Advertisements

ಬ್ರೇಕಿಂಗ್ ನ್ಯೂಸ್: ನಟ ಜಗ್ಗೇಶ್ ಮಗನ ಕಾರು ಅ’ಫಘಾತ! ಇದೀಗ ಜಗ್ಗೇಶ್ ಮಗನ ಸ್ಥಿತಿ ಏನಾಗಿದೆ! ಮಗನ ಬಗ್ಗೆ ನಟ ಜಗ್ಗೇಶ್ ಹೇಳಿದ್ದೇನು ಗೊತ್ತಾ?

News

ನಮಸ್ತೆ ಸ್ನೇಹಿತರೆ, ಕನ್ನಡದ ಚಿತ್ರರಂಗದ ಕಿರಿಯ ನಟ ನವರಸ ನಾಯಕ ನಟ ಜಗ್ಗೇಶ್ ಅವರ ಪುತ್ರ ಯತಿರಾಜ್ ಅವರು ಪ್ರಯಾಣ ಮಾಡುತ್ತಿದ್ದ ಕಾರು ಅ’ಪಘಾ’ತಕ್ಕೀಡಾಗಿದ್ದು ಬೆಂಗಳೂರು ಮತ್ತು ಹೈದರಾಬಾದ್ ನ ಸಮೀಪದ ಅಗಲಗುರ್ಕಿ ಬೈಪಾಸ್ ರಸ್ತೆಯ ಮದ್ಯದಲ್ಲಿ ಇಂದು ಮಧ್ಯಾಹ್ನ 12 ಘಂಟೆಗೆ ಈ ಅ’ಪಘಾತ ಸಂ’ಭವಿಸಿದೆ.. ಅದೃಷ್ಟವಶ ಜಗ್ಗೇಶ್ ಅವರ ಕಿರಿಯ ಪುತ್ರ ಯತಿರಾಜ್ ಅವರು ಪ್ರಾ’ಣಪಾಯದಿಂದ ತ’ಪ್ಪಿಸಿಕೊಂಡಿದ್ದಾರೆ.. ಹೌದು ಐಶಾರಾಮಿ BMW ಕಾರಿನಲ್ಲಿ ನಟ ಯತಿರಾಜ್ ಅವರು ಪ್ರಯಾಣವನ್ನ ಮಾಡುತ್ತಿದ್ದರು ಆ ಸಮಯದಲ್ಲಿ ಏಕಾಏಕಿ ಕಾರಿನ ಟೈಯರ್ ಬ್ಲಾ’ಸ್ಟ್ ಆದ ಕಾರಣ ರಸ್ತೆಯ ಪದ್ಯದಲ್ಲಿ ಅ’ಪಘಾತ ಸಂಭವಿಸಿದೆ ಎಂದು ಹೇಳಲಾಗುತ್ತಿದೆ.‌

Advertisements
Advertisements

ಕಾರು ಚಲನೆ ಮಾಡುವ ಸಮಯದಲ್ಲಿ ಕಾರಿನ ಟೈಯರ್ ಬ್ಲಾ’ಸ್ಟ್ ಆದ ಬಳಿಕ ಕಾರು ರಸ್ತೆ ಪಕ್ಕದಲ್ಲಿ ಇರುವ ಒಂದು ಮರಕ್ಕೆ ಗುದ್ದಿದ್ದೆ.. ಇನ್ನೂ ಕಾರನ್ನು ಮರಕ್ಕೆ ಗುದ್ದಿದ ರಭಸಕ್ಕೆ ಕಾರಿನ ಮುಂಭಾಗ ಸಂಪೂರ್ಣವಾಗಿ ಮತ್ತೆ ಉಪಯೋಗಿಸಲು ಆಗದ ರೀತಿಯಲ್ಲಿ ನ’ಜ್ಜುಗು’ಜ್ಜಾಗಿದೆ.. ಸರಿಯಾದ ಸಮಯಕ್ಕೆ ಕಾರಿನಲ್ಲಿ ಇರುವಂತ ಏರ್ ಬ್ಯಾಗ್ ಓಪನ್ ಆಗಿದ್ದ ಕಾರಣ ಕಾರಿನಲ್ಲಿ ಇದ್ದ ಎಲ್ಲರೂ ಕೂಡ ಸುರಕ್ಷಿತವಾಗಿದ್ದಾರೆ.. ಅಪಘಾತವಾದ ಸಮಯದಲ್ಲಿ ಯತಿರಾಜ್ ಅವರಿಗೆ ಸಣ್ಣ ಪುಟ್ಟ ಕಾ’ಯಗಳು ಮಾತ್ರ ಆಗಿವೆ ಎನ್ನಲಾಗಿದೆ.. ಅ’ಪಘಾತ ನಡೆದ ಸ್ಥಳಕ್ಕೆ ಸರಿಯಾದ ಸಮಯಕ್ಕೆ ಪೊಲೀಸರು ಅಲ್ಲಿಗೆ ಬಂದು ಅವರನ್ನು ಸ್ಥಳೀಯ ಆಟೋ ಒಂದರಲ್ಲಿ ಆಸ್ಪತ್ರೆಗೆ ಸೇರಿಸಲಾಗಿದೆ. ಅಲ್ಲದೆ ಆಸ್ಪತ್ರೆಯಲ್ಲಿ ಯತಿರಾಜ್ ಅವರು ಚಿ’ಕಿತ್ಸೆ ಪಡೆಯುತ್ತಿದ್ದಾರೆ..

ಇನ್ನೂ ಮೂಲಗಳ ಮಾಹಿತಿಯ ಪ್ರಕಾರ ನಟ ಯತಿರಾಜ್ ಅವರು ಬೆಂಗಳೂರಿನಿಂದ ಹೈದರಾಬಾದ್ ಗೆ‌ ಪ್ರಯಾಣ ಮಾಡುತ್ತಿದ್ದ ಸಂದರ್ಭದಲ್ಲಿ ರಸ್ತೆಯ ಬಳಿ ನಾಯಿ ಅಡ್ಡ ಬಂದ ಕಾರಣ ಅದನ್ನು ರಕ್ಷಣೆ ಮಾಡಲು ಹೋಗಿ ಒಂದು ಮರಕ್ಕೆ ಗು’ದ್ದಿ ಕಾರು ಅ’ಪಘಾ’ತವಾಗಿದೆ ಎಂದು ತಿಳಿದು ಬಂದಿದೆ.. ಅಷ್ಟೇ ನಟ ಜಗ್ಗೇಶ್ ಅವರು ಕೂಡ ತಮ್ಮ ಮಗನ ಕಾರು ಅ’ಪಘಾ’ತದ ಬಗ್ಗೆ ಈ ರೀತಿ ಟ್ವೀಟ್ ಮಾಡಿದ್ದಾರೆ ‘ರಾಯರು ನನ್ನ ಜೊತೆ ಸದಾ ಇರುತ್ತಾರೆ ಸದಾ ರಾಯರ ಸ್ಮರಣೆಯಲ್ಲಿ ಬದುಕುವ ನನಗೆ ಇದು ಮತ್ತೊಂದು ಪವಾಡವಾಗಿದೆ ನೆನ್ನೆ ಪೂಜೆಯಲ್ಲಿ ಕುಟುಂಬದ ರಕ್ಷಣೆಗೆ ಬಗ್ಗೆ ಪ್ರಾರ್ಥನೆ ಮಾಡಿದೆ ಇಂದು ಆ ರಾಯರು ನನ್ನ ಮಗನನ್ನು ರಕ್ಷಣೆ ಮಾಡಿದ್ದಾರೆ ಎಂದು ಜಗ್ಗೇಶ್ ಅವರು ಟ್ವೀಟ್ ಮಾಡಿ ತಿಳಿಸಿದ್ದಾರೆ..