Advertisements

ಬಿಡುಗಡೆ ಆಯ್ತು ಕಿಚ್ಚ ಸುದೀಪ್ ಅವರ ಈ ವರ್ಷದ ಹೊಸ ಕ್ಯಾಲೆಂಡರ್! ಕ್ಯಾಲೆಂಡರ್ ಈಗ ಹೇಗಿದೆ ಗೊತ್ತಾ? ತಪ್ಪದೇ ಒಂದು ಸಾರಿ ನೀವು ನೋಡಿ..

Cinema

ನಮಸ್ತೆ ಸ್ನೇಹಿತರೆ, ‌ ಇವತ್ತಿನ ಈ ವಿಷಯದಲ್ಲಿ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ರವರಿಗೆ ಅಭಿಮಾನಿಗಳು‌ ಅವರ ಮೇಲಿನ ಪ್ರೀತಿಯಿಂದ ಮಾಡಿದ್ದೇನು ಗೊತ್ತಾ.. ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.. ಹೌದು ನಟ ಕಿಚ್ಚ ಸುದೀಪ್ ಅವರು ಕಳೆದ ಎರಡು ದಿನಗಳಿಂದ ದೊಡ್ಡ ಸುದ್ದಿಯಾಗಿದ್ದರು.. ಯಾಕೆಂದರೆ ಇವರ ಬೆಳ್ಳಿ ಮಹೋತ್ಸವ ದುಬೈನಲ್ಲಿ ಅದ್ದೂರಿಯಾಗಿ ನಡೆಯಿತು.. ಆದರೆ ನಟ ಕಿಚ್ಚ ಸುದೀಪ್ ಅವರ ಸಂಭ್ರಮದ ಸಡಗರವು ಅವರ ಆಪ್ತ ಸ್ನೇಹಿತರು ಹಾಗೂ ಅಭಿಮಾನಿಗಳಲ್ಲಿ, ಇಂದಿಗೂ ಕೂಡ ಆ ಒಂದು ಸಂಭ್ರಮ ನಡೆಯುತ್ತಿದೆ ಎಂದರು ತಪ್ಪಾಗಲಾರದು.. ಹೌದು ಸದ್ಯಕ್ಕೆ ನೀವು ನೋಡುತ್ತಿರಬಹುದು, ನಟ ಕಿಚ್ಚ‌ ಸುದೀಪ್ ರವರ ವಿಶೇಷ ಕ್ಯಾಲೆಂಡರ್..

[widget id=”custom_html-2″]

Advertisements
Advertisements

ಹೌದು, ಅಭಿನಯದ ಚಕ್ರವರ್ತಿ ಕಿಚ್ಚ ಸುದೀಪ್ ಅವರ ಬೆಳ್ಳಿ ಮಹೋತ್ಸವ ಕಾಗಿ, ಈ ಒಂದು ಕ್ಯಾಲೆಂಡರ್ ಅನ್ನು ತಯಾರು ಮಾಡಲಾಗಿದೆ.. ಇನ್ನು 2021 ರ ವಿಶೇಷ ‘ದೊಡ್ಮನುಷ್ಯ’ ಎಂಬ ಹೆಸರಿನಲ್ಲಿ ಈ ಕ್ಯಾಲೆಂಡರ್ ಅನ್ನು ಬಿಡುಗಡೆ ಮಾಡಲಾಯಿತು.. ಇನ್ನು ಸಿನಿಮಾ ನಿರ್ಮಾಪಕರಾದ ಸೂರಪ್ಪ ಬಾಬು ಅವರು ಈ ಒಂದು ಕ್ಯಾಲೆಂಡರ್ ಅನ್ನು ಬಿಡುಗಡೆ ಮಾಡಿದ್ದಾರೆ.. ಅಲ್ಲದೆ ಈ‌ ಕ್ಯಾಲೆಂಡರ್ ನ ವಿಶೇಷತೆ ಏನಪ್ಪಾ ಅಂದರೆ.. ಈ ಕ್ಯಾಲೆಂಡರ್ನಲ್ಲಿ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್, ವಿಷ್ಣುವರ್ಧನ್, ಹಾಗೆಯೇ ಕನ್ನಡ ಚಿತ್ರರಂಗದ ಹಿರಿಯ ನಟರನ್ನು ಈ ಕ್ಯಾಲೆಂಡರ್ ನಲ್ಲಿ ಮುದ್ರಣ ಮಾಡಲಾಗಿದೆ.. ಇನ್ನು ನಿಮಗೂ ಕೂಡ ಕಿಚ್ಚ ಸುದೀಪ್ ಅವರ ಕ್ಯಾಲೆಂಡರ್ ಬೇಕು ಎಂದರೆ ಮೇಲೆ ಕಾಣುವ ಫೋಟೋದಲ್ಲಿ ಇರುವ ನಂಬರಿಗೆ ಕರೆ ಮಾಡಿ ನೀವು ಸಹಾ ಇದನ್ನು ಪಡೆಯಬಹುದು.. ಸ್ನೇಹಿತರೆ ನಟ ಕಿಚ್ಚ ಸುದೀಪ್ ಅವರ ಕ್ಯಾಲೆಂಡರ್ ನ ಬಗ್ಗೆ ನಿಮ್ಮ ಅನಿಸಿಕೆಯನ್ನು ತಿಳಿಸಿ