Advertisements

ನಟಿ ದೀಪಿಕಾ ದಾಸ್ ಒಂದು ಎಪಿಸೋಡ್ ಗೆ ಎಷ್ಟು ಸಂಭಾವನೆ ಪಡೆಯುತ್ತಾರೆ ಗೊತ್ತಾ…

Cinema

ನಮಸ್ತೆ ಸ್ನೇಹಿತರೆ ಈಗಿನ ಕನ್ನಡದ ಕಿರುತೆರೆ ವಾಹಿನಿಯಲ್ಲಿ ಪ್ರಸಾರವಾಗುವ ಎಲ್ಲಾ ಧಾರಾವಾಹಿಗಳು ಕೂಡ ಸಿನಿಮಾಗಳಿಗಿಂತ ಹೆಚ್ಚಿನ ಪ್ರಶಂಸೆಯನ್ನು ಪಡೆದಿದೆ.. ಇನ್ನು ಜೀ ಕನ್ನಡದಲ್ಲಿ ಪ್ರಸಾರವಾಗುವ ನಾಗಿಣಿ ೨ ಧಾರಾವಾಹಿಯಲ್ಲಿ ಅಭಿನಯಿಸುತ್ತಿರುವ ನಟಿ ದೀಪಿಕಾ ದಾಸ್ ರವರು ಪ್ರತಿ ಎಪಿಸೋಡ್ ಗೆ ಪಡೆಯುವ ಸಂಭಾವನೆ ಎಷ್ಟು ಗೊತ್ತಾ..? ದೀಪಿಕಾ ದಾಸ್ ರವರು ಕೇವಲ ಧಾರಾವಾಹಿಯಲ್ಲಿ ಮಾತ್ರವಲ್ಲದೆ ಕನ್ನಡದ ಹಲವು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ..

[widget id=”custom_html-2″]

Advertisements
Advertisements

ಅಲ್ಲದೆ ದೀಪಿಕಾ ದಾಸ್ ರವರು ೧೯೯೩ ಫೆಬ್ರವರಿ ೨೩ ರಂದು ಬೆಂಗಳೂರಿನಲ್ಲಿ ಜನಿಸಿದರು, ೨೦೧೪ ರಲ್ಲಿ ದೀಪಿಕಾ ದಾಸ್ ರವರು ಸಿನಿಮಾ ರಂಗಕ್ಕೆ ಪಾದಾರ್ಪಣೆ ಮಾಡುತ್ತಾರೆ, ಇವರು ಸ್ಯಾಮುವೆಲ್ ಟೋನಿ ನಿರ್ದೇಶನದ ‘ದೂಧಸಾಗರ್’ ಚಿತ್ರದ ಮೂಲಕ ಸಿನಿಮಾದಲ್ಲಿ ಕಾಣಿಸಿಕೊಂಡರು ಇದು ಇವರ ಮೊದಲ ಸಿನಿಮಾವಾಗಿತ್ತು.. ನಂತರ ಇವರು ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ನಾಗಿಣಿ ಧಾರಾವಾಹಿ ಮೂಲಕ ಕಿರುತೆರೆ ವಾಹಿನಿಗಳಲ್ಲಿ ಅಭಿನಯಿಸಿದರು.. ಈ ನಾಗಿಣಿ ಧಾರಾವಾಹಿ ಕೂಡ ಸುಮಾರು ೮೦೦ ಸಂಚಿಕೆಯನ್ನು ಮುಗಿಸಿದ ಬಳಿಕ ದೀಪಿಕಾ ದಾಸ್ ರವರು ನಟನೆಯಲ್ಲಿ ಉತ್ತಮ ನಟಿ ಎಂಬ ಬಿರುದನ್ನು ಪಡೆದಿದ್ದಾರೆ.. ಜೀ ಕನ್ನಡದಲ್ಲಿ ಪ್ರಸಾರವಾಗುವ ನಾಗಿಣಿ ಭಾಗ ೧ ನಾಗಿಣಿ ಭಾಗ ೨ ಈ ಎರಡು ಧಾರಾವಾಹಿಗಳು ಇಂದಿಗೂ ಕೂಡ ಪ್ರತಿ ಮನೆಯಲ್ಲೂ ಕೂಡ ಹೆಚ್ಚು ವೀಕ್ಷಣೆಯನ್ನು ಪಡೆದಿದೆ..

[widget id=”custom_html-2″]

ಅದರೆ ದೀಪಿಕಾ ದಾಸ್ ರವರು ಕಿರುತೆರೆಯಲ್ಲಿ ಅಭಿನಯಿಸಲು, ಒಂದು ಎಪಿಸೋಡ್ ಗೆ ಸುಮಾರು ೧೨೦೦೦ ಸಾವಿರದಷ್ಟು ಸಂಭಾವನೆ ಪಡೆಯುತ್ತಿದ್ದಾರೆ… ಇನ್ನು ದೀಪಿಕಾ ದಾಸ್ ರವರ ನಟನೆ ನೋಡಿ ಅಭಿಮಾನಿಗಳು ಕೂಡ ಒಂದು ಕ್ಷಣ ಮಾರು ಹೋಗುವಂತೆ ಮಾಡುವಂತಿದೆ‌. ಜೀವನದಲ್ಲಿ ದೀಪಿಕಾ ದಾಸ್ ಮಾಡುವ ಈ ಸಾಧನೆ ನಿಜಕ್ಕೂ ಕೂಡ ತುಂಬಾನೇ ಗ್ರೇಟ್‌ ಮತ್ತು ಇವರ ಈ ಸಾಧನೆ ನಿಜಕ್ಕೂ ಅದ್ಭುತವಾಗಿ..