Advertisements

ಕು’ಸಿದು ಬಿದ್ದ ನಟ ರಾಘವೇಂದ್ರ ರಾಜ್ ಕುಮಾರ್ ಆ’ಸ್ಪತ್ರೆಗೆ ದಾ’ಖಲು ಏನಾಯಿತು ಗೊತ್ತಾ.!

Cinema

ನಮಸ್ತೆ ಸ್ನೇಹಿತರೆ, ಕನ್ನಡ ಚಿತ್ರರಂಗದ ಹಿರಿಯ ಕಲಾವಿದ ಡಾ ರಾಘವೇಂದ್ರ ರಾಜ್ ಕುಮಾರ್ ಅವರ ಬಗ್ಗೆ ಯಾರಿಗೆ ತಾನೇ ತಿಳಿದಿಲ್ಲ ಹೇಳಿ, ಇವರು ಕನ್ನಡ ಚಿತ್ರರಂಗದಲ್ಲಿ ತನ್ನ ತಂದೆಯಂತೆ ಚಿತ್ರಗಳಲ್ಲಿ ಹಲವಾರು ಹಾಡುಗಳನ್ನು ಹಾಡಿ ಉನ್ನತ ಗಾಯಕ ಎಂದು ಕರೆಸಿಕೊಂಡಿದ್ದಾರೆ.. ಅದಲ್ಲದೇ ಇವರು ನಟಿಸಿದ್ದ ನಂಜುಂಡಿ ಕಲ್ಯಾಣ ಸಿನಿಮಾದಲ್ಲಿ ಮೂಲಕ ಹೆಚ್ಚು ಪ್ರಸಿದ್ಧಿ ಪಡೆದರು.. ನಟ ರಾಘವೇಂದ್ರ ರಾಜ್ ಕುಮಾರ್ ಅವರು ೧೯೮೦ ಮತ್ತು ೧೯೯೦‌ರಲ್ಲಿ ಕನ್ನಡ ಚಿತ್ರರಂಗದಲ್ಲಿ ಯಶಸ್ವಿ ವೃತ್ತಿಜೀವನದ ಹೊಂದಿದ್ದರು. ಅಲ್ಲದೇ ಅವರ ಮಗ ವಿನಯ್ ರಾಜ್‍ಕುಮಾರ್ ಕೂಡ ಚಲನಚಿತ್ರದಲ್ಲಿ ನಟರಾಗಿ ಹಲವಾರು ಸಿನಿಮಾದಲ್ಲಿ ನಟಿಸಿದ್ದಾರೆ..

[widget id=”custom_html-2″]

Advertisements
Advertisements

ಇದೀಗ ನಟ ರಾಘವೇಂದ್ರ ರಾಜ್ ಕುಮಾರ್ ಅವರು ಆ’ಸ್ಪತ್ರೆಗೆ ದಾ’ಖಲಿಸಿದ್ದಾರೆ, ಈ ವಿಚಾರವಾಗಿ ಬಗ್ಗೆ ಮಾತನಾಡಿದ ಪುತ್ರ ವಿನಯ್ ರಾಜ್ ಕುಮಾರ್ ಅವರು ಮೀಡಿಯಾ ಮೂಲಕ ಮಾಹಿತಿಯನ್ನ ನೀಡಿದ್ದಾರೆ.. ರಾಘವೇಂದ್ರ ರಾಜ್ ಕುಮಾರ್ ಅವರು ಸಿನಿಮಾ ಶೂಟಿಂಗ್ ಸ್ಟೇಟ್ ನಲ್ಲಿ ಸುಸ್ತಾಗಿದ್ದು, ಬೆಳಕು ಚಿತ್ರದ ಶೂಟಿಂಗ್ ಸಮಯದಲ್ಲಿ ರಾಘವೇಂದ್ರ ರಾಜ್ ಕುಮಾರ್ ಅವರಿಗೆ ಆರೋಗ್ಯದಲ್ಲಿ ಸ್ವಲ್ಪ ಏ’ರುಪೇರು ಉಂಟಾಗಿ ತಕ್ಷಣವೇ ಅವರನ್ನು ಆ’ಸ್ಪತ್ರೆಗೆ ಸೇರಿಸಲಾಯಿತು.. ನಂತರ ರಾಘಣ್ಣನಿಗೆ ಜ’ನರಲ್ ಹೆಲ್ತ್ ಪರೀಕ್ಷೆಯನ್ನು ಮಾಡಿಸಿದ್ದಾರೆ ಎಂದು ತಿಳಿಸಿದ್ದಾರೆ.. ಇನ್ನು‌ ನಟ ರಾಘವೇಂದ್ರ ರಾಜ್ ಕುಮಾರ್ ಅವರ ಆರೋಗ್ಯದ ಬಗ್ಗೆ ಯಾರು ಕೂಡ ಆ’ತಂಕ ಪಡುವಂತಿಲ್ಲ, ಎಂದು ರಾಘವೇಂದ್ರ ರಾಜ್ ಕುಮಾರ್ ಅವರ ಮಗ ವಿನಯ್ ರಾಜ್ ಕುಮಾರ್ ಅವರು ಪ್ರತಿಕ್ರಿಯೆ ನೀಡಿದ್ದಾರೆ..

[widget id=”custom_html-2″]

ರಾಘಣ್ಣ ಅವರನ್ನು ಯಶವಂತಪುರದ ಕೊಲಂಬಿ ಏಷ್ಯಾ ಆ’ಸ್ಪತ್ರೆಗೆ ದಾ’ಖಲು ಮಾಡಿದ್ದಾರೆ, ಇನ್ನು ರಾಘವೇಂದ್ರ ರಾಜ್ ಕುಮಾರ್ ಅವರು ಮನೆಯಲ್ಲಿ ರೆಸ್ಟ್ ಪಡೆಯಲು ಇಂದು ಡಿಸ್ಚಾರ್ಜ್ ಕೂಡ ಮಾಡಲ್ಲಿದ್ದಾರೆ.. ರಾಘಣ್ಣ ಅವರಿಗೆ ಏನು ಆಗಿಲ್ಲ ಅವರು ಆರೋಗ್ಯವಾಗಿದ್ದರೆ ಯಾರ ಕೂಡ ಆ’ತಂಕ ಪಡಬೇಡಿ ಎಂದು ಮಾಧ್ಯಮದ ಮೂಲಕ ಅಭಿಮಾನಿಗಳಿಗೆ ತಿಳಿಸಿದ್ದಾರೆ.. ಅಲ್ಲದೇ ಪುನೀತ್ ರಾಜ್‍ಕುಮಾರ್, ಶಿವರಾಜ್ ಕುಮಾರ್ ಅವರು ಕೂಡ ಅಣ್ಣನ ಆ’ರೋಗ್ಯದ ಬಗ್ಗೆ ತುಂಬಾನೇ ಮುಂಜಾಗ್ರತೆಯಿಂದೆ ನೋಡಿಕೊಳ್ಳುತ್ತಿದ್ದಾರೆ.. ಅಲ್ಲಿನ ವೈದ್ಯರು ಕೂಡ ರಾಘಣ್ಣ ಆರೋಗ್ಯದಲ್ಲಿ ಯಾವುದೇ ಸಮಸ್ಯೆ ಇಲ್ಲ ಎಂದು ಕುಟುಂಬದವರಿಗೆ ತಿಳಿಸಿದ್ದಾರೆ.. ಸ್ನೇಹಿತರೆ ನಾವು ಕೂಡ ರಾಘಣ್ಣ ಅವರು ಬೇಗನೆ ಗುಣಮುಖರಾಗಲಿ ಎಂದು ಹಾರೈಸೋಣ..