Advertisements

ತಮ್ಮ ಪ್ರೀತಿಯ ಹೆಂಡತಿಯ ಜೊತೆ 21ನೇ ವರ್ಷದ ವಿವಾಹ ವಾರ್ಷಿಕೋತ್ಸವ ಸಂಭ್ರಮಿಸಿದ ನಟ ದರ್ಶನ್..

Cinema

ನಮಸ್ತೆ ಸ್ನೇಹಿತರೆ, ಇಂದು ಮೇ 14 ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗು ಪತ್ನಿ ವಿಜಯಲಕ್ಷ್ಮೀ ಅವರು ಮದುವೆಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ದಿನವಾಗಿದೆ.. ಇಂದು ದರ್ಶನ್ ಹಾಗು ವಿಜಯಲಕ್ಷ್ಮಿ ಅವರು 21 ನೇ ವಿವಾಹ ವಾರ್ಷಿಕೋತ್ಸವವನ್ನು ಸಂಭ್ರಮಿಸಿದ್ದಾರೆ..‌ ಈ ದಿನ ದರ್ಶನ್ ಅವರೆ ಸ್ವತಃ ಪತ್ನಿ ವಿಜಯಲಕ್ಷ್ಮಿ ಅವರಿಗೆ ಸರ್ಪ್ರೈಸ್ ಗಿಫ್ಟ್ ನೀಡಿದ್ದಾರೆ.. ಅದೇನೇ ತನ್ನ ಪತ್ನಿಗೆ ಒಂದು ದುಬಾರಿ ಬೆಲೆ ಬಾಳುವ ಪಕ್ಷಿಯನ್ನ ಉಡುಗೊರೆಯಾಗಿ ನೀಡಿದ್ದಾರೆ.. ಇನ್ನೂ ಜನರು ಹೇಳುವ ಪ್ರಕಾರ ನಟ‌ ದರ್ಶನ್ ಅವರು ತಮ್ಮ ಕುಟುಂಬದ ಜೊತೆ ಹೆಚ್ಚಾಗಿ ಸಮಯ ಕಳೆಯುವುದಿಲ್ಲ ಎಂದು ಹೇಳುತ್ತಾರೆ..

[widget id=”custom_html-2″]

Advertisements
Advertisements

ಆದರೆ ಕೋ’ರೋನ ಲಾಕ್ ಡೌನ್ ನಂತರ ದರ್ಶನ್ ಅವರು ಹೆಂಡತಿ ಹಾಗು ಮಗನ ಜೊತೆ ಹೆಚ್ಚು ಸಮಯವನ್ನ ಕಳೆಯುತ್ತಿದ್ದಾರೆ.. ಇನ್ನೂ ದರ್ಶನ್ ಹಾಗು ವಿಜಯಲಕ್ಷ್ಮಿ ಅವರದ್ದು ಲವ್‌ ಮತ್ತು ಆರೆಂಜ್ ಮ್ಯಾರೇಜ್.. ಮೊದಲು ಇವರಿಬ್ಬರೂ ಭೇಟಿಯಾಗಿದ್ದು ಕಾಮನ್ ಫ್ರೆಂಡ್ಸ್ ಮೂಲಕ ನಂತರ ಪರಿಚಯ ಆಗಿ ಅವರಿಬ್ಬರ ನಡುವೆ ಪ್ರೀತಿ ಆಯಿತು ನಂತರ ಮನೆಯವರ ಒಪ್ಪಿಗೆ ಪಡೆದು ಮದುವೆಯಾದರು.. ಇನ್ನೂ ನಟ ದರ್ಶನ್ ಹಾಗು ವಿಜಯಲಕ್ಷ್ಮಿ ಅವರ ದಾಂಪತ್ಯ ಜೀವನದಲ್ಲಿ ಏಳುಬಿಳು ಇದ್ದಿದ್ದೇ ಅವರ ಮಧ್ಯೆ ಎಷ್ಟೇ ಮನಸ್ತಾಪ ಬಂದಿದ್ದರು ಎಲ್ಲವನ್ನೂ ಪಕ್ಕಕ್ಕೆ ಇಟ್ಟು ಇಂದು ಅನ್ಯೋನ್ಯವಾಗಿ ದಾಂಪತ್ಯ ಜೀವನ ಮಾಡುತ್ತಿದ್ದಾರೆ.. ಅದೇರೀತಿ ದರ್ಶನ್ ಅವರನ್ನು ಅರ್ಥಮಾಡಿಕೊಂಡಿರುವ ವಿಜಯಲಕ್ಷ್ಮಿ ಅವರು ದರ್ಶನ್ ಅವರಿಗೆ ಅವರದೇ ಆದ ಸ್ವಂತ ಸ್ಪೇನ್ ನೀಡಿದ್ದಾರೆ..

[widget id=”custom_html-2″]

ಆದರೆ ಇಂದು ಎಷ್ಟೋ ದಂಪತಿಗಳು ತಮ್ಮ ದಾಂಪತ್ಯ ಜೀವನದಲ್ಲಿ‌ ಮನಸ್ತಾಪ ಬಂದರೆ ಕೋ’ರ್ಟ್ ಮೆಟ್ಟಿಲೇರಿ ವಿ’ಚ್ಛೇದನಕ್ಕೆ ಅರ್ಜಿ ಹಾಕುತ್ತಾರೆ.. ಇಂತಹ ದಂಪತಿಗಳು ನಟ ದರ್ಶನ್ ಹಾಗು ವಿಜಯಲಕ್ಷ್ಮಿ ಅವರ ಅನ್ಯೋನ್ಯ ದಾಂಪತ್ಯವನ್ನು ನೋಡಿ ಕಲ್ಲಿಯಬೇಕಾಗಿದೆ.. ಈಗ ದರ್ಶನ್ ಹಾಗು ವಿಜಯಲಕ್ಷ್ಮಿ ಅವರು ಮಗನ ವಿದ್ಯಾಭ್ಯಾಸ ಹಾಗು ಮಗನ ವೃತ್ತಿ ಜೀವನದ ಬಗ್ಗೆ ಇಬ್ಬರು ಕೂಡಿ ಯೋಚನೆ ಮಾಡುತ್ತಿದ್ದಾರೆ.. ಆದರೆ ಕಾದು ನೋಡಬೇಕಾಗಿದ್ದೆ ದರ್ಶನ್ ಅವರ ಮಗ ತಂದೆಯಂತೆ ಸಿನಿಮಾ ರಂಗಕ್ಕೆ ಬರುತ್ತಾರೋ ಅಥವಾ ಬೇರೆ ವೃತ್ತಿಯನ್ನು ಆಯ್ಕೆ ಮಾಡುತ್ತಾರೋ ಮುಂದೆ ನೋಡಬೇಕಾಗಿದೆ.. ಸ್ನೇಹಿತರೆ ನಟ ದರ್ಶನ್ ಅವರ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯ ತಿಳಿಸಿ..