Advertisements

ರಸ್ತೆಯಲ್ಲಿ K.S.R.T.C ಬಸ್ಸ್ ಡ್ರೈವರ್ ಮಾಡಿದ ಕೆಲಸ ನೋಡಿ ಶಾಕ್ ಆದ ನಟ ದರ್ಶನ್! ನಿಜಕ್ಕೂ ರಸ್ತೆಯಲ್ಲಿ ನಡೆದಿದ್ದದ್ರೂ ಏನು ಗೊತ್ತಾ?

Cinema

ನಮಸ್ತೆ ಸ್ನೇಹಿತರೆ, ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಕರ್ನಾಟಕದಲ್ಲಿ ಅಪಾರವಾದ ಅಭಿಮಾನಿ ಬಳಗವನ್ನ ಹೊಂದಿರುವ ಎನ್ನುವುದು ನಮಗೆ ತಿಳಿದಿರುವ ವಿಷಯ.. ಇನ್ನೂ ನಟ ದರ್ಶನ್ ಮೇಲೆ ಅಭಿಮಾನಿಗಳಿಗೆ ಇರುವ ಪ್ರೀತಿಯನ್ನ ಬಣ್ಣಿಸಲು ಸಾದ್ಯವಿಲ್ಲ ದರ್ಶನ್ ಮೇಲೆ ಯಾವುದೇ ಅ’ಪವಾದ ಬಂದರೂ ದರ್ಶನ್ ಅಭಿಮಾನಿ ಬಳಗ ಅವರನ್ನ‌ ಬಿಟ್ಟು ಕೊಡುವುದಿಲ್ಲ.. ಇವತ್ತು ಕೂಡ ದರ್ಶನ್ ಆ’ರೋಪಗಳ ಬಲೆಯಲ್ಲಿ ಸಿಲುಕಿಕೊಂಡಿದ್ದಾರೆ ಅದರೂ ದರ್ಶನ್ ಅಭಿಮಾನಿಗಳು ಬಿಟ್ಟಿಲ್ಲ ಅದಕೊಂದು ಸುಂದರವಾದ ಸಾಕ್ಷಿ ಈ ಬಸ್‌ ಡ್ರೈವರ್ ಮಾಡಿದ ಕೆಲಸ.. ಹೌದು ಸ್ನೇಹಿತರೆ ಹಾವೇರಿಯಿಂದ ಬೆಂಗಳೂರಿಗೆ ಹೊರಟ K,S,R,T,C ಬಸ್ ಅದು..

Advertisements
Advertisements

ದರ್ಶನ್ ಕೂಡ ತಮ್ಮ ಅಪ್ತ ಸ್ನೇಹಿತರಾಗಿದ್ದ ಶಾಸಕ ಸುರೇಶ್ ಗೌಡ ಅವರ ಮನೆಗೆ ಹೋಗಿ ಒಂದಷ್ಟು ಸಮಯ ತಮ್ಮ‌ ಸ್ನೇಹಿತರ ಜೊತೆ ಕಳೆದು ಮತ್ತೆ ದರ್ಶನ್ ಅವರು ಬೆಂಗಳೂರಿಗೆ ತಮ್ಮ‌ ಪಯಣವನ್ನ ಪ್ರಾರಂಭಿಸಿದರು.. ದರ್ಶನ್ ಪ್ರಾಯಣ ಮಾಡುತ್ತಿದ್ದ ಅದೇ ರಸ್ತೆಯಲ್ಲಿ ಸರ್ಕಾರಿ‌ K,S,R,T,C ಬಸ್ ಕೂಡ ಪ್ರಯಾಣ ಮಾಡುತ್ತಿತ್ತು.. ಈಗೆ‌ ರಸ್ತೆಯಲ್ಲಿ ಹೋಗುತ್ತಿದಾಗ ಕಾರಿನಲ್ಲಿ ದರ್ಶನ್ ಅವರು ಇರುವುದು ಬಸ್ ಡ್ರೈವರ್ ಕಣ್ಣಿಗೆ ಕಾಣಿಸಿತು.. ನಂತರ ಕಾರಿನಲ್ಲಿ ಇದ್ದ ದರ್ಶನ್ ಅವರನ್ನ ನೋಡಿದ್ದೆ ತಡ ಒಂದು ನಿಮಿಷ ಬಸ್ ಅನ್ನ ರಸ್ತೆಯ ಪಕ್ಕದಲ್ಲಿ ನಿಲ್ಲಿಸಿ ಬಸ್ ನಿಂದ ಇಳಿದು ದರ್ಶನ್ ಸರ್ ನಾನು ನಿಮ್ಮ ಅಭಿಮಾನಿ ಎಂದು ಕೂಗಾಡುವುದನ್ನು ನೋಡಿದ ದರ್ಶನ್ ತನ್ನ ಕಾರನ್ನು ನಿಲ್ಲಿಸಿ

ಬಸ್ ಡ್ರೈವರ್ ರನ್ನು ಬೇಟಿ ಮಾಡಿದ್ದಾರೆ ಅಷ್ಟೇ ಅಲ್ಲದೆ ಬಸ್ ಡ್ರೈವರ್ ಜೊತೆ ಪೋಟೋಗೆ ಪೋಸ್ ಕೊಟ್ಟು ತಮ್ಮಾ ಅಭಿಮಾನಿಯನ್ನ ಖುಷಿ ಪಡಿಸಿದ್ದಾರೆ.‌ ಈ‌ ಹಿಂದೆ ಕೂಡ ದರ್ಶನ್ ಅವರು ತಮ್ಮನ್ನ ಶಾಲೆಗೆ ಕರೆದುಕೊಂಡು ಹೋಗುತ್ತಿದ್ದ KSRTC ಡ್ರೈವರ್ ನ ಮನೆಗೆ ಹೋಗಿದ್ದರು.. ಇನ್ನೂ 80ನೇ ಹುಟ್ಟು ಹಬ್ಬದ ಸಂಭ್ರಮದಲ್ಲಿ ಇದ್ದ ಆ ಡ್ರೈವರ್ ಗೆ ಅಂದು ದರ್ಶನ್ ಮನೆಗೆ ಹೋಗಿ ಹುಟ್ಟು ಹಬ್ಬದ ಶುಭಾಶಯ ತಿಳಿಸಿದರು.. ಒಟ್ಟಿನಲ್ಲಿ ದರ್ಶನ್ ತಮ್ಮ ಅಭಿಮಾನಿಗಳನ್ನ ಯಾವತ್ತೂ ನಿರಾಸೆ ಮಾಡುವುದಿಲ್ಲ ಎನ್ನುವ ವಿಷಯಕ್ಕೆ ಇದೊಂದು ಉದಾಹರಣೆ ಅಂತಾನೇ ಹೇಳಬಹುದು.. ನೀವು ಕೂಡ ದರ್ಶನ್ ಅವರ ಅಭಿಮಾನಿ ಆಗಿದ್ದಲ್ಲಿ ದರ್ಶನ್ ಅವರ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ..