Advertisements

ಜೊತೆ ಜೊತೆಯಲಿ ಧಾರಾವಾಹಿ ನಟಿ ಮೇಘನ ಶೆಟ್ಟಿ ರವರು ಈಗ ಸಂತೋಷದ ಸುದ್ದಿಯನ್ನು ಹಂಚಿಕೊಂಡಿದ್ದಾರೆ.! ಅಷ್ಟಕ್ಕೂ ಮೇಘನ ಶೆಟ್ಟಿ ರವರ ಸಿಹಿ ಸುದ್ದಿ ಏನು ನೀವೇ ನೋಡಿ..

Cinema

ನಮಸ್ತೆ ಸ್ನೇಹಿತರೆ ಇಂದು ನಮ್ಮ ಕನ್ನಡ ಕಿರುತೆರೆಯಲ್ಲಿ ಮೂಡಿಬರುವ ಧಾರವಾಹಿಗಳು ಸಿನಿಮಾಗಳನ್ನು ಹಿಂದೇಟು ಹಾಕುವಂತೆ ಈಗಿನ ಧಾರವಾಹಿಗಳು ತುಂಬಾ ವಿಭಿನ್ನವಾಗಿ ಮೂಡಿಬರುತ್ತಿವೆ.. ಇನ್ನು ಈ ಧಾರವಾಹಿಗಳನ್ನು ನೋಡಲು ಹೆಚ್ಚಾಗಿ ಹೆಣ್ಣು ಮಕ್ಕಳು ಟಿವಿ ಮುಂದೆ ಕುಳಿತು ಬಿಡುವರು, ಆದರೆ ಗಂಡು ಮಕ್ಕಳನ್ನು ತನ್ನತ್ತ ಸೆಳೆಯುವಂತೆ ಈಗಿನ ಧಾರವಾಹಿಗಳು ಸಿನಿಮಾಗಳಿಗಿಂತ ಹೆಚ್ಚಿನ ಆಕರ್ಷಣೆಯನ್ನು ಮಾಡುತ್ತಿವೆ.. ಇನ್ನು ಇಂತಹ ಧಾರಾವಾಹಿಗಳಲ್ಲಿ ಎರಡನೇ ಸ್ಥಾನ ಪಡೆದಿರುವ ಜೊತೆ ಜೊತೆಯಲಿ ಧಾರಾವಾಹಿ ಮೊನ್ನೆ ಅಷ 300 ಸಂಚಿಕೆಗಳನ್ನು ಮುಗಿಸಿದೆ.. ಇನ್ನು ಇದರ ಬಗ್ಗೆ ಜೊತೆ ಜೊತೆಯಲಿ ಸಹಾಯ ಬಳಗ ಕೂಡ ತುಂಬಾನೇ ಸಂತಸ ವ್ಯಕ್ತಪಡಿಸಿದ್ದಾರೆ..

Advertisements
Advertisements

ಈ ಧಾರಾವಾಹಿ ಪ್ರೀತಿ ಮತ್ತು ನಂಬಿಕೆಯ ಪಾತ್ರವಾಗಿದೆ ಇನ್ನು ನಿಮಾದಲ್ಲಿ ಅಭಿನಯಿಸಿದ ನಟ ಅನಿರುದ್ಧ್ ರವರು ಸಿನಿಮಾದಿಂದ ಕಿರುತೆರೆಯಲ್ಲಿ ಆರ್ಯವರ್ಧನ್ ಎಂಬ ಪಾತ್ರವನ್ನು ತುಂಬಾ ಅಚ್ಚುಕಟ್ಟಾಗಿ ನಿಭಾಯಿಸುತ್ತಿದ್ದಾರೆ ಇನ್ನು ಆರ್ಯವರ್ಧನ್ ಪಾತ್ರ ಜನರ ಅಚ್ಚುಮೆಚ್ಚಿನ ಪಾತ್ರವಾಗಿದೆ.. ಇನ್ನು ಈ ಪಾತ್ರದಲ್ಲಿ ಆರ್ಯವರ್ಧನ್ ಜೋಡಿಯಾಗಿ ಅನು ಸಿರಿಮನೆ ಎಂಬ ಪಾತ್ರದಲ್ಲಿ ಮೇಘನಾ ಶೆಟ್ಟಿ ರವರು ಅಭಿನಯಿಸಿದ್ದಾರೆ ಮೇಘನ ಶೆಟ್ಟಿ ರವರ ಇದು ಮೊದಲನೆಯ ಕಿರುತೆರೆ ಧಾರವಾಹಿಯಾಗಿದೆ ಈ ಧಾರವಾಹಿಯ ಮೂಲಕ ಮೇಘನ ಶೆಟ್ಟಿಯವರು ಪ್ರತಿಯೊಬ್ಬರ ಮನೆ ಮಾತಾದರೂ ಇನ್ನು ಕೆಲವು ತಿಂಗಳುಗಳ ಹಿಂದೆ ಸಿನಿಮಾದಲ್ಲಿ ಅಭಿನಯಿಸಲು ಹೆಚ್ಚಿನ ಅವಕಾಶಗಳು ಸಿಕ್ಕಿದೆ.. ಆದರೆ ಮೇಘನಾ ಶೆಟ್ಟಿ ರವರು ನಾನು ಇನ್ನು ಕಿರುತೆರೆಯಲ್ಲಿ ಕಲಿಯುವುದು ತುಂಬಾನೇ ಇದೆ ಎಂದು ಸಿನಿಮಾಗಳಲ್ಲಿ ಅಭಿನಯಿಸಲು ನಿರಾಕರಿಸಿದರು ಆದರೆ ಜೊತೆ ಜೊತೆಯಲಿ ಧಾರಾವಾಹಿ 300 ಸಂಚಿಕೆಗಳನ್ನು ಮುಗಿಸಿದ ಬಳಿಕ ನಟಿ ಮೇಘನಾ ಶೆಟ್ಟಿ ರವರು ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ..

ಆದರೆ ಮೇಘನ ಶೆಟ್ಟಿ ರವರು ಸಿನಿಮಾ ಶೂಟಿಂಗ್ ನಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ಅವರ ಜೊತೆ ಫೋಟೋ ತೆಗೆಸಿಕೊಂಡ ಬಳಿಕ ಸಂತೋಷ ಸುದ್ದಿಯನ್ನು ಹಂಚಿಕೊಂಡಿದ್ದಾರೆ.. ಹೌದು ಕನ್ನಡ ಚಿತ್ರರಂಗದ ಹಿರಿಯ ನಟ ಗೋಲ್ಡನ್ ಸ್ಟಾರ್ ಗಣೇಶ್ ಅವರ ಜೊತೆ ತ್ರಿಬಲ್ ಡ್ರೈವಿಂಗ್ ಸಿನಿಮಾದಲ್ಲಿ ನಟಿ ಮೇಘನಾ ಶೆಟ್ಟಿ ರವರು ಅಭಿನಯಿಸುತ್ತಿದ್ದಾರೆ ಆದರೆ ಇದಕ್ಕೂ ಮುಂಚೆ ನಟಿ ಮೇಘನಾ ಶೆಟ್ಟಿ ರವರು ಸಿನಿಮಾದಲ್ಲಿ ಅಭಿನಯಿಸಲಿದ್ದಾರೆ ಎಂಬ ಸುದ್ದಿಯು ವೈರಲ್ ಆಗಿತ್ತು ಆದರೆ ಮೇಘನಾ ಶೆಟ್ಟಿ ರವರು ಇದರ ಬಗ್ಗೆ ಎಲ್ಲಿ ಕೂಡ ಹೇಳಿರಲಿಲ್ಲ.. ಜೊತೆ ಜೊತೆಯಲಿ ಧಾರಾವಾಹಿಯಲ್ಲಿ ಬಿಸಿಯಾಗಿದ್ದು ಸಿನಿಮಾ ಹಾಗೂ ಧಾರಾವಾಹಿಗೆ ಸಮಯವನ್ನು ಒದಗಿಸಿಕೊಂಡು ಎರಡು ಕಡೆ ಅಭಿನಯಿಸುತ್ತಿದ್ದಾರೆ..

ಆದರೆ ನಟಿ ಮೇಘನ ಶೆಟ್ಟಿ ರವರು ಜೀವನದಲ್ಲಿ ಐಎಎಸ್ ಅಧಿಕಾರಿಯಾಗಬೇಕು ಎಂಬ ಕನಸು ಕಂಡಿದ್ದೆ, ಆದರೆ ನನಗೆ ಜೊತೆ ಜೊತೆಯಲಿ ಧಾರವಾಹಿಯಲ್ಲಿ ಅಭಿನಯಿಸಲು ಅವಕಾಶ ಸಿಕ್ಕಿದ್ದು ನನಗೆ ತುಂಬಾ ಸಂತೋಷವಾಗಿದೆ ಎಂದು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.. ಸ್ನೇಹಿತರೆ ಮೇಘನ ಶೆಟ್ಟಿ ರವರ ಮೊದಲ ಸಿನಿಮಾದ ಬಗ್ಗೆ ನಿಮ್ಮ ಅನಿಸಿಕೆಯನ್ನು ತಪ್ಪದೆ ಕಮೆಂಟ್ ಮಾಡಿ..