Advertisements

ಸರಿಗಮಪ ಸೀಸನ್ ೧೭ ರಲ್ಲಿ ಸೋತ ಕಂಬದ ರಂಗಯ್ಯ ನವರಿಗೆ ದರ್ಶನ್ ರವರು ಮನೆಗೆ ಕರೆಸಿಕೊಂಡು ಮಾಡಿದ್ದೇನು! ನಿಜಕ್ಕೂ ದೊಡ್ಡತನ ತೋರಿಸಿದ ನಟ ದರ್ಶನ್..

Kannada Mahiti

ನಮಸ್ತೆ ಸ್ನೇಹಿತರೆ, ಕನ್ನಡದ ಅತಿ ದೊಡ್ಡ ಸಂಗೀತ ಕಾರ್ಯಕ್ರಮ ಎಂದರೆ ಅದು ಜೀ ಕನ್ನಡದ ಸರಿಗಮಪ ಕಾರ್ಯಕ್ರಮ, ಇನ್ನು ಈ ಸರಿಗಮಪ ಸೀಸನ್ ೧೭ ಮುಗಿದಿದ್ದು ಸೀಸನ್ ೧೭ರ ವೀನರ್ ಆಗಿ ಶ್ರೀನಿಧಿ ಶಾಸ್ತ್ರೀ ಆಯ್ಕೆಯಾಯ.. ಆದರೆ ತಪ್ಪಾಗಿ‌ ಅಶ್ವಿನಿಶರ್ಮಾ ರವರು ಆಯ್ಕೆಯಾಗಿದ್ದಾರೆ ಆದರೆ ಜನರ ಅಭಿಪ್ರಾಯದಂತೆ ಈ ಬಾರಿ ಸರಿಗಮಪ ಸೀಸನ್ ೧೭ರ ವೀನರ್ ಕಂಬದ ರಂಗಯ್ಯ ಹೌದು ಈ ಬಾರಿ ವೀನರ್ ಆಗಿ ಕಂಬದ ರಂಗಯ್ಯ ಅಯ್ಕೆಯಾಗಬೇಕಿತ್ತು, ಆದರೆ ಈ ಬಾರಿ ಜೀ ಕನ್ನಡ ಸರಿಗಮಪದಲ್ಲಿ ದೊಡ್ಡ ಮೋಸ ಮಾಡಿದೆ ಎಂದು ಅನೇಕರು ಮಾತಾನಾಡಿಕೊಂಡಿದ್ದರೆ.. ಹೌದು ಕಂಬದ ರಂಗಯ್ಯ ಸರಿಗಮಪ ಸೀಸನ್ ೧೭ರಲ್ಲಿ ಗೆಲ್ಲದೆ ಇರಬಹುದು ಆದರೆ ನಿಜ ಜೀವನದಲ್ಲಿ ಜನರ‌ ಮನಸ್ಸಿನ ಗೆದ್ದಿದ್ದಾರೆ ಎನ್ನಬಹುದು,

Advertisements
Advertisements

ಇನ್ನು ಇದಲ್ಲದೆ ನಮ್ಮ ಸ್ಯಾಂಡಲ್ವುಡ್ ಯುವ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರು‌ ಸೋತ ಕಂಬದ ರಂಗಯ್ಯ ರವರನ್ನು ಮನೆಗೆ ಕರೆಸಿಕೊಂಡು ಬಿಗ್ ಸರ್ಪ್ರೈಸ್ ಕೊಡುವುದರ ಜೊತೆಗೆ ದೊಡ್ಡ ಉಡುಗೊರೆಯನ್ನು ಕೊಟ್ಟಿದ್ದಾರೆ, ನಟ ದರ್ಶನ್ ಸೋತ ಕಂಬದ ರಂಗಯ್ಯ ರವರಿಗೆ ಕೊಟ್ಟ ದೊಡ್ಡ ಸರ್ಪ್ರೈಸ್ ಏನೆಂಬುದನ್ನು ಇಲ್ಲಿ ನಾವು ತಿಳಿಯೋಣ.. ಹೌದು ನಮ್ಮ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರಿಗೆ ಜೀವನದಲ್ಲಿ ಕಷ್ಟಪಟ್ಟು ಮುಂದೆ ಬಂದವರನ್ನು ನೋಡಿದರೆ ಅದೇನೋ ಅವರಿಗೆ ತುಂಬಾನೇ ಪ್ರೀತಿ, ಆದರೆ ದರ್ಶನ್ ರವರಿಗೆ ಅವರ ಗುಣ ಹಿಡಿಸಿದರೆ ಸಾಕು ಅವರಿಗಾಗಿ ಏನಾದರು ಸಹಾಯ ಮಾಡಲು ಮುಂದಾಗುತ್ತಾರೆ..

ಅದೇರೀತಿ ಸರಿಗಮಪದಲ್ಲಿ‌ ಸೋತು ಮೂರನೇ ಸ್ಥಾನ ಪಡೆದುಕೊಂಡ ಕಂಬದ ರಂಗಯ್ಯ ರವರಿಗೆ ಸಹಾಯ ಮಾಡಲು ಮುಂದಾಗಿದ್ದಾರೆ, ನಟ ದರ್ಶನ್ ಸಹಾಯ ಮಾಡ್ತಿರೋದು‌ ಮೊದಲ ಬಾರಿ ಅಲ್ಲ.. ಇದೇ ರೀತಿ ಸರಿಗಮಪ ಸೇರಿದಂತೆ ಸೋತ ಸ್ಪರ್ಧಿಗಳಿಗೆ ಹಾಗು ಕಷ್ಟದಲ್ಲಿರುವ ಸ್ಪರ್ಧಿಗಳಿಗೆ ತಮ್ಮ ಕೈಲಾದ ಸಹಾಯವನ್ನು ದರ್ಶನ್ ರವರ ಈ ಹಿಂದೆ ಮಾಡಿದ್ದರು.. ಅದೇರೀತಿ ಕಂಬದ ರಂಗಯ್ಯ ರವರಿಗೆ ನೀವು ಸರಿಗಮಪದಲ್ಲಿ‌ ಸೋತಿರಬಹುದು ಆದರೆ ಈ‌ ಜೀ ಕನ್ನಡದ ವೇದಿಕೆಯಿಂದ ನಿಮ್ಮ ಪ್ರತಿಭೆ ಇಡೀ ಜಗತ್ತಿಗೆ ಪರಿಚಯವಾಗಿದೆ, ಅದರಲ್ಲೂ ನೀವು ಪೌರಾಣಿಕ ಹಾಡುಗಳನ್ನು ಹಾಡುವಾಗ ನಿಮ್ಮ ಕಂಠದ ಶೈಲಿಯೇ ಬೇರೆ ಇಗಾಗಿ ನನ್ನ ಮುಂದಿನ ಚಿತ್ರ ಪೌರಾಣಿಕ ಚಿತ್ರವಾಗಿದ್ದು‌ ಆ ಚಿತ್ರದಲ್ಲಿ ಹಾಡಲು ಅವಕಾಶ ಸಿಕ್ಕೆ ಸಿಗುತ್ತದೆ,

ಇದಕ್ಕೆ ನಾನು ಗ್ಯಾರಂಟಿ ಎಂದು ನಟ ದರ್ಶನ್ ರವರು ತಿಳಿಸಿದ್ದಾರೆ.. ಜೊತೆಗೆ ತಮ್ಮ ಕೈಲಾದ ಹಣದ ಸಹಾಯವನ್ನು ಕಂಬದ ರಂಗಯ್ಯ ನವರಿಗೆ ದರ್ಶನ್ ರವರು ಮಾಡಿದ್ದಾರೆ, ಒಟ್ಟಿನಲ್ಲಿ ಸರಿಗಮಪದಲ್ಲಿ ಸೋತಿದ್ದರು ಕೂಡ ತಮ್ಮ ಹಾಡುಗಳ ಮೂಲಕ ನಿಜ ಜೀವನದಲ್ಲಿ ಜನರ ಮನಸ್ಸನ ಗೆದ್ದಿದ್ದಾರೆ, ಇನ್ನು ಇಂತಹ ಬಡ ಪ್ರತಿಭೆಗಳನ್ನು ಮೇಲೆ ತಂದು ದರ್ಶನ್ ಅವರು ತಮ್ಮ ದೊಡ್ಡತನವನ್ನು ತೋರಿಸಿದ್ದಾರೆ.. ದರ್ಶನ್ ಮಾಡಿದ ಕೆಲಸದ ಬಗ್ಗೆ ನಿಮ್ಮ ಅನಿಸಿಕೆಯನ್ನು ಕಮೆಂಟ್ ಮಾಡಿ