Advertisements

ಮೇಘನ ರಾಜ್ ಮಗುವಿಗೆ ಬಂತು ಭರ್ಜರಿ ಉಡುಗೊರೆ..! ಈ ಉಡುಗೊರೆ ಕೊಟ್ಟಿದ್ದು ಯಾರು ನೀವೇ ನೋಡಿ…

Cinema

ನಮಸ್ತೆ ಸ್ನೇಹಿತರೆ ಕನ್ನಡದ ಚಿತ್ರ ರಂಗದಲ್ಲಿ ತುಂಬಾ ನೋ’ವು ನೀಡಿರುವ ವಿಷಯ ಎಂದರೆ ಅದು ಯುವ ನಟ ಚಿರಂಜೀವಿ ಸರ್ಜಾರವರ ಸಾ’ವಿನ ವಿಷಯ.. ಈ ವಿಷಯದಲ್ಲಿ ನಟಿ ಮೇಘನ ರಾಜ್ ರವರು ತುಂಬಾನೇ ಬೇಸರ ಪಟ್ಟಿದ್ದಾರೆ ಅವರ ಕುಟುಂಬದವರು ಹಾಗು ಚಿರು ಅಭಿಮಾನಿಗಳು ಸಹಾ ತುಂಬಾನೇ ಬೇಸರ ಪಟ್ಟರು.. ಇದೇ ಸಮಯದಲ್ಲಿ ನಟಿ ಮೇಘನ ರಾಜ್ ತುಂಬು ಗರ್ಭಿಣಿ ಎಂಬ ಸಿಹಿ ಸುದ್ದಿ ನೀಡಿ ಚಿರು ಸಾವಿನ ನೋವನ್ನು ಬರೆಯುವಂತೆ ಮಾಡಿತು..

[widget id=”custom_html-2″]

Advertisements
Advertisements

ಈಗೆ ಕೆಲವು ತಿಂಗಳು ಕಳೆದ ನಂತರ ಮೇಘನ ರಾಜ್ ಜೂನಿಯರ್ ಚಿರುವಿಗೆ ಜನ್ಮ ನೀಡಿದರು.. ಹಾಗೆಯೇ ಜೂನಿಯರ್ ಚಿರುವಿಗಾಗಿ ನಟ ಧ್ರುವ ಸರ್ಜಾರವರು ಬೆಳ್ಳಿಯ ತೊಟ್ಟಿಲು ಖರೀದಿ ಮಾಡಿದರು ಅಲ್ಲದೇ ಜೂನಿಯರ್ ಚಿರುಗಾಗಿ ತುಂಬಾನೇ ಬಹುಮಾನಗಳು ಮತ್ತು ಉಡುಗೊರೆಗಳು ಬಂದಿದೆ.. ಆದರೆ ಈಗ ಕನ್ನಡ ಚಿತ್ರರಂಗದ ಹೆಸರಾಂತ ಹಿರಿಯ ನಟಿ ತಾರಾ ರವರು ಮೇಘನ ರಾಜ್ ಮಗುವಿಗೆ ತುಂಬಾ ವಿಶೇಷವಾದ ಉಡುಗೊರೆಯನ್ನ ನೀಡಿದ್ದಾರೆ.. ಅಲ್ಲದೇ ಈ ಉಡುಗೊರೆ ತುಂಬಾನೇ ಸ್ಪೆಷಲ್‌ ಹಾಗಿದೆ.. ಹೌದು ಅನೇಕ ಉಡುಗೊರೆಗಳು ಜೂನಿಯರ್ ಚಿರುವಿಗೆ ಬಂದಿದ್ದಾರೆ..

[widget id=”custom_html-2″]

ಅದರಲ್ಲಿ ತಾರಾ ರವರು ಮಗುವಿಗಾಗಿ ಕೋಟ ಈ ‌ಉಡುಗೊರೆ ಮೇಘನ ರಾಜ್ ಮಗುವಿನ ಬೆಳವಣಿಗೆ ಮತ್ತು ಆರೋಗ್ಯಕ್ಕೆ ಸಂಬಂಧಿಸಿದಂತೆ ಒಂದು ದೊಡ್ಡ ಉಡುಗೊರೆಯಾಗಿ ನೀಡಿದ್ದಾರೆ.. ತಾರಾ ರವರು ಕೊಟ್ಟ ಈ ಉಡುಗೊರೆ ಚಿರಂಜೀವಿ ಸರ್ಜಾರವರ ಮಗುವಿನ ಮೇಲೆ ಎಷ್ಟು ಕಾಳಜಿ ಇದೇ ಎಂಬುದು ಅವರು ಕೊಟ್ಟ ಉಡುಗೊರೆಯಲ್ಲಿ ತಿಳಿಯುತ್ತದೆ.. ಗೆಳೆಯರೆ ತಾರಾ ರವರು ಕೊಟ್ಟ ಈ ಉಡುಗೊರೆ ಬಗ್ಗೆ ಕಾಮೆಂಟ್ ಮಾಡಿ..