Advertisements

ಪುಟ್ಟ ಅಭಿಮಾನಿಯ ಕಷ್ಟವನ್ನು ತಿಳಿದು ಅವರ ಆಸೆಯನ್ನು ಈಡೇರಿಸಿದ್ದ ನಟ ಪುನೀತ್ ರಾಜ್‍ಕುಮಾರ್ ರವರು!

Kannada Mahiti

ನಮಸ್ತೆ ಸ್ನೇಹಿತರೆ, ನಟ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ರವರು ತಮ್ಮ ನಟನೆ ಮೂಲಕ ಸಾಕಷ್ಟು ಅಭಿಮಾನಿಗಳನ್ನು ಸಂಪಾದನೆ ಮಾಡಿದ್ದಾರೆ.. ಅಲ್ಲದೇ ಇವರು ತಮ್ಮ ಅಭಿಮಾನಿಗಳ ಕಷ್ಟವನ್ನು ನಿವಾರಿಸಲು ತಾವೇ ಮುಂದೆ ನಿಂತು ಅವರಿಗೆ ಸಹಾಯ ಮಾಡುವ ದೊಡ್ಡ ಗುಣ ತಮ್ಮ ಅಪ್ಪು ಅವರದು.. ಇದಲ್ಲದೆ ಅಭಿಮಾನಿಗಳನ್ನು ದೇವರ ರೂಪದಲ್ಲಿ ಕೂಡ ಆರಾಧಿಸುತ್ತಾರೆ, ನಟ ಪುನೀತ್ ರಾಜ್‍ಕುಮಾರ್ ರವರು ಕೇವಲ ನಟ ಮಾತ್ರ ಅಲ್ಲ ಗಾಯಕ, ನಿರ್ಮಾಪಕ, ಕೂಡ ಹೌದು.. ‌ಅಪ್ಪು‌ರವರು ಸುಮಾರು ನಾಲ್ಕು ದಶಕಗಳಿಂದಲೂ ಸಿನಿಮಾ ರಂಗದಲ್ಲಿ ಕಾರ್ಯನಿರ್ವಹಿಸುತಿದ್ದಾರೆ..

[widget id=”custom_html-2″]

Advertisements
Advertisements

ಇವರು 14 ಸಿನಿಮಾಗಳಲ್ಲಿ ಬಾಲ ನಟನಾಗಿ ಪರದೆಯ ಮೇಲೆ ಕಾಣಿಸಿಕೊಂಡರು.. ನಂತರ ನಾಯಕನಾಗಿ 25 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ.. ಇದ್ದಿಗ ನಟ ಪುನೀತ್ ರಾಜ್ ಕುಮಾರ್ ರವರು ತಮ್ಮ ಅಭಿಮಾನಿಯ ಕಷ್ಟಕ್ಕೆ ನೆರವಾಗಿದ್ದಾರೆ.. ಅಷ್ಟಕ್ಕೂ ಆ ಅಭಿಮಾನಿ ಯಾರು..? ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನ ತೋವಿನಕೆರೆಯ ದೇವಿಪ್ರಿಯಾ ಎನ್ನುವ ಬಾಲಕಿ.. ಈ ಬಾಲಕಿಗೆ ಅಪ್ಪು ಎಂದರೆ ಬಹಳ ಪ್ರೀತಿ, ಹೌದು ಪ್ರತಿಯೊಬ್ಬ ಮಕ್ಕಳು ಇದ್ದಹಾಗೆ ಈ ಬಾಲಕಿ ಇದ್ದಿದ್ದರೆ ತನ್ನ ನೆಚ್ಚಿನ ನಟ ಅಪ್ಪು‌ರವರನ್ನು ನೋಡಿ ಹಾಡಿ ಕುಣಿದು ಅವರ ಜೊತೆ ಫೋಟೋಗಳನ್ನು ತೆಗೆಸಿಕೊಂಡು ಖುಷಿಯಿಂದ ಇರುತ್ತಿದ್ದರು.. ಅದರೆ ದೇವರು ಈಕೆಗೆ ಜೀವನದಲ್ಲಿ ಅವಕಾಶವನ್ನು ಕೊಟ್ಟಿರಲಿಲ್ಲ.. ಯಾಕೆಂದರೆ,

[widget id=”custom_html-2″]

ಎರಡು ವರ್ಷಗಳಿಂದ ದೇವಿ ಪ್ರಿಯಾ ವಿಚಿತ್ರ ಕಾಯಿಲೆಯಿಂದ ನರಳುತ್ತಿದ್ದರು, ಹೀಗಾಗಿ ಬೇರೆ ಮಕ್ಕಳಂತೆ ಆಟವಾಡಲು ಹಾಗು ತಮ್ಮ ನೆಚ್ಚಿನ ನಟನ ಜೊತೆ ಹಾಡಿ‌ ಕುಣಿದು ಪೋಟೋ ತೆಗೆಸಿಕೊಳ್ಳಲು ಸಾಧ್ಯವಾಗುತ್ತಿತ್ತು.. ಆದರೆ ಈ‌ ಬಾಲಕಿ ನೆಚ್ಚಿನ ನಟ ಅಪ್ಪು ಅವರನ್ನು ನೋಡದೆ ಊಟವನ್ನು ಸಹಾ ಮಾಡುತ್ತಿರಲಿಲ್ಲ, ಜೀವನದಲ್ಲಿ ಒಂದು ಬಾರಿಯಾದರೂ ನೆಚ್ಚಿನ ನಟ ಅಪ್ಪು ರವರನ್ನು ನೋಡಬೇಕು ಹಾಗು ಅವರನ್ನು ಬೇಟಿಯಾಗಬೇಕು‌ ಅಲ್ಲದೆ ಆವರೋಟ್ಟಿಗೆ ಫೋಟೋ ತೆಗೆಸಿಕೊಳ್ಳಬೇಕು ಎನ್ನುವ ಆಸೆ ಅಭಿಮಾನಿಗಳಿಗೆ ಇದ್ದೆ ಇರುತ್ತದೆ.. ಇನ್ನು ಇಂತಹುದೇ ಆಸೆ ದೇವಿ ಪ್ರೀಯಾಳಿಗು ಇದ್ದು.. ಈಗ ಅವರ ಆಸೆಕೂಡ ಈಡೇರಿದೆ..

ಹೌದು ನಟ ಪುನೀತ್ ರಾಜ್‍ಕುಮಾರ್ ರವರು ತಮ್ಮ ನೆಚ್ಚಿನ ಅಭಿಮಾನಿಯ ಕಷ್ಟವನ್ನು ತಿಳಿದು, ಅಪ್ಪು ರವರು ದೇವಿ ಪ್ರಿಯಾಳ ಆಸೆಯನ್ನು ಈಡೇರಿಸಿದ್ದಾರೆ.. ಅಲ್ಲದೆ ಪ್ರಿಯಾಳ ಜೊತೆಯೇ ಇದು ಆ ಮಗುವಿಗೆ ಧೈರ್ಯವನ್ನು ತುಂಬಿದ್ದಾರೆ.. ಅಲ್ಲದೆ ದೇವಿ ಪ್ರಿಯಾ ತನ್ನ ನೆಚ್ಚಿನ ನಟನನ್ನು ನೋಡಿ ತುಂಬಾ ಸಂತೋಷಗೊಂಡಿದ್ದರೆ.. ಅಲ್ಲದೆ ಇವರ ಕುಟುಂಬದವರು ಕೂಡ ನಟ ಅಪ್ಪು ರವರನ್ನು ನೋಡಿ ತಮ್ಮ ಸಂತೋಷವನ್ನು ವ್ಯಕ್ತಪಡಿಸಿದ್ದಾರೆ.. ಇದ್ದಿಗ ದೇವಿ ಪ್ರಿಯಾಳ ಅಪ್ಪು ರವರ ಜೊತೆ ತನ್ನ ಕುಟುಂಬ ಸಮೇತ ತೆಗೆಸಿಕೊಂಡ ಪೋಟೋಗಳು ಈಗ ಸಾಮಾಜಿಕ ಜಾಲತಾಣದಲ್ಲಿ ತುಂಬಾನೇ ಫೇಮಸ್ ಆಗಿದ್ದು.. ಅಪ್ಪು ರವರ ಅಭಿಮಾನಿಗಳು ಕೂಡ ಸಂತಸವನ್ನು ವ್ಯಕ್ತಪಡಿಸಿದ್ದಾರೆ.. ನೀವು ಸಹಾ ನಟ ಅಪ್ಪು ರವರು ಮಾಡಿದ ಈ ಕೆಲಸದ ಬಗ್ಗೆ ನಿಮ್ಮ ಅನಿಸಿಕೆ ಹಾಗು ಅಭಿಪ್ರಾಯವನ್ನು ತಿಳಿಸಿ…