Advertisements

ಮಗಳ ಹುಟ್ಟು ಹಬ್ಬಕ್ಕೆ ವಿಶೇಷವಾಗಿ ಶುಭಾಶಯ ತಿಳಿಸಿದ ನಟಿ ಮಾಲಾಶ್ರೀ.! ಈಗ ಮಾಲಾಶ್ರೀ ಮಗಳು ಹೇಗಿದ್ದಾರೆ ಗೊತ್ತಾ! ನೀವೇ ನೋಡಿ…

Cinema

ನಮಸ್ತೆ ಸ್ನೇಹಿತರೆ, ಕನ್ನಡ ಚಿತ್ರರಂಗದಲ್ಲಿ ವಿಭಿನ್ನವಾದ ಪಾತ್ರಗಳಲ್ಲಿ ಕಾಣಿಸಿಕೊಂಡು ಜನ ಮೆಚ್ಚುಗೆಯನ್ನು ಪಡೆದ ನಟಿ ಎಂದರೆ ಅದು ಮಾಲಾಶ್ರೀ ಅವರು.. ಮಾಲಾಶ್ರೀ ಅವರು ಭಾ’ವಪೂರ್ಣ ಪಾತ್ರಗಳಿಗೆ ಹೆಸರುವಾಸಿಯಾದ ಒಬ್ಬ ಕನ್ನಡ ನಟಿ ಇವರು ಹೆಚ್ಚಾಗಿ ಸಾಂಸಾರಿಕ ಕಥೆ ಇರುವ ಪಾತ್ರಗಳಲ್ಲಿ ಹೆಚ್ಚಾಗಿ ಅಭಿನಯಿಸಿದ್ದಾರೆ.. ಇನ್ನು ಇವರನ್ನು ಕನ್ನಡ ಚಿತ್ರರಂಗದ ಹಿರಿಯ ನಟಿ ಎಂದರೂ ತಪ್ಪಾಗಲಾರದು.. ಇದೀಗ ನಟಿ ಮಾಲಾಶ್ರೀ ಅವರು ಸಿನಿಮಾದಿಂದ ಸ್ವಲ್ಪ ದಿನಗಳ ಕಾಲ ಬ್ರೇಕ್ ಪಡೆದು‌ ತನ್ನ ಕುಟುಂಬದ‌ ಜೊತೆ ಸಮಯ ಕಳೆಯುತ್ತಿದ್ದಾರೆ.. ಇನ್ನು ನಟಿ ಮಾಲಾಶ್ರೀ ಅವರ ಮುದ್ದಿನ ಮಕ್ಕಳು ಹೇಗಿದ್ದಾರೆ ಎಂಬುದು ಅಭಿಮಾನಿಗಳಿಗೆ ತುಂಬಾ ಕುತೂಹಲ ವಾಗಿರುತ್ತದೆ.. ಅಷ್ಟಕ್ಕೂ ನಟಿ ಮಾಲಾಶ್ರೀ ಮಕ್ಕಳು ಹೇಗಿದ್ದಾರೆ ಗೊತ್ತಾ! ಇಲ್ಲಿದೆ ನೋಡಿ ಪೂರ್ಣ ಮಾಹಿತಿ..

[widget id=”custom_html-2″]

Advertisements
Advertisements

ಹೌದು ನಟಿ ಮಾಲಾಶ್ರೀ ರವರು‌ ಆಗಸ್ಟ್ 10/1973 ರಲ್ಲಿ ಬೆಂಗಳೂರಿನ ಜನಿಸಿದರು.. ‌ಇನ್ನು ಇವರು ಕನ್ನಡ ಸಿನಿಮಾದಲ್ಲಿ 1989 ರಲ್ಲಿ ಚಿತ್ರೀಕರಣದ ‘ನಂಜುಂಡಿ ಕಲ್ಯಾಣ’ ಸಿನಿಮಾದ ಮೂಲಕ ಸಿನಿಮಾದ ರಂಗಕ್ಕೆ ಪಾದಾರ್ಪಣೆ ಮಾಡಿದರು.. ಅಲ್ಲದೆ ಇವರು ಸುಮಾರು 34 ಚಿತ್ರಗಳಲ್ಲಿ ಬಾಲ ನಟಿಯಾಗಿ ಅಭಿನಯಿಸಿದ್ದಾರೆ.. ಮಾಲಾಶ್ರೀ ಅವರು ಕನ್ನಡ ಚಿತ್ರರಂಗದ ನಿರ್ಮಾಪಕ ರಾಮು ಅವರ ಜೊತೆ ಮದುವೆಯಾದ್ದರು.. ಇನ್ನು ಇವರಿಗೆ ಅನನ್ಯ ಹಾಗೂ ಆರ್ಯನ್ ಎಂಬ ಇಬ್ಬರು ಮಕ್ಕಳಿದ್ದಾರೆ, ಇಬ್ಬರು ಮಕ್ಕಳು ಕೂಡ ಓದಿನಲ್ಲಿ ಬ್ಯುಸಿಯಾಗಿದ್ದು ಇವರು ಸಿನಿಮಾ ರಂಗದ ಕಡೆ ಮುಖ ಮಾಡುವುದು ಸಂದೇಹವಾಗಿದೆ..‌ ಇನ್ನು ಅಪ್ಪ ಅಮ್ಮ ಇಬ್ಬರು ಕೂಡ ಸಿನಿಮಾ ಇಂಡಸ್ಟ್ರಿಯಾವರಾದರು ಕೂಡ ತನ್ನ ಮಕ್ಕಳು ತಮ್ಮ ಗುರಿ ಏನಿದೆಯೋ ಅದನ್ನು ಸಾಧಿಸಲು ಎಂದು ನಟಿ ಮಾಲಾಶ್ರೀ ಅವರು ಹೇಳಿದ್ದಾರೆ..

[widget id=”custom_html-2″]

ಇನ್ನು ನಿನ್ನೆಯಷ್ಟೇ ಮಾಲಾಶ್ರೀ ಅವರ ಮಗಳು ಅನನ್ಯ ರವರ ಹುಟ್ಟು ಹಬ್ಬ ನಡೆದಿದ್ದು.. ತನ್ನ ಮಗಳಿಗೆ ವಿಶೇಷವಾಗಿ ಹುಟ್ಟು ಹಬ್ಬದ ಶುಭಾಶಯ ತಿಳಿಸಿದ್ದಾರೆ.. ಹೌದು ಸಾಮಾಜಿಕ ಜಾಲತಾಣದಲ್ಲಿ ತಮ್ಮ ಮಗಳ ಪೋಟೋಗಳು ಹಂಚಿಕೊಂಡಿರುವ ಮಾಲಾಶ್ರೀ ಅವರು ‘ಹುಟ್ಟು ಹಬ್ಬದ ಶುಭಾಶಯಗಳು ಮಗಳೇ ನೀನು ನಿಜಕ್ಕೂ ಅತ್ಯಮೂಲ್ಯ ನೀನೆ ನನಗೆಲ್ಲ ಎಂಬುದು ನಿನಗೂ ತಿಳಿದಿದೆ ಎಂದು ಅಂದುಕೊಳ್ಳುವೆ, ನಿನ್ನ ಜೀವನದಲ್ಲಿ ಸದಾ ಪ್ರೀತಿ ಸಂತೋಷ ತುಂಬಿರಲ್ಲಿ ಎಂದು ಬರೆದು’ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.. ಅಲ್ಲದೆ ಅಭಿಮಾನಿಗಳು ಹಾಗು ಸ್ನೇಹಿತರು ಕೂಡ ಅನನ್ಯ ಅವರಿಗೆ ಶುಭಾಶಯ ತಿಳಿಸಿದ್ದು ಮುಂದಿನ ಜೀವನಕ್ಕೆ ಶುಭಾ ಹಾರೈಸಿದ್ದಾರೆ.. ಸ್ನೇಹಿತರೆ ನೀವು ಸಹಾ ಮಾಲಾಶ್ರೀ ಅಭಿಮಾನಿ ಯಾಗಿದ್ದರೆ ಇವರ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯವನ್ನು ತಿಳಿಸಿ