Advertisements

ನಟ ಕೋಮಲ್ ಮನೆ ಈಗ ಹೇಗಿದೆ ಗೊತ್ತಾ! ಒಮ್ಮೆ ನೀವೇ ನೋಡಿ..

Cinema

ನಮಸ್ತೆ ಸ್ನೇಹಿತರೆ, ‌ಕನ್ನಡ ಚಿತ್ರರಂಗದಲ್ಲಿ ಕಾಮಿಡಿ ಪಾತ್ರದಲ್ಲಿ ಕಾಣಿಸಿಕೊಂಡು ಎಲ್ಲರನ್ನೂ ನಗಿಸುತ್ತಿದ್ದ ನಟ ಕೋಮಲ್ ಅವರ ಬಗ್ಗೆ ಯಾರಿಗೆ ತಾನೇ ತಿಳಿದ ಹೇಳಿ, ನಟ ಕೋಮಲ್ ಅವರು ಸಿನಿಮಾಗಳಲ್ಲಿ ಸೈಡ್ ಆಕ್ಟರ್ ಆಗಿ ನಟಿಸುತ್ತಿದ್ದರು.. ಅದರೆ ಇವರ ಅದೃಷ್ಟವೋ ಸಿನಿಮಾದಲ್ಲಿ ಕಾಮಿಡಿ ಪಾತ್ರ ಮಾಡುತ್ತಾ, ನಟನಾಗಿ ಕೂಡ ಕಾಣಿಸಿಕೊಂಡಿದ್ದಾರೆ.. ಹೌದು ಸ್ನೇಹಿತರೆ ನಟ ಕೋಮಲ್ ಅವರು ಚಿತ್ರರಂಗಕ್ಕೆ ಪೂರ್ಣಪ್ರಮಾಣದಲ್ಲಿ ಬರುವ ಮುನ್ನವೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.. ಇವರಿಗೆ ಮದುವೆಯಾದಾಗ ಕೇವಲ 20 ವರ್ಷ ವಯಸ್ಸಾಗಿತ್ತು, ಕನ್ನಡ ಚಿತ್ರರಂಗದಲ್ಲಿ ಸಹೋದರರಾಗಿ ಕೆಲಸ ಮಾಡುತ್ತಿರುವವರಲ್ಲಿ ನವರಸ ನಾಯಕ ಜಗ್ಗೇಶ್ ಹಾಗು ಕೋಮಲ್ ಜೋಡಿಯು ಕೂಡ ಒಂದು..

[widget id=”custom_html-2″]

Advertisements
Advertisements

ನಟ ಕಾಮಿಡಿ ಕಿಂಗ್ ಎಂದೆ ಹೆಸರು ಪಡೆದಿರುವ ನಟ ಜಗ್ಗೇಶ್ ಅವರು ಹೀರೋ ಆಗಿ ನಟಿಸುತ್ತಿದ್ದ ಸಮಯದಲ್ಲಿ ಕೋಮಲ್ ಅವರು ಕೂಡ ಸಣ್ಣ ಪುಟ್ಟ ಪಾತ್ರಗಳಲ್ಲಿ ನಟಿಸುತ್ತಿದ್ದರು.. ಅಲ್ಲದೇ ಕೋಮಲ್ ಅವರು ಪೋಷಕ ಪಾತ್ರ ಕಾಮಿಡಿ ಪಾತ್ರಗಳಲ್ಲಿ ಮಿಂಚಿದ್ದರು.. ನಂತರದ ದಿನಗಳಲ್ಲಿ ಹೀರೊ ಪಾತ್ರದಲ್ಲಿ ಕಾಣಿಸಿಕೊಂಡು ನಿರ್ಮಾಪಕರಾಗಿ ಹಲವಾರು ಸಿನಿಮಾಗಳನ್ನು ನಿರ್ದೇಶನ ಮಾಡಿದ್ದಾರೆ.. ಅಂದಹಾಗೆ ಕೋಮಲ್ ಅವರ ಮದುವೆ ನಡೆದಿದ್ದು 1994 ರಲ್ಲಿ ಆಗಿನ್ನೂ ಅವರಿಗೆ ಕೇವಲ 20 ವರ್ಷ ವಯಸ್ಸಾಗಿತ್ತು, ಇನ್ನು ತಮ್ಮ ಕುಟುಂಬಕ್ಕೆ ಹೆಚ್ಚು ಹೊತ್ತು ಕೊಡುತ್ತಿದ್ದ ನಟ ಕೋಮಲ್ ಅವರು..

[widget id=”custom_html-2″]

ತಮ್ಮ ಕನಸಿನ ಮನೆಯನ್ನು ಕಟ್ಟಿ‌ 2019 ರಲ್ಲಿ ಗೃಹ ಪ್ರವೇಶ ಕೂಡ ಮಾಡಿದ್ದರು.. ‌ಇನ್ನು ಈ ಒಂದು ಕಾರ್ಯಕ್ರಮದಲ್ಲಿ ನಟ ಜಗ್ಗೇಶ್ ಸೇರಿದಂತೆ ಅವರ ಕುಟುಂಬದವರು ಪಾಲ್ಗೊಂಡ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು.. ಇನ್ನು ಈ ಕಾರ್ಯಕ್ರಮಕ್ಕೆ ಕುಟುಂಬದವರು ಚಿತ್ರರಂಗದವರು ಆಪ್ತ ಸ್ನೇಹಿತರು ಹಲವಾರು ಜನ ಈ ಗೃಹ ಪ್ರವೇಶ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು, ನಂತರ ತಮ್ಮ ಕನಸಿನ ಮನೆಯ ಗೃಹ ಪ್ರವೇಶವನ್ನು ನಟ ಕೋಮಲ್ ಅವರು ತುಂಬಾನೇ ಅದ್ದೂರಿಯಾಗಿ ನೆರವೇರಿಸಿದರು.. ಸ್ನೇಹಿತರೆ ನಟ ಕೋಮಲ್ ಅವರ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯವನ್ನು ತಿಳಿಸಿ..