Advertisements

ಬಿಗ್ ಗುಡ್ ನ್ಯೂಸ್! 2021 ಹೊಸ ವರ್ಷಕ್ಕೆ ಫಿಕ್ಸ್ ಆಯ್ತು ಮೇಘನ ರಾಜ್ ಮಗುವಿನ ಹೆಸರು.! ಮಗುವಿನ ಮೊದಲ ಅಕ್ಷರ ಯಾವುದು ಗೊತ್ತಾ..

Kannada Mahiti

ನಮಸ್ತೆ ಸ್ನೇಹಿತರೆ, ಕೊನೆಗೂ 2020 ರ ಕೊನೆಯ ದಿನ ನಟಿ ಮೇಘನ ರಾಜ್ ಕುಟುಂಬದಿಂದ ಸಿಹಿ ಸುದ್ದಿಯನ್ನು ನೀಡಿದ್ದಾರೆ, ಕೋರೋನದಿಂದ ಸಾಕಷ್ಟು ಸಂಕಟವನ್ನು ಎದುರಿಸುತ್ತಿದ್ದ ಮೇಘನ ರಾಜ್ ಕುಟುಂಬ ಈಗ ಇದರಿಂದ ಹೊರ ಬಂದಿದೆ, ಇನ್ನು ಇದೆ ಸಂದರ್ಭದಲ್ಲಿ ಅಭಿಮಾನಿಗಳಿಗೆ ಸಿಹಿ ಸುದ್ದಿಯನ್ನು ನೀಡಿದ್ದಾರೆ, ಹೌದು ಮೇಘನ ರಾಜ್ ಕೊಟ್ಟ ಆ ಸಿಹಿ ಸುದ್ದಿ ಎನ್ನುವುದನ್ನು ತಿಳಿಯೋಣ ಬನ್ನಿ.. ಇದ್ದಾಗ ಮೇಘನ ರಾಜ್ ಮನೆಯಲ್ಲಿ ಒಂದು ಸಂಭ್ರಮ ನಡೆಯಲಿದೆ, ಅ ಸಂಭ್ರಮ ಬೇರೆ ಯಾವುದು ಅಲ್ಲ 2021ರಲ್ಲಿ ಸುಂದರ್ ರಾಜ್ ಅವರು ತಮ್ಮ ಮೊಮ್ಮಗನ ನಾಮಕರಣವನ್ನು ಅದ್ದೂರಿಯಾಗಿ ಮಾಡಲು ಎಲ್ಲಾ ಸಿದ್ಧತೆಯನ್ನು ನಡೆಸಲಿದ್ದಾರೆ, ಮೇಘನ ರಾಜ್ ಮಗುವಿನ ನಾಮಕರಣ ಯಾವಾಗ ನಾಮಕರಣದ ದಿನ ಮಗುವಿಗೆ ಇಡುವ ಹೆಸರೇನ್ನು ಗೊತ್ತಾ..!

Advertisements
Advertisements

ಹೌದು ಸುಂದರ್ ರಾಜ್ ರವರು ತಮ್ಮ ಮುದ್ದಿನ ಮತ್ತು ಪ್ರೀತಿಯ ಮೊಮ್ಮಗನನ್ನು ಎತ್ತಿ ಹಾಡಿಸುವಾಗ ಚಿಂಟು ಎಂದು ಕರೆಯುತ್ತಿದ್ದರು, ಈಗ ಅವರ ಮುದ್ದಿನ ಚಿಂಟುವಿನ ನಾಮಕರಣ ಶಾಸ್ತ್ರೀಯವಾಗಿ ನಡೆಸಲು ಎಲ್ಲಾ ರೀತಿಯ ಸಿದ್ಧತೆಯನ್ನು ನಡೆಸಲಿದ್ದಾರೆ ಅಲ್ಲದೆ ಅಭಿಮಾನಿಗಳು ಕೂಡ ಮೇಘನ ರಾಜ್ ಮಗುವಿಗೆ ಏನ್ನು ಹೆಸರು ಇಡುವರು ಎಂಬ ಕುತೂಹಲದಿಂದ ಕಾಯುತ್ತಿದ್ದರು, ಈಗ ಅದಕ್ಕೆ ಉತ್ತರ ಸಿಗುವ ಸಮಯ ಕೂಡ ಅಂತಿರವಾಗಿದೆ ಮೇಘನ ರಾಜ್ ಮಗುವಿನ ಯಾವ ಅಕ್ಷರದಿಂದ ಹೆಸರಿಡಲಿದ್ದಾರೆ ಎಂಬ ಮಾಹಿತಿ ಕೂಡ ಅಭಿಮಾನಿಗಳಿ ಇದೀಗ ದೊರೆತಿದೆ, ಹೌದು ಈ ಹಿಂದೆ ನಟ ಸುಂದರ್ ರಾಜ್ ಹೇಳಿದಂತೆ ಪೆಬ್ರವರಿ ಅಥವಾ ಮಾರ್ಚ್ ತಿಂಗಳಲ್ಲಿ ಅಂದರೆ ಮೂರು ತಿಂಗಳು ತುಂಬಿದ ನಂತರ ನಾಮಕರಣಕ್ಕೆ ಎಲ್ಲಾ ಸಿದ್ಧತೆಯನ್ನು ಮಾಡಿಕೊಳಲಾಗಿದೆ,

ಈಗಾಗಲೇ ಸರ್ಜಾ ಕುಟುಂಬ ಮತ್ತು ಮೇಘನ ರಾಜ್ ಕುಟುಂಬ ಈ ಇಬ್ಬರೂ ಕುಟುಂಬದವರು ಸೇರಿ ಮಗುವಿಗೆ ಮಗುವಿನ ತಾಯಿಯಾದ ಮೇಘನ ರಾಜ್ ಮತ್ತು ತಂದೆ ಚಿರಂಜೀವಿ ಸರ್ಜಾರವರ ಈ ಎರಡು ಬರುವಂತೆ ಮಗುವಿಗೆ ಹೆಸರನ್ನು ಹುಡುಕ್ಕಿದ್ದಾರೆ, ಹೌದು ಚಿರಂಜೀವಿ ಹೆಸರಿನಲ್ಲಿ ಮೊದಲ ಅಕ್ಷರ ಹಾಗು ಮೇಘನ ರಾಜ್ ಹೆಸರಿನಲ್ಲಿ ಕೊನೆಯ ಅಕ್ಷರವನ್ನು ತೆಗೆದು ಕೊಂಡು ಚಿಂತನ್ ಹಾಗು ಚಿರಂತನ್ ಎಂದು ಹೆಸರಿಡಲಿದ್ದಾರೆ ಎಂದು ತಿಳಿದು ಬಂದಿದೆ, ಇನ್ನು ಈ ಎರಡು ಹೆಸರಿಗೆ ಜಾತಕ ಕೂಡ ತುಂಬಾ ಚೆನ್ನಾಗಿ ಬಂದಿದೆ ಎಂದು ತಿಳಿದು ಎರಡು ಕುಟುಂಬದವರು ಸೇರಿ ‌ಈ ಎರಡು ಹೆಸರಿಗೆ ಸಮ್ಮತಿಯನ್ನು ಕೊಟ್ಟಿದ್ದು ಈ ಎರಡು ಹೆಸರಿನಲ್ಲಿ ಒಂದನ್ನು ಮೇಘನ ರಾಜ್ ಮಗುವಿಗೆ ನಾಮಕರಣ ಮಾಡಲಾಗಿದೆ ಎಂದು ತಿಳಿದು ಬಂದಿದೆ.. ನಟಿ ಮೇಘನ ರಾಜ್ ಮಗುವಿಗೆ ಇಡುವ ಹೆಸರಿನ ಬಗ್ಗೆ ನಿಮ್ಮ ಅನಿಸಿಕೆಯನ್ನು ಕಾಮೆಂಟ್ ಮಾಡಿ.. ಹಾಗೆಯೇ ಎಲ್ಲರಿಗೂ 2021 ಹೊಸ ವರ್ಷದ ಶುಭಾಶಯಗಳು..