ಯಜಿಸಿ ತಿಂಗಳುಗಳೆ ಕಳೆಯಿತು ಆದರೂ ಕೂಡ ಅವರ ನೆನಪುಗಳು ಮಾತ್ರ ಇಂದಿಗೂ ಚಿರ ಸ್ಮರಣೆಯಾಗಿದೆ, ಅಲ್ಲದೆ ಚಿರು ಅ’ಕಾಲಿಕ ಮ’ರಣದಿಂದ ನಟಿ ಮೇಘನ ರಾಜ್ ಹಾಗು ಸರ್ಜಾ ಕುಟುಂಬದವರಿಗೂ ತುಂಬಾನೇ ನೋ’ವು ನೀಡಿದೆ.. ಅಲ್ಲದೆ ಮೇಘನ ರಾಜ್ ತಮ್ಮ ಪ್ರೀತಿಯ ಚಿರು ರವರನ್ನು ಕಳೆದುಕೊಂಡು ಅವರ ಕುಟುಂಬದವರಿಗಿಂತ ಹೆಚ್ಚು ನೋ’ವು ಮತ್ತು ಸಂಕಟವನ್ನ ಅನುಭವಿಸಿದರು,

Advertisements
Advertisements

ಆದರೆ ಅದೆ ಸಮಯಕ್ಕೆ ತಮ್ಮ ದುಃಖದ ಸಂಗತಿಯನ್ನು ಮರೆಯಲು ಚಿರು ಸರ್ಜಾ ಪ್ರೀತಿಯ ಸಂಕೇತವಾಗಿ ಜೂನಿಯರ್ ಚಿರು ಆಗಮನದಿಂದ ಮೇಘನ ರಾಜ್ ಮತ್ತು ಅವರ ಕುಟುಂಬದವರಿಗೆ ಸ್ವಲ್ಪ ನೆಮ್ಮದಿ ಸಿಕ್ಕಿತು.. ಮೇಘನ ರಾಜ್ ರವರು ಕೂಡ ಚಿರು ಪ್ರೀತಿಯ ಸಂಕೇತವಾಗಿ ಜನಿಸಿದ ಜೂನಿಯರ್ ಚಿರುವಿನಿಂದ ಸ್ಪಲ್ಪ ಮಟ್ಟಿಗೆ ಚಿರು ಅ’ಕಾಲಿಕ ಸಾ’ವಿನ ಸಂಗತಿಯನ್ನು ಮರೆಯುತ್ತಾ ಬಂದರು.. ಅಷ್ಟೇ ಅಲ್ಲದೆ ಮೇಘನ ರಾಜ್ ಚಿರು ಅ’ಕಾಲಿಕ ಮ’ರಣದ ನಂತರ ಸಿನಿಮಾದಿಂದ ದೂರ ಉಳಿದಿದ್ದರು, ಯಾವುದೇ ಸಿನಿಮಾಗಳಲ್ಲಿ ಅಭಿನಯಿಸುವುದಿಲ್ಲ ಎಂದಿದ್ದರು, ಅದರೆ ಚಿರು ಡೈರಿಯಲ್ಲಿ ಬರೆದಿರುವ ವಿಷಯಗಳಿಂದ ಮತ್ತೆ ಚಿತ್ರ ರಂಗಕ್ಕೆ ಮೇಘನ ರಾಜ್ ಬರಲಿದ್ದಾರೆ, ಅಷ್ಟಕ್ಕೂ ಚಿರು ಡೈರಿಯಲ್ಲಿ ಬರೆದಿದ್ದು ಎನ್ನು ಗೊತ್ತಾ.?

ಹೌದು ಚಿರು ಸರ್ಜಾ ತಮ್ಮ ಜೀವನದ ಕೊನೆಯ ಕ್ಷಣದವರೆಗೂ ನಗು ನಗುತ್ತಾ ಜೀವನದಲ್ಲಿ ಬಂದ ಕಷ್ಟಗಳನ್ನು ಸಂತೋಷದಿಂದ ಎದುರಿಸುತ್ತಾ ತುಂಬಾ ಸಂತೋಷದಿಂದ ಇದ್ದರೂ, ಆದರೆ ಚಿರು ಸರ್ಜಾ ಮಲಗುವ ಮುನ್ನ ಡೈರಿಯಲ್ಲಿ ತಮಗೆ ಇಷ್ಟವಾದ ಜೀವನ ಕೇಲವು ಸಂಗತಿಯನ್ನ ಬರೆದು ಮಲಗುತ್ತಿದ್ದರು. ಇದ್ದಿಗ ಚಿರು ಬರೆದಿರುವ ಒಂದೆರಡು ಸಾಲುಗಳು ಮೇಘನ ರಾಜ್ ಬದುಕಿನಲ್ಲಿ ಒಂದು ಹೊಸ ಅರ್ಥ ನೀಡಿದೆ, ಅದರಲ್ಲಿ ನಟನೆಯ ಬಗ್ಗೆ ಸಾಲು ಈ ರಿತಿ ಬರೆದಿದ್ದಾರೆ ” ನಟನೆ ನನ್ನ ಬದುಕು, ಇಷ್ಟ ಪಡುವ ವಸ್ತುಗಳಿಂದ ಯಾವತ್ತೂ ದೂರ ಸರಿಯಬಾರದು” ಎಂಬ ಸಾಲುಗಳನ್ನು ತಮ್ಮ ಡೈರಿಯಲ್ಲಿ ಬರೆದಿದ್ದಾರೆ, ಅಲ್ಲದೆ ಚಿರು ಬರೆದಿರುವ ಆ ಸಾಲುಗಳಿಂದ ಮೇಘನ ರಾಜ್ ತುಂಬಾನೇ ಭಾವುಕರಾಗಿದ್ದಾರೆ!

ಅಷ್ಟೇ ಅಲ್ಲದೆ ಚಿರು ಬರೆದ ಈ ಸಾಲುಗಳಿಂದ ಮೇಘನ ರಾಜ್ ಮತ್ತೆ ನಾನು ಸಿನಿಮಾದಲ್ಲಿ ಅಭಿನಯಿಸುತ್ತೇನೆ ಎಂದು ತಿಳಿಸಿದ್ದಾರೆ, ಅಲ್ಲದೆ ನನ್ನಿಂದ ಸಾಧ್ಯವಾಗುವಷ್ಟು ಕಾಲ ಸಿನಿಮಾದಲ್ಲಿ ಅಭಿನಯಿಸುತ್ತೇನೆ ಎಂದು ಮೇಘನ ರಾಜ್ ತಿಳಿಸಿದ್ದಾರೆ, ಇನ್ನು ಚಿರು ಬರೆದ ಈ ಸಾಲುಗಳಿಂದ ಮೇಘನ ರಾಜ್ ಜೀವನಕ್ಕೆ ಒಂದು ಹೊಸ ದಾರಿ ಸಿಕ್ಕಿದೆ ಎನ್ನಬಹುದು, ಸದ್ಯ ಮೇಘನ ರಾಜ್ ಮಗು ಹಾಗು ಕುಟುಂಬದವರು ಕೋರೋನ ದಿಂದ ಬೇಗನೆ ಗುಣಮುಖರಾಗಿ ಬರಲ್ಲಿ ಎಂದು ನಾವೆಲ್ಲರೂ ಆರೈಸೋಣ.. ಈ ವಿಷಯದ ಬಗ್ಗೆ ನಿಮ್ಮ ಅಭಿಪ್ರಾಯವನ್ನು ಕಾಮೆಂಟ್ ಮಾಡಿ..