Advertisements

ಜೀವನದಲ್ಲಿ ಹಣ ಸಂಪಾದನೆಯ ವಿಚಾರದ ಬಗ್ಗೆ ಮಾತನಾಡಿ ಭಾ’ವುಕರಾದ ನಟಿ ಮೇಘನಾ ರಾಜ್! ಹೇಳಿದ್ದೇನು ನೋಡಿ…

Entertainment

ನಟಿ ಮೇಘನಾ ರಾಜ್ ಸಧ್ಯ ಕಿರುತೆರೆಯ ಡ್ಯಾನ್ಸಿಂಗ್ ಚಾಂಪಿಯನ್ ಶೋ ಮೂಲಕ ಕನ್ನಡ ಕಿರುತೆರೆಗೆ ಕಾಲಿಟ್ಟು ಮೊದಲ ಬಾರಿಗೆ ತೀರ್ಪುಗಾರರಾಗಿ ಸೈ ಎನಿಸಿಕೊಂಡಿದ್ದು, ಈ ಕೆಲಸದಲ್ಲಿ ಯಶಸ್ವಿ ಆಗಿದ್ದಾರೆ.. ಹೌದು ಕಲಾವಿದರು ಎಂದ ಕೂಡಲೇ ಎಲ್ಲರೂ ಆಗರ್ಭ ಶ್ರೀಮಂತರೂ ಆಗಿರುವುದಿಲ್ಲ.. ಅವರದ್ದೇ ಆದಂತಹ ಜೀವನ ಶೈಲಿ, ಅವರದ್ದೇ ಆದಂತಹ‌ ಕಮಿಟ್ಮೆಂಟ್, ಈಗೆ ಸಾಮಾನ್ಯ ಮನುಷ್ಯರ ರೀತಿ ಅವರಿಗೂ ಕೂಡ ಜೀವನವನ್ನ ಮುಂದುವರೆಸಲು ವೃತ್ತಿ ಜೀವನ ಅನ್ನೋದು ಅನಿವಾರ್ಯ ಆಗಿರುತ್ತದೆ..

[widget id=”custom_html-2″]

ಇನ್ನು ಮೇಘನಾ ರಾಜ್ ಅವರ ಸಂಭಾವನೆ ವಿಚಾರಕ್ಕೆ ಬರುವುದಾದ್ರೆ, ಇವರಿಗೆ ವಾರಕ್ಕೆ ಒಂದು ಲಕ್ಷ ರೂಪಾಯಿ ಹಣವನ್ನ ಸಂಭಾವನೆ ರೂಪದಲ್ಲಿ ನೀಡಲಾಗಿದೆ ಅಂತ ಹೇಳಲಾಗಿದೆ.. ಇನ್ನು ಪುಟ್ಟ ಮಗುವನ್ನ ಇಟ್ಟುಕೊಂಡು ಸಿಂಗಲ್ ಪೇರೆಂಟ್ ಆಗಿ ದುಡಿಯಲು ಹೊರಗೆ ಹೋಗುವುದು ಅಂದ್ರೆ ಅದು ಸುಲಭದ ಮಾತಲ್ಲ..

[widget id=”custom_html-2″]

[widget id=”custom_html-2″]

Advertisements
Advertisements

[widget id=”custom_html-2″]

ಮಗುವಿನ ಹಾರೈಕೆ ಮಾಡಲೆಂದೇ ಮತ್ತೊಬ್ಬರ ಅವಶ್ಯಕತೆ ಮತ್ತೊಬ್ಬರ ಸಹಾಯ, ಮತ್ತೊಬ್ಬ ಬೆಂಬಲ ಬೇಕಾಗಿರುತ್ತದೆ.. ಆದ್ರೆ ಮಗುವಿನ ಹಾರೈಕೆಯ ಬೆಂಬಲವನ್ನ ಮೇಘನಾ ರಾಜ್ ಗೆ ನೀಡುತ್ತಿರೋದು ಮತ್ಯಾರು ಅಲ್ಲ ಅದು ಮೇಘನಾ ರಾಜ್ ಅವರ ತಾಯಿ ಪ್ರಮೀಳಾ ಸುಂದರ್ ಅವರು.. ಈಗಲೂ ಸಹ ಪ್ರಮೀಳಾ ಸುಂದರ್ ಅವರಿಗೆ ಸಿನಿಮಾಗಳಲ್ಲಿ ಪೋಷಕ ಪಾತ್ರಗಳ ಅವಕಾಶ ಬಂದರು ಸಹ ಅದನ್ನೆಲ್ಲ ತಿರಸ್ಕರಿಸಿ ಮಗಳು ತನ್ನ ವೃತ್ತಿ ಬದುಕನ್ನ ಕಟ್ಟಿಕೊಳ್ಳಲಿ ಅಂತ ಮೇಘನಾ ಅವರಿಗೆ ಬೆಂಬಲವಾಗಿ ನಿಂತಿದ್ದಾರೆ.. ಹೌದು ನಾನು ಡ್ಯಾನ್ಸಿಂಗ್ ಚಾಂಪಿಯನ್ ಶೋ ನೋಡುವಾಗ ಮೇಘನಾ ರಾಜ್ ಮಗನು ಕೂಡ ಟಿವಿಯ ಮುಂದೆ ಡ್ಯಾನ್ಸ್ ಮಾಡ್ತೀತ್ತಾನೆ.. ಅವನಿಗೆ ಹಾಡು ಡ್ಯಾನ್ಸ್ ಅಂದ್ರೆ ತುಂಬಾನೇ ಇಷ್ಟ.. ಅದಕ್ಕಾಗಿ ನಾನು ಕೂಡ ಆ ಸಮಯದಲ್ಲಿ ನೆಮ್ಮದಿಯಿಂದ ಟಿವಿಯನ್ನ ನೋಡಬಹುದು..

[widget id=”custom_html-2″]

ಇನ್ನು ನಾನು ಡ್ಯಾನ್ಸಿಂಗ್ ಚಾಂಪಿಯನ್ ಸೇಟ್ ನಲ್ಲಿ ಚಿತ್ರೀಕರಣದಲ್ಲಿ‌ ಇದ್ದಾಗ ಮಗನನ್ನ ತುಂಬಾನೇ ಮಿಸ್ ಮಾಡಿಕೊಳ್ಳುತ್ತೇನೆ.. ತುಂಬಾ ಅಂದ್ರೆ ತುಂಬಾನೇ ನೆನಪು ಆಗ್ತಾನೆ.. 15 ನಿಮಿಷಕ್ಕೆ ಒಮ್ಮೆ ಪೋನ್ ಮಾಡಿ ವಿಚಾರಣೆ ಮಾಡುತ್ತೇನೆ ಎನ್ ಮಾಡ್ತೀದ್ದಾನೆ ಅವನು ನನ್ನನ್ನ ಕೇಳ್ತಾಇದ್ದಾನ ಅಂತ ಕೇಳ್ತೀನಿ.. ನನ್ನ ಅಮ್ಮ ಮತ್ತೆ ಅಪ್ಪ ಅವನ ಜೊತೆ ಹೆಚ್ಚಿನ ಸಮಯವನ್ನ ಕಳೆಯುತ್ತಿರುತ್ತಾರೆ.. ನಾನು ಅವನಿಗೆ ಸಮಯ ಕೊಡೋಕೆ ಆಗ್ತೀಲ್ಲ ಬೇಸರ ಆಗುತ್ತದೆ.. ಜೀವನವನ್ನ ಸರಿಯಾಗಿ ತುಗಿಸಿಕೊಂಡು ಹೋಗಬೇಕು ಅಂತ ಅಂದ್ರೆ ಇದೆಲ್ಲವನ್ನೂ ಮಾಡಲ್ಲೇ ಬೇಕು.. ಪ್ರತಿದಿನ ಕೆಲಸ ಮಾಡ್ಲೆ ಬೇಕಾಗುತ್ತದೆ.. ಅವನಿಗೋಸ್ಕರ ಅಲ್ಬಾ ಇದೆಲ್ಲಾ ಮಾಡ್ತೀರೋದು ಅಂತ ಮೇಘನಾ ರಾಜ್ ಹೇಳಿಕೊಂಡಿದ್ದಾರೆ.. ಮೇಘನಾ ರಾಜ್ ಅವರ ಈ ಮಾತಿನ ಬಗ್ಗೆ ನಿಮ್ಮ ಅನಿಸಿಕೆಯನ್ನ ತಪ್ಪದೆ ಕಾಮೆಂಟ್ ಮಾಡಿ…

[widget id=”custom_html-2″]