Advertisements

ನಟಿ ಮೇಘನ ರಾಜ್ ಅವರು ಕಟ್ಟಿಸಿದ ಮನೆ ಹೇಗಿದೆ ಗೊತ್ತಾ.!

Cinema

ನಮಸ್ತೆ ಸ್ನೇಹಿತರೆ, ನಟಿ ಮೇಘನ ರಾಜ್ ಅವರು ಕನ್ನಡ ಚಿತ್ರರಂಗದ ಖ್ಯಾತ ಹಿರಿಯ ಕಲಾವಿದರಾದ, ಸುಂದರ್ ರಾಜ್ ಹಾಗು ಪ್ರಮೀಳಾ ಜೋಷಾಯ್ ಅವರ ಪ್ರೀತಿಯ ಮಗಳು ಎಂಬುದು ನಮ್ಮಗೆ ಗೊತ್ತಿರುವ ವಿಷಯ, ಮೇಘನ ರಾಜ್ ಕನ್ನಡ ಚಿತ್ರರಂಗದಲ್ಲಿ ಬಾಲ‌ ಕಲಾವಿದೆಯಾಗಿ ಹಲವಾರು ಕನ್ನಡ ಹಿರಿಯ ಕಲಾವಿದರ ಜೊತೆ ನಟಿಸಿದ್ದಾರೆ, ಸಿನಿಮಾ ಅಲ್ಲದೆ ತಮ್ಮ ವಿದ್ಯಾಭ್ಯಾಸದ ಕಡೆ ಹೆಚ್ಚು ಗಮನ ಹರಿಸಿದ ಮೇಘನ ಅವರು ಸೈಕಾಲಜಿಯಲ್ಲಿ‌ ಪದವಿಯನ್ನು ಪಡೆದರು, ನಂತರ ಮಳೆಯಾಳಂ ಚಿತ್ರದಲ್ಲಿ ಮೊದಲ ಬಾರಿಗೆ ಹೀರೋ ಆಗಿ ನಟಿಸಿ ಆ ಸಿನಿಮಾದಲ್ಲಿ ಒಂದು ಸೆನ್ಸೇಶನ್ ಕ್ರಿಯೇಟ್ ಮಾಡಿದರು..

[widget id=”custom_html-2″]

Advertisements
Advertisements

ಇನ್ನು ಮಳೆಯಾಳಂ ಚಿತ್ರದಲ್ಲಿ ಖ್ಯಾತ ನಟಿಯಾಗಿ ಹೋರ ಹೊಮ್ಮಿದ ಇವರು, ನಂತರ ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಹೆಸರು ಗಳಿಸಿದರು, ಮೇಘನ ರಾಜ್ ಅವರು ಮೇ 3/1990 ರಲ್ಲಿ ಜನಿಸಿದರು, ಇನ್ನು ಮೇಘನ ಅವರು ಹುಟ್ಟಿದ್ದು ಹಾಗು ತಮ್ಮ ಬಾಲ್ಯದ ದಿನಗಳನ್ನು ಕಳೆದದ್ದು ಬೆಂಗಳೂರಿನಲ್ಲಿ, ನೀವು ನೋಡುತ್ತಿರಬಹುದು ಇದು ಮೇಘನ ರಾಜ್ ಅವರು ಕಟ್ಟಿಸಿದ ಮನೆ, ಪರಿಸರವನ್ನು ಇಷ್ಟ ಪಡುವ ಮೇಘನ ರಾಜ್ ಕುಟುಂಬ, ತಮ್ಮ ಮನೆಯ ಸುತ್ತಮುತ್ತಲೂ ಆಹಾರದ ಗಿಡಗಳನ್ನು ಹಾಗು ಔಷಧೀಯ ಗಿಡಗಳನ್ನು ಬೆಳೆಸಿದ್ದು ಮನೆಯ ಸುತ್ತಮುತ್ತಲೂ ಅಚ್ಚ ಹಸಿರಿನಿಂದ ಕಂಗೊಳಿಸುವಂತೆ ಮಾಡಿದ್ದಾರೆ.. ಮೇಘನ ಅವರು ತಮ್ಮ ಮನೆಯನ್ನು ಸಾಂಸ್ಕೃತಿಕ ಹಾಗು ಸಂಪ್ರದಾಯಿಕ ಶೈಲಿಯಲ್ಲಿ ಆಕರ್ಷಕವಾಗಿ ಕಟ್ಟಿಸಿದ್ದಾರೆ,

[widget id=”custom_html-2″]

2018 ರಲ್ಲಿ ಮೇಘನ ರಾಜ್ ಅವರು ಕನ್ನಡ ಅಚ್ಚುಮೆಚ್ಚಿನ ನಟ ಚಿರಂಜೀವಿ ಸರ್ಜಾ ಅವರನ್ನು ಪ್ರೀತಿಸಿ ಮನೆಯವರ ಒಪ್ಪಿಗೆ ಪಡೆದು ಮದುವೆಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.. ಆದರೆ ಮೇಘನ ರಾಜ್ ಮದುವೆಯಾದ ಎರಡೇ ವರ್ಷಕ್ಕೆ ವಿಧಿ ಚಿರು ಸರ್ಜಾಅವರನ್ನು ಮೇಘನ ರಾಜ್ ಅವರಿಂದ ದೂರ ಮಾಡಿ ದುಃ’ಖದ ಸಂಗತಿಗೆ ತಳ್ಳಿತು, ಆದರೆ ಮೇಘನ ರಾಜ್ ಮುಖದಲ್ಲಿ ಜೂನಿಯರ್ ಚಿರು ಜನಿಸಿದಾಗ ಅವರ ಜೀವನದಲ್ಲಿ ಮತ್ತೆ ನಗುವಿನ ಜೊತೆ ಸಂತೋಷ ದಿನಗಳನ್ನು ಮಗುವನ್ನು ನೋಡಿ ಕಳೆಯುತ್ತಿದ್ದಾರೆ.. ಸ್ನೇಹಿತರೆ ನಟಿ ಮೇಘನ ರಾಜ್ ಅವರ ಬಗ್ಗೆ ನಿಮ್ಮ ಅನಿಸಿಕೆಯನ್ನು ತಿಳಿಸಿ..