Advertisements

ಎಸ್ ನಾರಾಯಣ್ ಅವರ ಎರಡನೇ ಮಗನ ಮದುವೆ ಸಂಭ್ರಮ ಹೇಗಿತ್ತು ಗೊತ್ತಾ.! ಇಲ್ಲಿದೆ ನೋಡಿ..

ನಮಸ್ತೆ ಸ್ನೇಹಿತರೆ, ಕನ್ನಡ ಚಿತ್ರರಂಗದಲ್ಲಿ ಹೆಸರಾಂತ ನಟ, ಹಾಗು ಗಣನೀಯ ಸಾಧನೆ ಮಾಡಿದವರು ನಿರ್ದೇಶಕ, ನಿರ್ಮಾಪಕ, ಚಿತ್ರಸಾಹಿತಿ ಹೀಗೆ ಬಹುಮುಖೀ ಪ್ರತಿಭೆ ಹೊಂದಿರುವ ಎಸ್. ನಾರಾಯಣ್ ಅವರ ಬಗ್ಗೆ ಯಾರಿಗೆ ತಾನೇ ತಿಳಿದಿಲ್ಲ.. ಇನ್ನು ಎಸ್ ನಾರಾಯಣ್ ಅವರಿಗೆ ಶಬ್ಧವೇದಿ, ವೀರಪ್ಪ ನಾಯ್ಕ, ಚಂದ್ರ ಚಕೋರಿ, ಈ ಸಿನಿಮಾಗಳ ಮೂಲಕ ರಾಜ್ಯ ಪ್ರಶಸ್ತಿ ಪಡೆದಿದ್ದಾರೆ.. ಇದೀಗ ಎಸ್ ನಾರಾಯಣ್ ಅವರು ತಮ್ಮ ಮಗನ ಮದುವೆಯನ್ನು ತುಂಬಾನೇ ಸರಳವಾಗಿ ಮಾಡಿದ್ದಾರೆ.. ಇವರ ಎರಡನೇ ಮಗನ ಹೆಸರು ‘ಪವನ್ ಕುಮಾರ್’ ಪವನ್ ಅವರು 7:30 ರಿಂದ 8:30 ಕ್ಕೆ ನಡೆದ ಶುಭ ಲಗ್ನದಲ್ಲಿ ಪವಿತ್ರ ಅವರ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ..

[widget id=”custom_html-2″]

Advertisements
Advertisements

ಮದುವೆಯಾದ ನಂತರ ರಿಸೆಪ್ಷನ್ ಕೂಡ ಅದ್ದೂರಿಯಾಗಿ ನಡೆದಿದೆ, ಅಲ್ಲದೆ ಮದುವೆಯ ಸಂಪ್ರದಾಯವು ತುಂಬಾ ಸರಳವಾಗಿ ನೆರವೇರಿಸಿದ್ದಾರೆ.. ಇನ್ನು ಎಸ್‌ ನಾರಾಯಣ್ ಅವರ ಮಗನ ಮದುವೆಗೆ BSY ಯಡಿಯೂರಪ್ಪ ಅವರು ಸೇರಿದಂತೆ ಹಲವಾರು ಗಣ್ಯರು ಕೂಡ ಈ‌ ಶುಭ ಸಮಾರಂಭಗಳಲ್ಲಿ ಪಾಲ್ಗೊಂಡಿದ್ದರು.. ಅಲ್ಲದೇ ಸಚಿವ ಗೋಪಾಲಯ್ಯ ಕೂಡ ಈ ಕಾರ್ಯ ಕ್ರಮದಲ್ಲಿ ಪಾಲ್ಗೊಂಡಿದ್ದರು.. ಇನ್ನು ಚಿತ್ರರಂಗದ ಹಲವಾರು ಹಿರಿಯ ನಟ ನಟಿಯರು ಕೂಡ ಎಸ್ ನಾರಾಯಣ್ ಅವರ ಮಗನ ಮದುವೆಯಲ್ಲಿ ಭಾಗವಹಿಸಿ‌ ಈ ‌ನವ ಜೋಡಿಗೆ ಶುಭಾಶಯವನ್ನ ತಿಳಿಸಿದ್ದಾರೆ.. ಅಲ್ಲದೇ ಸುಮಲತಾ ಅಂಬರೀಶ್, ರಾಕ್ ಲೈನ್ ವೆಂಕಟೇಶ್, ನಟ ಶರಣ್, ಸುಧಾರಾಣಿ, ಶ್ರೀ ಮುರಳಿ, ಮುಖ್ಯ ಮಂತ್ರಿ ಚಂದ್ರು, ಈಗೆ ಹಲವಾರು ಜನ ಆರಕ್ಷತೆಯಲ್ಲಿ ಪಾಲ್ಗೊಂಡಿದ್ದರು..

[widget id=”custom_html-2″]

ಇನ್ನು ಎಸ್ ನಾರಾಯಣ್ ಅವರ ಪುತ್ರ ಪವನ್ ಅವರು ರತ್ನ ಎಂಬ ಸಿನಿಮಾದಲ್ಲಿ ನಾಯಕನಾಗಿ ನಟಿಸಿದ್ದಾರೆ.. ಇದಾದ ನಂತರ ನವಮಿ ಎಂಬ ಚಿತ್ರವನ್ನು ನಿರ್ದೇಶ ಮಾಡಿದರು.. ಎಸ್ ನಾರಾಯಣ್ ಅವರ ಮೊದಲ ಮಗನ ಜೊತೆ ಪಂಕಜ್, ಇವರನ್ನು ಕೂಡ ಹಲವಾರು ಸಿನಿಮಾಗಳಲ್ಲಿ ನೋಡಿರುತ್ತಿರಾ, ಇನ್ನು ಇವರ ಎರಡನೇ ಪುತ್ರ ಅಷ್ಟಾಗಿ ಫೇಮಸ್ ಹಾಗಿಲ್ಲ, ಇವರು ತೆರೆಯ ಹಿಂದೆ ಕೆಲಸ ಮಾಡಿರುವುದು ಜಾಸ್ತಿ.. ಎಸ್ ನಾರಾಯಣ್ ಅವರ ಎರಡನೇ ಮಗನಿಗೆ ನಟನೆ ಮಾಡುವುದಕ್ಕಿಂತ ಸಿನಿಮಾ ನಿರ್ದೇಶನ ಮಾಡುವುದರಲ್ಲಿ ತುಂಬಾನೇ ಆಸಕ್ತಿ ಹೊಂದಿದ್ದಾರೆ ಅಲ್ಲದೆ ಇದರ ಬಗ್ಗೆ ತರಬೇತಿಯನ್ನು ಕೂಡ ಪಡೆಯುತ್ತಿದ್ದಾರೆ.. ಸ್ನೇಹಿತರೆ ಎಸ್ ನಾರಾಯಣ್ ಅವರ ಎರಡನೇ ಮಗನ ಬಗ್ಗೆ ಹಾಗು ಈ ಜೋಡಿಗಳ ಬಗ್ಗೆ ನಿಮ್ಮ ಅನಿಸಿಕೆಯನ್ನು ತಿಳಿಸಿ..