Advertisements

ನಟಿ ಮಾಧವಿ ಅವರು ಎಲ್ಲಿದ್ದಾರೆ! ಅವರ ಮನೆ ಹೇಗಿದೆ ಗೊತ್ತಾ? ಇಲ್ಲಿ ತೋರಿಸ್ತೀವಿ ನೋಡಿ..

Cinema

ನಮಸ್ತೆ ಸ್ನೇಹಿತರೆ, ಪ್ರತಿಯೊಬ್ಬರು ಜೀವನದಲ್ಲಿ ಕಷ್ಟಗಳನ್ನು ಎದುರಿಸದೆ ಮುಂದೆ ಬರಲು ಯಾರಿಂದಲೂ ಸಾಧ್ಯವಿಲ್ಲ, ಯಾಕೆಂದರೆ ಜೀವನದಲ್ಲಿ ಗುರಿ ಮುಟ್ಟೋಕು ಮುನ್ನ ಅದರ ಹಿಂದೆ ಬರುವ ಅನೇಕ ಸಾವಲನ್ನ ಎದುರಿಸಿ ನಂತರ ದೊಡ್ಡ ವ್ಯಕ್ತಿಯಾಗಿ ಬೆಳೆಯಲು ಸದ್ಯ.. ಅದಕ್ಕೆ ಮುಖ್ಯ ಉದಾಹರಣೆ ನಮ್ಮ ಸಿನಿಮಾ ರಂಗದ ನಟ ನಟಿಯರು, ಹೌದು‌ ಸಿನಿಮಾದಲ್ಲಿ ಕಾಣಿಸಿಕೊಳ್ಳುವ ಮುನ್ನ, ಹಲವಾರು ಕಷ್ಟದ ಪರಿಸ್ಥಿತಿಯನ್ನು ಎದುರಿಸಿ ಬಂದಿರುತ್ತಾರೆ, ಆದರೆ ಇವರಿಗೆ ಅವಕಾಶಗಳು ಸಿಗುವುದಿಲ್ಲ.. ‌ಅದರು ತಮ್ಮ ಸತತ ಪ್ರಯತ್ನ ಮಾಡಿ ಚಿತ್ರರಂಗದಲ್ಲಿ ನಟಿಸ ಒಂದು ದೊಡ್ಡ ಮಟ್ಟಕ್ಕೆ ಬೆಳೆಯುತ್ತಾರೆ..

[widget id=”custom_html-2″]

Advertisements
Advertisements

ಅಂತಹವರಲ್ಲಿ ನಟಿ ಮಾಧವಿ ಕೂಡ ಒಬ್ಬರು.. ಹೌದು ಸ್ನೇಹಿತರೆ, ಜೀವನದಲ್ಲಿ ಎಷ್ಟೇ ಎತ್ತರಕ್ಕೆ ಬೆಳೆದರು, ತಾನು ಬೆಳೆದು ಬಂದ ರೀತಿ ಹಾಗು ನಮಗೆ ಸಾಹಸ ಮಾಡಿದ ವ್ಯಕ್ತಿಗಳನ್ನು ಮರೆಯದ ಕೆಲವೇ ಕೆಲವು ನಟ ನಟಿಯರಲ್ಲಿ ಮಾಧವಿ ಕೂಡ ಒಬ್ಬರು.. ಮಾಧವಿ ಅವರು ತಮ್ಮ ಪರ್ಸನಲ್ ವೆಬ್ ಸೈಟ್ ನಲ್ಲಿ ಎಲ್ಲಾ ಸ್ಟಾರ್ ನಟರಾಗಿಂತ ಮೊದಲು ಡಾ ರಾಜ್ ಕುಮಾರ್ ಜೊತೆಗಿನ ಫೋಟೋಗಳನ್ನ ಅಪ್ಲೋಡ್ ಮಾಡಿ, ಡಾ ರಾಜ್ ಕುಮಾರ್ ರವರ ಬಗ್ಗೆ ಇರುವ ಗೌರವ ಹಾಗು ಅಭಿಮಾನಿಗಳ ಮೇಲೆ ಎಷ್ಟು ಪ್ರೀತಿಯಿಂದೆ ಎಂದು ತೋರಿಸಿದ್ದಾರೆ.. ನಟಿ ಮಾಧವಿ ಅವರು ಅಂತಿಂಥ ಸಾಮಾನ್ಯ ನಟಿ ಆಗಿರಲಿಲ್ಲ..‌

[widget id=”custom_html-2″]

ಸಿನಿಮಾದಲ್ಲಿ ಯಾವುದೇ ಪಾತ್ರ ಎಷ್ಟೇ ಕಷ್ಟ ಎಷ್ಟೇ ವಿಭಿನ್ನ ಪಾತ್ರವಾಗಿದ್ದರು, ಅದಕ್ಕೆ ಒಂದಿಕೊಂಡು‌ ಭಾವನೆಗಳನ್ನು ಉಕ್ಕಿಸುತ್ತಿದ ಅಪ್ರತಿಮ ಕಲಾವಿದೆಯಾಗಿ ಮಿಂಚಿದ ನಟಿ ಮಾಧವಿ.. ಹಾಗಾದರೆ ಅವರು ಹೇಗಿದ್ದಾರೆ ಎನ್ನು‌ ಮಾಡುತ್ತಿದ್ದಾರೆ,‌ ಅವರ ಮನೆ ಹೇಗಿದೆ ನೋಡಿದ್ರೇ ಆಶ್ಚರ್ಯ ಪಡ್ತೀರಾ.. ಹೌದು ನಟಿ ಮಾಧವಿ ಕನ್ನಡ ಅಲ್ಲದೇ ದಕ್ಷಿಣ ಭಾರತ ಹಾಗು ಹಿಂದಿಯಲ್ಲಿ ಸಾಕಷ್ಟು ಸಿನಿಮಾಗಳಲ್ಲಿ ಮೆಚ್ಚುಗೆಯನ್ನು ಪಡೆದಿರುವ ನಟಿ ಎಂದರೆ ಅದು ಮಾಧವಿ.. ಹೌದು ಇವರು ತಮ್ಮಗೆ ಪ್ರಾಮುಖ್ಯತೆ ಇರುವ ಪಾತ್ರಗಳನ್ನು ಹೆಚ್ಚಾಗಿ ಮಾಡುತ್ತಿದ್ದರು.. ಇವರು ಹಾಗು ಡಾ ರಾಜ್ ಕುಮಾರ್ ಜೋಡಿ ತುಂಬಾನೇ ಚೆನ್ನಾಗಿರುತ್ತಿತ್ತು..

[widget id=”custom_html-2″]

ಕೊನೆಗೆ ನಟನೆಯ ಜೀವನ ಸಾಕು ಮದುವೆಯಾಗೋಣ ಎಂದು ಅಂದುಕೊಂಡಾಗ, ತಮ್ಮ ಗುರುಗಳ ಮಾರ್ಗದರ್ಶನದಂತೆ ಅಮೆರಿಕದಲ್ಲಿ ವಾಸವಿರುವ ರಾಲ್ಫ್ ಶರ್ಮಾ ಅವರನ್ನು 1996ರಲ್ಲಿ ಮದುವೆಯಾಗಿ ಅಮೆರಿಕಕ್ಕೆ ಹೊರಟರು ನಟಿ ಮಾಧವಿ.. ಅಲ್ಲದೇ ತಮ್ಮ ಪೋಷಕರನ್ನು ಕೂಡ ತಮ್ಮ ಜೊತೆ ಕರೆದುಕೊಂಡು ಹೋಗಿ ತುಂಬಾ ಪ್ರೀತಿಯಿಂದ ನೋಡಿಕೊಂಡದರು..‌ ನಟಿ ಮಾಧವಿ ಅವರಿಗೆ ಮೂರು‌ ಜನ ಹೆಣ್ಣು ಮಕ್ಕಳು, ಇನ್ನು ತನ್ನ ಮಕ್ಕಳಿಗೆ ಭರತನಾಟ್ಯ ಭಾರತೀಯ ಸಂಸ್ಕೃತಿಯನ್ನು ಹೇಳಿ ಕೊಡುತ್ತಿರುವ ನಟ ಮಾಧವಿ ಅವರ ಜೀವನವೇ ಒಂದು ಮಾದರಿ, ನಟಿ ಮಾಧವಿ ಅವರ ಗಂಡ ರಾಲ್ಫ್ ಶರ್ಮಾ ಅವರು ದೊಡ್ಡ ಫಾರ್ಮಸಿಟಿಕಲ್ ಕಂಪನಿ ಹೊಂದಿದ್ದಾರೆ..

ಮಕ್ಕಳು ಸ್ವಲ್ಪ ದೊಡ್ಡವರಾದಂತೆ ಗಂಡನ ಸಹಾಯಕ ನಿಂತ ನಟಿ ಮಾಧವಿ, ಗಂಡನ ಕಂಪನಿಯಲ್ಲಿ ವೈಸ್ ಪ್ರೆಸಿಡೆಂಟ್ ಆಗಿ ಕೆಲಸ ನಿರ್ವಹಿಸಿದ್ದು, ನಟನೆಯಲ್ಲೂ ಯಶಸ್ಸು ಗಳಿಸಿದ್ದ ಇವರು ಬಿಜಿನೆಸ್ ನಲ್ಲಿ ಕೂಡ ಯಶಸ್ಸನ್ನು ಗಳಿಸಿದ್ದಾರೆ, ಹಾಗೆಯೇ ಮಾಧವಿ ಅವರು ಸುಮಾರು 10 ಸಾವಿರ ಕೋಟಿಯ ಒಡತಿಯಾಗಿದ್ದಾರೆ.. ಈ ನಟಿ ಅಮೆರಿಕದಲ್ಲಿ ಸುಂದರ ಸಂಸಾರದ ಜೊತೆಗೆ ಸುಂದರ ಮನೆಯನ್ನು ಕಟ್ಟಿದ್ದಾರೆ ನಟಿ ಮಾಧವಿ ಅವರು.. ಇನ್ನು ಒಂದು ಹೆಜ್ಜೆ ಮುಂದೆ ಹೋದರೆ ನಟಿ ಮಾಧವಿ ಅವರು ವಿಮಾನವನ್ನು ಓಡಿಸುವುದನ್ನು ಕೂಡ ಕಲಿತಿದ್ದಾರೆ.. ಆದರೆ ಒಬ್ಬ ಮಹಿಳೆ ಎಷ್ಟು ಚನ್ನಾಗಿ ಜೀವನವನ್ನ ಸುಂದರವಾಗಿ ಇರಿಸಿಕೊಳ್ಳಬಹುದು ಎಂಬುದಕ್ಕೆ ಉದಾಹರಣೆ ಯಾಗಿದ್ದರೆ ನಟಿ ಮಾಧವಿ.. ಸ್ನೇಹಿತರೆ ನಟಿ ಮಾಧವಿ ಅವರ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯವನ್ನು ತಿಳಿಸಿ..