Advertisements

ಅದ್ಧೂರಿಯಾಗಿ ನಡೆಯಿತು ನಟಿ ಮಯೂರಿ ಸೀಮಂತ ಶಾಸ್ತ್ರ.!

News

ನಮಸ್ತೆ ಸ್ನೇಹಿತರೆ, ಅಶ್ವಿನಿ ನಕ್ಷತ್ರ ಧಾರಾವಾಹಿ ಮೂಲಕ ಕನ್ನಡ ಕಿರುತೆರೆಯಲ್ಲಿ ಅಭಿನಯಿಸಿದ ನಟಿ ಮಯೂರಿ, ಇವರು ಒಂದೇ ಧಾರಾವಾಹಿ ಮೂಲಕ ಮನೆ ಮಾತಾದರೂ, ನಟಿ ಮಯೂರಿರವರು ಅಶ್ವಿನಿ ನಕ್ಷತ್ರದ ಧಾರಾವಾಹಿ ನೋಡಿ ಇವರಿಗೆ ಸಿನಿಮಾದಲ್ಲಿ ಅಭಿನಯಿಸಲು ಅವಕಾಶ ದೊರೆಯಿತು.. ಇವರು ತಮ್ಮ ಮೊದಲ ಸಿನಿಮಾದಲ್ಲಿ ನಟ ಅಜಯ್ ರಾವ್ ಜೊತೆ ಕೃಷ್ಣ ಲೀಲಾ ಸಿನಿಮಾದಲ್ಲಿ ನಾಯಕಿಯಾಗಿ ಅಭಿನಯಿಸಿ ಮೆಚ್ಚುಗೆಯನ್ನು ಪಡೆದಿದ್ದರು.. ನಂತರ ಸಾಲು ಸಾಲು ಸಿನಿಮಾಗಳಲ್ಲಿ ಅಭಿನಯಿಸಿದ ನಟಿ ಮಯೂರಿ ಈಗ ಸರಳವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ..

Advertisements
Advertisements

ಮಯೂರಿ ಹಾಗು ಅರುಣ್ ಕಳೆದ ಹತ್ತು ವರ್ಷದಿಂದ ಪರಿಚಯದಲ್ಲಿದರೂ ಇನ್ನು‌ ಆ ಸಮಯದಲ್ಲಿ ಆದಾ ಪರಿಚಯ ಪ್ರೀತಿಯಾಗಿತ್ತು, ಹಾಗ ಇವರಿಬ್ಬರೂ ಸಹಾ ಲೈಪ್ ನಲ್ಲಿ ಸೆಟಲ್ ಹಾಗುವವರೆಗೂ ಮದುವೆಯಾಗುವುದು ಬೇಡ ಎಂದಿದ್ದರು, ಇನ್ನು ತಮ್ಮ ಕುಟುಂಬದವರಿಗೆ ಪ್ರೀತಿಯ ಬಗ್ಗೆ ಹೇಳಿ ಒಪ್ಪಿಗೆ ಪಡೆದು 2020 ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು, ಇನ್ನು ನವೆಂಬರ್ ೨೪ ರಂದು ಮಕ್ಕಳ ದಿನಾಚರಣೆ ದಿನ ನಟಿ ಮಯೂರಿ ತಾಯಿ ಆಗುತ್ತಿರುವ ವಿಷಯವನ್ನು ಹಂಚಿಕೊಂಡಿದ್ದರು,

ಇನ್ನು ನಟಿ ಮಯೂರಿಗೆ ಪತಿ ಅರುಣ್ ರವರು ಕುಟುಂಬದವರ ಜೊತೆ ಅದ್ದೂರಿಯಾಗಿ ಸೀಮಂತ ಶಾಸ್ತ್ರವನ್ನು ನಡೆಸಿ ಗರ್ಭಿಣಿ ಪತ್ನಿಗೆ ಸಂತೋಷವನ್ನು ನೀಡಿದ್ದಾರೆ.. ಇನ್ನು ನಟಿ ಮಯೂರಿ ತಮ್ಮ ಸೀಮಂತದ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ ನಟಿ ಮಯೂರಿ ನಾವು ಪುಟಾಣಿಕಾಗಿ ಕಾಯುತ್ತಿದ್ದೇವೆ ಎಂದು ಬರೆದು ಶೇರ್ ಮಾಡಿ ತಮ್ಮ ಸಂತೋಷವನ್ನು ಹಂಚಿಕೊಂಡಿದ್ದಾರೆ.. ಈ ಮಾಹಿತಿ‌ ಬಗ್ಗೆ ನಿಮ್ಮ ಅನಿಸಿಕೆ ಕಾಮೆಂಟ್ ಮಾಡಿ..