Advertisements

ಯಾರಿಗೂ ತಿಳಿಯದಂತೆ ಎರಡನೇ ಮದುವೆಯಾದ ಖ್ಯಾತ ನೃತ್ಯ ಕಲಾವಿದ ಪ್ರಭುದೇವ್..! ಇವರು ಎರಡನೇ ಮದುವೆಯಾಗಲು ಅಸಲಿ ಕಾರಣ ಇಲ್ಲದೆ ನೋಡಿ..

Cinema

ನಮಸ್ತೆ ಸ್ನೇಹಿತರೆ ಯಾರಿಗೂ ತಿಳಿಯದಂತೆ ಮರು ವಿವಾಹವಾದ ಖ್ಯಾತ ನಟ ನಿರ್ದೇಶಕ ಪ್ರಭುದೇವ.. ಇವರು ನಟ ಮಾತ್ರ ಅಲ್ಲ ಉತ್ತಮ ಡ್ಯಾನ್ಸರ್ ಕೂಡ ಹೌದು, ಇವರು ಭಾರತೀಯ ಚಲನ ಚಿತ್ರರಂಗದಲ್ಲಿ ನಟರಾಗಿ, ನಿರ್ದೇಶಕರಾಗಿ, ನೃತ್ಯ ಸಂಯೋಜಕರು ಎಂಬ ಹೆಗ್ಗಳಿಕೆಯನ್ನು ಪಡೆದಿದ್ದಾರೆ.. ಪ್ರಭುದೇವ್ ರವರು ೧೯೭೩-ಏಪ್ರಿಲ್-೩ ರಲ್ಲಿ ಮೈಸೂರಿನಲ್ಲಿ ಜನಿಸಿದರು, ಪ್ರಭುದೇವ್ ರವರ ತಂದೆ ನೃತ್ಯ ನಿರ್ದೇಶಕರಾಗಿ ಕನ್ನಡ ಸೇರಿದಂತೆ ದಕ್ಷಿಣ ಭಾರತದ ಚಿತ್ರರಂಗದಲ್ಲಿ ಕೂಡ ಪ್ರಸಿದ್ದಿ ಪಡೆದಿದ್ದಾರೆ..

[widget id=”custom_html-2″]

Advertisements
Advertisements

ಪ್ರಭುದೇವ್ ಕೂಡ ಒಬ್ಬ ನೃತ್ಯ ನಿರ್ದೇಶಕ, ಇವರು ಕನ್ನಡ ಅಲ್ಲದೆ ತೆಲುಗು ತಮಿಳು ಅನೇಕ ಭಾಷೆಯ ಸಿನಿಮಾಗಳಲ್ಲಿ ಡ್ಯಾನ್ಸರ್ ಹಾಗಿ ಕೆಲಸ ಮಾಡಿದ್ದಾರೆ.. ಸಿನಿಮಾದಲ್ಲಿ ಇವರು ಮಾಡುವ ಡ್ಯಾನ್ಸ್ ತುಂಬಾ ಪ್ರಸಿದ್ಧಿ ಹಾಗು ಹೆಗ್ಗಳಿಕೆಯನ್ನು ಪಡೆದಿದೆ.. ಇವರ ಡ್ಯಾನ್ಸ್ ಮತ್ತು ಅಭಿನಯದ ಕಂಡು ನ್ಯಾಷನಲ್ ಅವಾರ್ಡ್, ಸಿನಿಮಾ ಅವಾರ್ಡ್ ಗಳು ತೆಲುಗು ಮತ್ತು ಹಿಂದಿ ಭಾಷೆಯ ಮೂಲಕ ಹಲವು ಭಾಷೆಯಲ್ಲಿ ಸಿಕ್ಕಿದೆ.. ಇನ್ನು ಪ್ರಭುದೇವ್ ರವರಿಗೆ ೧೦೧೯ರಲ್ಲಿ ಭಾರತದ ಸರ್ಕಾರವು ಪದ್ಮಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು..

[widget id=”custom_html-2″]

ಖ್ಯಾತ ನೃತ್ಯ ಕಲಾವಿದ ಎಂಬ ಹೆಸರು ಪಡೆದಿರುವ ಪ್ರಭುದೇವ್ ಈಗ ಯಾರಿಗೂ ತಿಳಿಯದಂತೆ ಎರಡನೇ ಮದುವೆ ಹಾಗಿದ್ದರೆ.. ಪ್ರಭುದೇವ್ ೧೯೯೫ ರಲ್ಲಿ ರಾಮಲತಾ ಅವರ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು, ನಂತರ ಪ್ರಭುದೇವ್ ಮತ್ತು ರಾಮಲತಾ ರವರ ನಡುವೆ ವೈಮನಸ್ಯಿನಿಂದ ೨೦೧೧ ರಲ್ಲಿ ರಾಮಲತಾ ರವರಿಗೆ ವಿಚ್ಚೇದನ ನೀಡುತ್ತಾರೆ.. ಪ್ರಭುದೇವ್ ತಮ್ಮ ಆರೋಗ್ಯವನ್ನು ಸುಧಾರಿಸುವ ಸಲುವಾಗಿ ಆಸ್ಪತ್ರೆಗೆ ದಾಖಲಾದ ಬಳಿಕ ಅಲ್ಲಿನ ಡಾ‌.ಹಿವಾನಿ ಬಳಿ ಚಿಕಿತ್ಸೆ ಪಡೆಯುತ್ತಿದ್ದರು ಪ್ರಭುದೇವ್ ಕೆಲವು ದಿನಗಳ ನಂತರ ಡಾ.ಹಿವಾನಿ ರವರ ಜೊತೆ ಯಾರಿಗೂ ತಿಳಿಯದಂತೆ ಹೊಸದಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.. ಈ ಸುದ್ದಿ ಈಗ ಸೋಶಿಯಲ್ ಮೀಡಿಯಾದಲ್ಲಿ ತುಂಬಾನೇ ವೈರಲ್ ಹಾಗಿದೆ…