ನಮಸ್ತೆ ಸ್ನೇಹಿತರೆ ಕನ್ನಡ ಸಿನಿಮಾಗಳಲ್ಲಿ ಅಭಿನಯಿಸುವ ನಟಿಯರ ಜೀವನ ಶೈಲಿ ವಿಭಿನ್ನ ರೀತಿಯಲ್ಲಿ ಇರುತ್ತದೆ, ಅಲ್ಲದೆ ಸಿನಿಮಾಗಳ ಮೂಲಕ ನಟಿಯರು ಜೀವನದಲ್ಲಿ ನಿರೀಕ್ಷೆ ಮಾಡಲು ಸಾಧ್ಯವಾಗದಷ್ಟು ಬಹು ಎತ್ತರಕ್ಕೆ ಬೆಳೆಯುತ್ತಾರೆ.. ಇನ್ನು ಕನ್ನಡದಲ್ಲಿ ದರ್ಶನ್ ಅಭಿನಯದ ಶಾಸ್ತ್ರೀ ಸಿನಿಮಾದ ನಟಿ ಮಾನ್ಯರವರ ಜೀವನ ಶೈಲಿ ಹೇಗಿದೆ ಗೊತ್ತಾ.? ನಟಿ ಮಾನ್ಯ ಕನ್ನಡ ಅಲ್ಲದೆ ತೆಲುಗು ತಮಿಳು ಭಾಷೆಯ ಸಿನಿಮಾಗಳಲ್ಲಿ ಕೂಡ ಅಭಿನಯಿಸಿದ್ದಾರೆ.. ನಟಿ ನಯ್ತಿ ಮಾನ್ಯ ರವರು ೧೯೮೨ ಅಕ್ಟೋಬರ್ ೧೭ ರಂದು ಇಂಗ್ಲೆಂಡ್ ನಲ್ಲಿ ಜನಿಸಿದರು, ಇವರ ತಂದೆ ಇಂಗ್ಲೆಂಡ್ ನಲ್ಲಿ ಒಬ್ಬ ಪ್ರಸಿದ್ಧ ವೈದ್ಯರು ಕೂಡ ಹೌದು..
[widget id=”custom_html-2″]

ಖ್ಯಾತ ನಟಿ ನಯ್ಯಿ ಮಾನ್ಯರವರು ೨೦೦೮ ರಲ್ಲಿ ಸತ್ಯ ಭಟ್ ರವರ ಜೊತೆ ಮದುವೆಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.. ಆದರೆ ಇವರ ಈ ದಾಂಪತ್ಯ ಜೀವನ ಕೊನೆಯವರೆಗೆ ಇರಲಿಲ್ಲ , ಸತ್ಯ ಭಟ್ ರವರೆಗೆ ವಿವೇಚನೆ ನೀಡಿ.. ಇವರು ಉತ್ತರ ಭಾರತದ ವಿಕಾಸ್ ವಾಜಪೇಯಿ ರವರ ಜೊತೆ ಮರು ವಿವಾಹವಾದರು.. ನಂತರ ಪತಿ ಪತ್ನಿ ಹಾಗೂ ಒಂದು ಮಗುವಿಗೆ ಜೊತೆ ಅಮೇರಿಕಾದಲ್ಲಿ ಜೀವನ ನಡೆಸಿದರು.. ನಟಿ ಮಾನ್ಯ MBA ವರೆಗೆ ವಿದ್ಯಾಭ್ಯಾಸವನ್ನು ಪಡೆದಿದ್ದರು, ಇವರು ೪೦ತಕ್ಕೂ ಹೆಚ್ಚು ಸಿನಿಮಾದಲ್ಲಿ ಅಭಿನಯಿಸಿದರು ಅದರೆ ಇವರು ಸಿನಿಮಾ ನಮ್ಮ ಕಷ್ಟದ ಸಮಯದಲ್ಲಿ ಕೈ ಹಿಡಿಯುತ್ತದೆ ಎಂಬ ಬರವಸೆ ಇಟ್ಟಿರಲ್ಲಿಲ.. ಆದರೆ ಜೀವನದಲ್ಲಿ ನಾವು ಕಲಿತ ವಿದ್ಯೆ ನಮಗೆ ಕಷ್ಟ ಕಾಲದಲ್ಲಿ ಸಹಾಯಕ್ಕೆ ಬರುತ್ತದೆ ಎಂದಿದ್ದಾರೆ..
[widget id=”custom_html-2″]

೪೦ ತಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿದ ನಟ ಮಾನ್ಯ ಚಿತ್ರರಂಗ ಬಿಟ್ಟು ಅಪ್ಪೀಸ್ ವರ್ಕ್ ಮಾಡುತ್ತಿದ್ದಾರೆ.. ನಟಿ ಮಾನ್ಯ ರವರು ವಿದ್ಯಾಭ್ಯಾಸದ ಬಗ್ಗೆ ಈ ರೀತಿ ಹೇಳಿದ್ದಾರೆ ನಮ್ಮ ಜೀವನದಲ್ಲಿ ಯಾರು ಯಾವ ರೀತಿ ಮೋಸ ಮಾಡುದರು ನಾವು ಕಲಿತ ವಿದ್ಯೆ ಎಂದಿಗೂ ನಮನ್ನ ಕೈ ಬಿಡುವುದಿಲ್ಲ ಎಂದು ತಿಳಿಸಿದ್ದಾರೆ….