Advertisements

ಗಂಡು ಮಗುವಿಗೆ ಜನ್ಮ ನೀಡಿದ ನಿಖಿಲ್ ಪತ್ನಿ ರೇವತಿ! ಮಗು ಎಷ್ಟು ಮುದ್ದಾಗಿದೆ ಗೊತ್ತಾ?

Cinema

ನಮಸ್ತೆ ಸ್ನೇಹಿತರೆ, ಇದೀಗ ದೇವೆಗೌಡರ ಕುಟುಂಬದಲ್ಲಿ ಸಂಭ್ರಮ ಮನೆ ಮಾಡಿದೆ.. ಎಲ್ಲರೂ ಕೂಡ ಈ ಒಂದು ಕ್ಷಣಕ್ಕಾಗಿ ಕಾತುರದಿಂದ ಕಾಯುತ್ತಿದ್ದರು.. ಕುಮಾರಸ್ವಾಮಿ ಅವರ ಕುಟುಂಬದ ಕಡೆಯಿಂದ ಯಾವಾಗ ಸಿಹಿ ಸುದ್ದಿ ಬರುತ್ತದೆ ಎಂದು ಅಭಿಮಾನಿಗಳು ಹಾಗು ನೆಟ್ಟಿಗರು ಕಾಯುತ್ತಿದ್ದರು.. ಆದರೆ ಇವತ್ತು ಗುಡ್ ನ್ಯೂಸ್ ಸಿಕ್ಕಿದೆ.. ಹೌದು ನಿಖಿಲ್ ಕುಮಾರಸ್ವಾಮಿ ಹಾಗು ರೇವತಿ ದಂಪತಿಗೆ ಮುಂದಾದ ಗಂಡು ಮಗು ಜನನವಾಗಿದೆ.. ಈ ಪೋಟೋದಲ್ಲಿ ಗಮನಿಸಬಹುದು ಎಷ್ಟು ಮುದ್ದಾಗಿ ಇದೇ ಈ ಮಗು ಅಂತ.. ನಿಖಿಲ್ ಅವರು ಮೊದಲ ಬಾರಿಗೆ ಮಗುವನ್ನ ಎತ್ತಿಕೊಂಡು ಈ ಸಂಭ್ರಮದ ಸಂತೋಷದ ವಿಷಯವನ್ನ ಅಭಿಮಾನಿಗಳ ಜೊತೆಗೆ ಹಚ್ಚಿಕೊಂಡಿದ್ದಾರೆ.. ಈಗ ಇಡೀ ಕರುನಾಡ ಜನತೆ ಆಗಿರಬಹುದು ಮಂಡ್ಯದ ಜನರು ಕೂಡ ಬಹಳ ಸಂಭ್ರಮ ಪಟ್ಟಿದ್ದಾರೆ.. ಇನ್ನೂ ರಾಜಕೀಯ ಪಕ್ಷದವರು ಕೂಡ ತುಂಬಾ ಸಂಭ್ರಮ ಪಟ್ಟಿದ್ದಾರೆ..

Advertisements
Advertisements

ಸದ್ಯಕ್ಕೆ ಕುಮಾರಸ್ವಾಮಿ ಅವರು ಮೊಮ್ಮಗನನ್ನು ನೋಡಿ ತುಂಬಾ ಸಂತಸವನ್ನ ವ್ಯಕ್ತಪಡಿಸಿದ್ದಾರೆ.. ಇನ್ನೂ ದೇವೆಗೌಡರ ಕುಟುಂಬ ಈ ಸಿಹಿ ಸುದ್ದಿಯನ್ನ ಕೇಳಿ ತುಂಬಾನೇ ಖುಷಿ ಪಟ್ಟಿದ್ದು ಅಲ್ಲದೆ ಅವರ ಸಂತಸವನ್ನ ವ್ಯಕ್ತಪಡಿಸಲು ಪದಗಳೆ ಸಾಲದು.. ಎಲ್ಲರ ಆಸೆಯಂತೆ ಗೌಡರ ಕುಟುಂಬಕ್ಕೆ ವಾರಸುದಾರ ಬರುತ್ತಾನೆ ಅಂತ ನಂಬಿದ್ದರು ಇಂದು ಎಲ್ಲರ ಆಸೆಯಂತೆ ಹಾಗು ಹಿರಿಯ ಆಶೀರ್ವಾದಂತೆ ನಿಖಿಲ್ ಮತ್ತು ರೇವತಿ ದಂಪತಿಗಳಿಗೆ ಗಂಡು ಮಗುವಿನ ಜನನವಾಗಿದೆ.. ಇನ್ನೂ ಮಗು ಮತ್ತೆ ತಾಯಿ ಇಬ್ಬರು ಸುರಕ್ಷಿತವಾಗಿ ಇದ್ದಾರೆ ಎಂದು ಖಾ’ಸಗಿ ಆ’ಸ್ಪತ್ರೆಗೆ ವೈದ್ಯರು ತಿಳಿಸಿದ್ದಾರೆ.. ಮಗುವನ್ನ ನೋಡಲು ಆ’ಸ್ಪತ್ರೆಗೆ ಎಲ್ಲರೂ ಕೂಡ ಬೇಟಿ ಕೊಟ್ಟಿದ್ದಾರೆ.. ಬೆಂಗಳೂರಿನ ಖಾ’ಸಗಿ ಆ’ಸ್ಪತ್ರೆಗೆ ಮಗುವಿನ ಜನನವಾಗಿದೆ.. ಸೋಶಿಯಲ್ ಮೀಡಿಯಾದಲ್ಲಿ‌ ಮಗನ ಪೋಟೋವನ್ನ ಹಚ್ಚಿಕೊಂಡ ನಿಖಿಲ್ ಕುಮಾರಸ್ವಾಮಿ ಅವರಿಗೆ ಅಭಿಮಾನಿ ಕೂಡ ಶುಭಾಶಯಗಳನ್ನ ತಿಳಿಸಿದ್ದಾರೆ..