Advertisements

ಮೈಸೂರಿನಲ್ಲಿ ತಾಯಿಯ ಕನಸಿನ ಮನೆಯನ್ನು ಕಟ್ಟಿಸಿದ ನಟ ಪ್ರಭುದೇವ್! ಮನೆ ಹೇಗಿದೆ ಗೊತ್ತಾ..

Cinema

ನಮಸ್ತೆ ಸ್ನೇಹಿತರೆ, ಕನ್ನಡ ಚಲನಚಿತ್ರ ರಂಗದ ನಟರಾಗಿ, ನರ್ತಕರಾಗಿ, ನಿರ್ದೇಶಕರಾಗಿ, ನೃತ್ಯ ಸಂಯೋಜಕರಾಗಿ ಪ್ರಭುದೇವ್ ರವರು ಪ್ರಸಿದ್ಧಿ ಪಡೆದಿದ್ದಾರೆ.. ಅಲ್ಲದೆ ಇವರು ಮಾಡುವ ಡ್ಯಾನ್ಸ್ ತುಂಬಾನೇ ಪ್ರಸಿದ್ಧಿ ಪಡೆದಿವೆ, ಇವರು ಕನ್ನಡ ಸಿನಿಮಗಳಲ್ಲದೆ ತೆಲುಗು ತಮಿಳು ಭಾಷೆಯ ಸಿನಿಮಾಗಳಲ್ಲಿ ಕೂಡ ಅಭಿನಯಿಸಿದ್ದಾರೆ, ಇದೀಗ ಪ್ರಭುದೇವ್ ರವರು ತಮ್ಮ ತಾಯಿಗೋಸ್ಕರ ಮೈಸೂರು ಅರಮನೆಯ ರೀತಿ ಹೊಸ ಮನೆಯನ್ನು ಕಟ್ಟಿಸಿದ್ದಾರೆ.. ಈ ಸುದ್ದಿ ಈಗ ತುಂಬಾನೇ ವೈರಲ್ ಹಾಗಿದೆ, ಇನ್ನು ಸಮಾನ್ಯವಾಗಿ ಪ್ರತಿಯೊಬ್ಬರ ಜೀವನದಲ್ಲಿ ಹೊಸದಾಗಿ ಪರಿಚಯವಾಗುವ ವಾರಕ್ಕೆ ಒಮ್ಮೆ ಅಥವಾ ತಿಂಗಳಿಗೆ ಒಮ್ಮೆ ಹುಡುಗೊರೆಗಳನ್ನು ಕೊಡುತ್ತವೆ..

Advertisements
Advertisements

ಆದರೆ ನಮ್ಮನ್ನು ಚಿಕ್ಕ ವಯಸ್ಸಿನಿಂದ ಸಾಕಿ ಬೆಳೆಸಿದ ತಂದೆ ತಾಯಿಗೆ ಒಂದು ದಿನವಾದರು ಅವರು ಇಷ್ಟ ಪಡುವಂತ ಹುಡುಗೊರೆಯನ್ನು ಕೊಡಬೇಕು ಎಂದು ಯಾರಿಗೂ ಅನಿಸುವುದಿಲ್ಲ, ಇನ್ನು ಪ್ರೇಯಸಿಯನ್ನು ಬಟ್ಟೆ ಶಾಪ್ ಗೆ ಕರೆದುಕೊಂಡು ಹೋಗಿ ಅವರಿಗೆ ಇಷ್ಟವಾದ ಹುಡುಗೊರೆಯನ್ನು ಕೂಡಿಸುವ ಎಷ್ಟೋ ಜನ ಅವರ ಜೀವನದಲ್ಲಿ ಒಮ್ಮೆಯಾದರೂ ತಾಯಿಗೆ ಒಂದು ಸೀರೆಯನ್ನು ಕೊಡಿಸಿರುವುದಿಲ್ಲ.. ಇನ್ನು ನಟ ಪ್ರಭುದೇವ್ ಎಲ್ಲೇ ಇದ್ದರೂ ಎಷ್ಟೇ ಬ್ಯುಸಿಯಾಗಿದ್ದರು ತಮ್ಮ ತಾಯಿಯ ಬಗ್ಗೆ ಆಲೋಚಿಸುವ ಪ್ರಭುದೇವ್ ಅವರು ತಾಯಿಗಾಗಿ ಅವರು ಕಟ್ಟಿಸಿದ ಮನೆ ಹೇಗಿದೆ ಎಂಬುದನ್ನು ನೋಡೋಣ ಬನ್ನಿ..ಇನ್ನು ಎಲ್ಲೇ ಹೋದರು ಯಾವುದೇ ಸಿನಿಮಾಗಳಲ್ಲಿ ಎಷ್ಟೇ ಬ್ಯುಸಿಯಾಗಿದ್ದರು ತಾವು ಹುಟ್ಟಿ ಬೆಳೆದ ಊರನ್ನು ಪ್ರಭುದೇವ್ ಅವರ ತಂದೆ ಸುಂದರ ಮಾಸ್ಟರ್ ರವರು ತಾಯಿ ಮಹದೇವಮ್ಮ ರವರು ಮೈಸೂರಿನ ನೆಲೆಸಿದ್ದಾರೆ..

ತನ್ನ ತಂದೆ ಹಾಗು ತಾಯಿಯ ಜೊತೆ ಕೆಲವು ದಿನ ಕಾಲ ಕಾಳೆಯಲು ಪ್ರಭುದೇವ್ ಅವರು ಮೈಸೂರಿಗೆ ಬರುತ್ತಿದ್ದರು.. ಇನ್ನು ತನ್ನ ತಾಯಿಯ ಸುಂದರ ಮನೆಯ ಕನಸನ್ನು ಕಂಡ ಪ್ರಭುದೇವ್ ಅವರು ತಾಯಿಗಾಗಿ ಮೈಸೂರಿನಲ್ಲೇ ತುಂಬಾ ಖರ್ಚು ಮಾಡಿ ಸುಂದರವಾದ ಮನೆಯನ್ನು ಕಟ್ಟಿಸಿದ್ದಾರೆ.. ಅಲ್ಲದೆ ಆ ಮನೆಯನ್ನು ತನ್ನ ತಾಯಿ ಹೇಗೆ ಆಲೋಚನೆ ಮಾಡಿದರೂ ಅದೇರೀತಿ ಬಹು ಸುಂದರವಾಗಿ ಕಟ್ಟಿಸಿದ್ದಾರೆ.. ಇನ್ನು ಮಗ ಕಟ್ಟಿಸಿದ ಹೊಸ ಮನೆಯನ್ನು ಕಂಡ ಪ್ರಭುದೇವ್ ಅವರ ತಾಯಿ ಮನೆಯೊಳಗೆ ಪ್ರವೇಶ ಮಾಡುವಾಗ ಅವರ ಸಂತೋಷಕ್ಕೆ ಪರಿವೇ ಇರಲಿಲ್ಲ.. ಇನ್ನು ಪ್ರಭುದೇವ್ ಅವರ ತಂದೆ ಹಾಗು ತಾಯಿ ಬೇರೆ ಬೇರೆ ದೇಶಗಳಲ್ಲಿ ನೆಲೆಸಿದರು ಕೂಡ ಆ ದೇಶದ ಭಾಷೆ ಬಂದರು ಕೂಡ ಯಾವುದೇ ಸಭೆಯಲ್ಲಿ ಕನ್ನಡ ಭಾಷೆಯಲ್ಲಿ ಮಾತನಾಡುತ್ತಿದ್ದರು.. ಇನ್ನು ತನ್ನ ತಾಯಿಯ ಕನಸಿನ ಮನೆಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯವನ್ನು ತಿಳಿಸಿ..