Advertisements

ಚಿರು ಸರ್ಜಾ ಮಗನಿಗೂ ಕೊ’ರೋನ ಸೋಂಕು.! ಮೇಘನ ರಾಜ್ ಮತ್ತು ಚಿರು ಮಗುವಿನ ಬಗ್ಗೆ ವೈದ್ಯರು ಹೇಳಿದ್ದೇನು ಗೊತ್ತಾ ನೀವೇ ನೋಡಿ…

Cinema

ನಮಸ್ತೆ ಸ್ನೇಹಿತರೆ ನಟಿ ಮೇಘನ ರಾಜ್ ಕುಟುಂಬಕ್ಕೆ ಮತ್ತೊಂದು ದೊಡ್ಡ ಆ’ಘಾತ ಎದುರಾಗದೆ.. ಹೌದು ನಟಿ ಮೇಘನ ರಾಜ್ ರವರ ತಾಯಿ ಪ್ರಮೀಳಾ ಜೋಷಾಯ್ ಅನಾರೋಗ್ಯದಿಂದ ಅವರನ್ನು ಆಸ್ಪತ್ರೆಗೆ ಸೇರಿಸಲಾಯಿತು, ಪ್ರಮೀಳಾರವರಿಗೆ ಚಿ’ಕಿತ್ಸೆ ಮಾಡಿದ ವೈದ್ಯರು ಇವರಿಗೆ ಕೋ’ರೋನ ಪಾಸಿಟಿವ್ ಬಂದಿರುವುದು ಕಂಡುಬಂದಿತು.. ಆದರೆ ಮೇಘನ ರಾಜ್ ಮಗನಿಗೂ ಕೂಡ ಕೋ’ರೋನ ಸೋಂಕು ಪತ್ತೆಯಾಗಿದೆ.. ಇದ್ದಾಗ ಪುಟ್ಟ ಮಗುವಿಗೆ ಸೋಂಕು ಪತ್ತೆಯಾಗಿದ್ದು ಇದರ ಬಗ್ಗೆ ಅಲ್ಲಿನ ವೈದ್ಯರು ಏನು ಹೇಳಿದ್ದಾರೆ ಗೊತ್ತಾ ಬನ್ನಿ ತಿಳಿಯೋಣ..

[widget id=”custom_html-2″]

Advertisements
Advertisements

ಮೇಘನ ರಾಜ್ ರವರ ತಾಯಿ ಎರಡು ದಿನದ ಹಿಂದೆಯಷ್ಟೇ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದರು.. ಇದಾದ ಮೇಲೆ ಮೇಘನ ಸುಂದರ್ ರಾಜ್ ಮತ್ತು ಚಿರು ಪುತ್ರನಿಗೂ ಕೋ’ರೋನ ಸೋಂ’ಕು ಇರುವುದು ಪತ್ತೆಯಾಗಿದೆ.. ನಟಿ ಮೇಘನ ರಾಜ್ ರವರು ಮನೆಯಲ್ಲಿಯೇ ಕ್ವಾರಂಟೈನ್ ಆಗಿದ್ದು ಸುಂದರ್ ರಾಜ್ ರವರು ಕೊರೋನ ದಿನ ಆಸ್ಪತ್ರೆಗೆ ದಾಖಲಿಸಲಾಗಿದ್ದರೆ.. ಇನ್ನು ಮೇಘನ ರಾಜ್ ಮತ್ತು ಮಗುವಿಗೆ ಯಾವುದೇ ರೋಗ ರುಜಿನ ಇಲ್ಲದ ಕಾರಣ ಮನೆಯಲ್ಲಿ ಚಿ’ಕಿತ್ಸೆ ನೀಡಲಾಗಿದೆ..

[widget id=”custom_html-2″]

ಸುಂದರ್ ರಾಜ್ ಮತ್ತು ಪ್ರಮೀಳಾ ಜೋಷಾಯ್ ರವರು ಹಿರಿಯ ವಯಸ್ಸಿನವರಾಗಿದ್ದು ಅವರಿಗೆ ಹೆಚ್ಚಿನ ಚಿ’ಕಿತ್ಸೆ ನೀಡಲು ಆಸ್ಪತ್ರೆಗೆ ಸೇರಿಸಿದ್ದಾರೆ.. ಆದರೆ ಮೇಘನ ರಾಜ್ ಮಗುವಿನ ಕೇವಲ ಒಂದು ತಿಂಗಳು ತುಂಬಿದ್ದು ಚಿರು ಮಗುವಿನ ಬಗ್ಗೆ ಇರುವ ಕಾಳಜಿಯ ಬಗ್ಗೆ ಹೆಚ್ಚು ಗಮನ ಹರಿಸಿದ್ದಾರೆ.. ತನ್ನ ಮಗುವಿಗೆ ಈ ರೀತಿ ಹಾಗಿರುವ ವಿಷಯ ತಿಳಿದ ಮೇಘನ ರಾಜ್ ತುಂಬಾನೇ ದುಃಖ ಪಟ್ಟಿದ್ದಾರೆ.. ಮೇಘನ ರಾಜ್ ಮತ್ತು ಚಿರು ಮಗು ಹಾಗು ಅವರ ಕುಟುಂಬದವರು ಕೋ’ರೋನದಿಂದ ಬೇಗನೆ ಗುಣಮುಖರಾಗಿ ಹಿಂದಿರುಗಲ್ಲಿ ಎಂದು ಹಾರೈಸೋಣ.. ನಟಿ ಮೇಘನ ರಾಜ್ ಜೀವನದಲ್ಲಿ ನಡೆಯುತ್ತಿರುವ ಈ ಘ’ಟನೆ ಬಗ್ಗೆ ನಿಮ್ಮ ಅಭಿಪ್ರಾಯವನ್ನು ಕಾಮೆಂಟ್ ಮಾಡಿ..