Advertisements

ಸಂಚಾರಿ ವಿಜಯ್ ಅವರನ್ನು ನೆನೆದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಹೇಳಿದ್ದೇನು ಗೊತ್ತಾ? ಭಾವುಕರಾದ ನಟ ದರ್ಶನ್..

Cinema

ನಮಸ್ತೆ ಸ್ನೇಹಿತರೆ, ಸಂಚಾರಿ ವಿಜಯ್ ಅವರು ಇನ್ನೂ ಕೇವಲ ನೆನಪುಮಾತ್ರ ಹೌದು ಸಂಚಾರಿ ವಿಜಯ್ ಅವರು ಬೆಂಗಳೂರಿನಲ್ಲಿ ಸ್ನೇಹಿತನ ಜೊತೆ ದ್ವಿಚಕ್ರವಾಹನದಲ್ಲಿ ಹೋಗುತ್ತಿದ್ದಾಗ ಅ’ಪಘಾತವಾಗಿ ಬಿದ್ದು ತೀ’ವ್ರವಾಗಿ ಗಾ’ಯಗೊಂಡರು. ಅವರ ಮೆ’ದುಳಿಗೆ ಪೆ’ಟ್ಟಾಗಿ ಕೋ’ಮಾ ಸ್ಥಿತಿಗೆ ಹೋಗಿದ್ದರು. ಅಪೊಲೊ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ನಡೆದು ಸುಧಾರಣೆ ಕಾಣದೆ ಅವರ ಮೆ’ದುಳು ನಿ’ಷ್ಕ್ರಿಯವಾಗಿತ್ತು. ಇನ್ನೂ ನಟ ಸಂಚಾರಿ ವಿಜಯ್ ಅವರ ಜೀವನದಲ್ಲಿ ಈ ರೀತಿಯ ದುರಂತ ಅಂತ್ಯ ನಡೆಯುತ್ತದೆ ಎಂದು ಯಾರು ಕೂಡ‌ ಊಹಿಸಿರಲಿಲ್ಲ‌.‌ ಕನ್ನಡ ಚಿತ್ರ ರಂಗದಲ್ಲಿ ಅಪ್ರತಿಮ ಕಲಾವಿದರಾಗಿದ್ದ ವಿಜಯ್ ಅವರು‌ ನಿ’ಧನರಾಗಿದ್ದು ‌ಚಿತ್ರರಂಗ ಅಲ್ಲದೆ ಕುಟುಂಬದವರಿಗೂ‌ ಹಾಗು ಅವರ ಅಭಿಮಾನಿಗಳಿಗೂ ತುಂಬಾ ನೋ’ವಿನ ಸಂಗತಿಯಾಗಿದೆ..

Advertisements
Advertisements

ಈ‌ ಘ’ಟನೆ ಸ್ಯಾಂಡಲ್ವುಡ್ ಗೆ ದೊಡ್ಡ ನಷ್ಟ ಅಂತಾನೇ ಹೇಳಬಹುದು.. ನಾನು ಅವಳಲ್ಲ ಅವನು, ಹರಿವು ಈಗೆ ಹಲವಾರು ಸಿನಿಮಾಗಳ ಮೂಲಕ ಸಂಚಾರಿ ವಿಜಯ್ ಅವರು ತಮ್ಮ ಪ್ರತಿಭೆ ಏನೆಂದು ಎಲ್ಲರಿಗೂ ತಿಳಿಯುವಂತೆ ಮಾಡಿದರು ಆದರೆ ಅಂತಹ ಕಾಲವಿದನಿಗೆ ಕನ್ನಡಿಗರು ಸೂಕ್ತವಾದ ಮನ್ನಣೆ ನೀಡಲಿಲ್ಲ ಎಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ತಿಳಿಸಿದ್ದಾರೆ.. ಹೌದು ರಾತ್ರೋರಾತ್ರಿ ದರ್ಶನ್ ಅವರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಸಂಚಾರಿ ವಿಜಯ್ ಅವರ ಬಗ್ಗೆ ಕೆಲವು ಸಾಲುಗಳನ್ನು ಬರೆದುಕೊಂಡಿದ್ದಾರೆ .. ಹೌದು ದರ್ಶನ್ ಅವರ ಸಂಚಾರಿ ವಿಜಯ್ ಅವರ ಬಗ್ಗೆ ಬರೆದುಕೊಂಡಿರುವ ಸಾಲುಗಳೆನ್ನು ಎಂದು ನೋಡೋಣ ಬನ್ನಿ..

ನಟ ದರ್ಶನ್ ಅವರು ವಿಜಯ್ ಅವರನ್ನು ಕುರಿತು ಚಿಕ್ಕ ವಯಸ್ಸಿನಲ್ಲೇ ರಾಷ್ಟ್ರ ಪ್ರಶಸ್ತಿ ವಿಜೇತರಾಗಿದ್ದ ಅದ್ಬುತ ಯುವ ಕಲಾವಿದ ಸಂಚಾರಿ ವಿಜಯ್ ಅವರು ರಸ್ತೆ ಅ’ಪಘಾತದಲ್ಲಿ ನಿ’ಧನರಾಗಿದ್ದಾರೆ ಎನ್ನುವ ಸುದ್ದಿ ಆ’ಘಾತ ಉಂಟು ಮಾಡಿದೆ ಈ ನೋ’ವನ್ನು ಬಾರಿಸಲು ಶಕ್ತಿ ಆ ದೇವರು ಅವರ ಕುಟುಂಬಕ್ಕೆ ನೀಡಲಿ ಎಂದು ಕೆಲವು ಸಾಲುಗಳನ್ನು ಬರೆದುಕೊಂಡು ಕಣ್ಣೀರು ಹಾಕಿದ್ದರು.. ಅಷ್ಟೇ ಅಲ್ಲದೆ ಅವರ ಕುಟುಂಬದವರ ಇಚ್ಛೆಯಂತೆ ಆಸ್ಪತ್ರೆಯಲ್ಲಿ ವಿಜಯ್ ಅವರ ಅಂ’ಗಾಂಗದಾನ ಪ್ರಕ್ರಿಯೆಗಳನ್ನು ಕೈಗೊಂಡು 15 ಜೂನ್ 2021ರಂದು ಬೆಳಗಿನ ಜಾವ ಅವರು ಮರಣಹೊಂದಿದರೆಂದು ವೈದ್ಯರು ತಿಳಿಸಿದ್ದಾರೆ.. ಸ್ನೇಹಿತರೆ ಆ ದೇವರು ನಟ ಸಂಚಾರಿ ವಿಜಯ್ ಅವರ ಆತ್ಮಕ್ಕೆ ಶಾಂ’ತಿ ಸಿಗಲಿ ಎಂದು ನಾವು ಕೂಡ ಹಾರೈಸೋಣ..