ನಮಸ್ತೆ ಸ್ನೇಹಿತರೆ, ಸಿನಿಮಾ ರಂಗದಲ್ಲಿ ಕೆಲವು ನಟ ನಟಿಯರ ಲವ್ ಸ್ಟೋರಿ ಎಲ್ಲರಿಗೂ ತಿಳಿದಿರುತ್ತದೆ.. ಆದ್ರೆ ಇನ್ನೂ ಕೆಲವರ ಲವ್ ಸ್ಟೋರಿ ಯಾರಿಗೂ ತಿಳಿಯುವುದಿಲ್ಲ.. ಅದೇರೀತಿ ಯಾರಿಗೂ ತಿಳಿಯದ ಹಾಗೆ ಲವ್ ಮಾಡಿ ಎಲ್ಲರಿಗೂ ಶಾ’ಕ್ ಕೊಟ್ಟ ಜೋಡಿ ಅಂದ್ರೆ ಅದು ನಟ ಧನುಷ್ ಮತ್ತು ತೆಲುಗು ಚಿತ್ರರಂಗದ ಹೆಸರಾಂತ ನಟ ರಜನಿಕಾಂತ್ ಅವರ ಮಗಳು ಐಶ್ವರ್ಯ.. ಹೌದು ಇವರಿಬ್ಬರು ಮದುವೆ ಅಗಲಿದ್ದಾರೆ ಎಂದಾಗ ರಜನಿಕಾಂತ್ ಮಗಳನ್ನ ಧನುಷ್ ಹೇಗೆ ಪ್ರೀತಿಯಲ್ಲಿ ಬೀ’ಳಿಸಿದ್ರು ಅನ್ನೋ ಪ್ರಶ್ನೆ ತುಂಬಾ ಜನರಲ್ಲಿ ಕಾಡಿತ್ತು.. ಅಸಲಿಗೆ ಧನುಷ್ ಮತ್ತು ಐಶ್ವರ್ಯ ಲವ್ ಸ್ಟೋ’ರಿ ಶುರುವಾಗಿದ್ದು ಹೇಗೆ ಅಂತ ಗೊತ್ತಾ? ನಟ ಧನುಷ್ ಅವರು ಗ್ರೇಟ್ ಡೈರೆಕ್ಟರ್ ಕಸ್ತೂರಿ ರಾಜ್ ಅವರ ಮಗ.. ರಜನಿಕಾಂತ್ ಅವರ ಪತ್ನಿ ನಡೆಸುತ್ತಿರುವ ಆಶ್ರಯದ ಶಾಲೆಯಲ್ಲೇ

ರಜನಿಕಾಂತ್ ಮಗಳು ಐಶ್ವರ್ಯ ವಿದ್ಯಾಭ್ಯಾಸ ಪಡೆಯುತ್ತಿದ್ದು. ಅದೇ ಶಾಲೆಯಲ್ಲೇ ಧನುಷ್ ಹಾಗು ಆತನ ತಂಗಿ ಕೂಡ ವಿದ್ಯಾಭ್ಯಾಸ ಪಡೆಯುತ್ತಿದ್ದರು.. ಶಾಲೆಯಲ್ಲಿ ಓದುವಾಗಲ್ಲೇ ಈ ಮೂರು ಜನ ತುಂಬಾ ಆತ್ಮೀಯ ಗೆಳೆಯರಾಗಿದ್ದರು.. ವಿದ್ಯಾಭ್ಯಾಸ ಪಡೆಯುತ್ತಿರುವಾಗಲ್ಲೇ ಧನುಷ್ ಸಿನಿಮಾದಲ್ಲಿ ನಟನೆ ಮಾಡುವ ಅವಕಾಶ ಸಿಕ್ಕಿತು.. ನಂತರ ಸಿನಿಮಾದಲ್ಲಿ ನಟನೆ ಮಾಡುತ್ತಿದ್ದ ಧನುಷ್ ಆ ಸಮಯದಲ್ಲಿ ತುಂಬಾ ಬ್ಯುಸಿಯಾಗಿದ್ದರು. ಆಗ ಐಶ್ವರ್ಯ ಮತ್ತು ಧನುಷ್ ಮದ್ಯ ಕ್ಯಾಪ್ ಕೂಡ ಆಯಿತು.. ಕೆಲವು ವರ್ಷಗಳ ನಂತರ ಧನುಷ್ ನಟನೆ ಮಾಡಿದ ಸಿನಿಮಾ ನೋಡಿದ ಐಶ್ವರ್ಯ, ಧನುಷ್ ಗೆ ಕರೆ ಮಾಡಿ ಧನುಷ್ ಗೆ ವಿಶ್ ಮಾಡಿದ್ರು ಆಗ ಮತ್ತೆ ಇವರಿಬ್ಬರ ನಡುವೆ ಸ್ನೇಹ ಮುಂದುವರೆಯಿತು.

ನಂತರದ ದಿನಗಳಲ್ಲಿ ಧನುಷ್ ಮನೆಗೆ ಹೋಗುತ್ತಿದ್ದ ಐಶ್ವರ್ಯ ಧನುಷ್ ತಂಗಿಯ ಜೊತೆಗೆ ಸಮಯ ಕಳೆಯುತ್ತಿದ್ದರು.. ಆಗ ಧನುಷ್ ಮತ್ತು ಐಶ್ವರ್ಯ ನಡುವಿನ ಸ್ನೇಹ ತುಂಬಾ ಗಟ್ಟಿಯಾಗಿ ನಂತರ ಪ್ರೇಮಕ್ಕೆ ತಿರುಗಿತು.. ಧನುಷ್ ಮೊದಲು ಐಶ್ವರ್ಯಗೆ ಪ್ರಪೋಸ್ ಮಾಡಿದ್ರಂತೆ ಆದರೆ ಇವರಿಬ್ಬರ ಮದುವೆಗೆ ಮೊದಲು ನಟ ರಜನಿಕಾಂತ್ ಒಪ್ಪಿಗೆ ಸೂಚಿಸಿರಲಿಲ್ಲ.. ಆಗ ಧನುಷ್ ಅವರ ತಂದೆ ಕಸ್ತೂರಿ ರಾಜ್ ಅವರು ರಜನಿಕಾಂತ್ ಅವರ ಬಳಿ ಹೋಗಿ ಕೇಳಿಕೊಂಡಾಗ ಆಗ ರಜನಿಕಾಂತ್ ಅವರ ಒಪ್ಪಿಗೆ ನೀಡಿದ್ದರು. ಈಗೆ ಇವರ ಪ್ರೀತಿ ಪ್ರಾಯಣ ಸಾಗುತ್ತಿತ್ತು, ಈ ದಂಪತಿಗಳಿಗೆ ಇಬ್ಬರು ಮುದ್ದಾದ ಕೂಡ ಮಕ್ಕಳು ಕೂಡ ಇದ್ದಾರೆ.. ಸಿನಿಮಾದಲ್ಲಿ ಧನುಷ್ ಅವರು ನಟನೆಯ ಬಗ್ಗೆ ನಿಮ್ಮ ಅಭಿಪ್ರಾಯವೇನು?