Advertisements

ಇನ್ಫೋಸಿಸ್ ಸಂಸ್ಥೆಯ ಸುಧಾಮೂರ್ತಿ ಅಮ್ಮನವರಿಗೆ‌ ಕನ್ನಡ ಈ ಖ್ಯಾತ ನಟ ಅಂದ್ರೆ ತುಂಬಾನೇ ಇಷ್ಡವಂತೆ! ಆ ನಟ ಯಾರು ಗೊತ್ತಾ?

Inspire

ನಮಸ್ತೆ ಸ್ನೇಹಿತರೆ, ಬಿಡುವಿನ ಸಮಯದಲ್ಲಿ ಸಿನಿಮಾವನ್ನ ವೀಕ್ಷಣೆ ಮಾಡುವ ಸುಧಾಮೂರ್ತಿ ಅಮ್ಮನವರು ಅಚ್ಚುಮೆಚ್ಚಿನ ನಟ ಯಾರು ಗೊತ್ತಾ? ಇನ್ನೂ‌ ಸುಧಾಮೂರ್ತಿ ಅವರ ಸಿನಿಮಾ ಅಭಿರುಚಿ ಬಗ್ಗೆ ಈ ಮಾಹಿತಿಯಲ್ಲಿ ನೋಡೋಣ ಬನ್ನಿ.. ಕೊಡಗೈ ದಾನಿ ಸುಧಾಮೂರ್ತಿ ಅವರು ತಮ್ಮ ಇನ್ಫೋಸಿಸ್ ಸಂಸ್ಥೆಯ ಜೊತೆಗೆ ಹಲವಾರು ಸಾಮಾಜಿಕ ಕಾರ್ಯಗಳನ್ನ ಮಾಡುತ್ತಾ ಕಷ್ಟದಲ್ಲಿ ಇರುವವರ ಕಣ್ಣೀರು ಒರೆಸುವುದರಲ್ಲಿ‌ ಸದಾಕಾಲ ಎಲ್ಲರಿಗಿಂತ ಒಂದು ಹೆಜ್ಜೆ ಮುಂದೆಯೇ ಇರುತ್ತಾರೆ.. ಆದರೆ ಎಲ್ಲಾ ಕೆಲಸಗಳ ಮದ್ಯದಲ್ಲಿ ಸುಧಾಮೂರ್ತಿ ಅಮ್ಮನವರು ಪುಸ್ತಕ ಓದುವುದರ ಜೊತೆಗೆ ಸಿನಿಮಾ ನೋಡುವ ಹವ್ಯಾಸವನ್ನ ಬೆಳೆಸಿಕೊಂಡಿದ್ದಾರೆ. ಪ್ರತಿನಿತ್ಯ ಬಿಡುವಿನ ಸಮಯದಲ್ಲಿ ಒಂದು‌ ಸಿನಿಮಾ ನೋಡುವುದು ಅಥವಾ ಪುಸ್ತಕ ಓದುವ ಕೆಲಸವನ್ನ ಮಾಡುತ್ತರಂತೆ ಹೌದು

Advertisements
Advertisements

ಸುಧಾಮೂರ್ತಿ ಅವರ ಒಳ್ಳೆಯ ಗುಣ ಹಾಗು ಅವರ ವ್ಯಕ್ತಿತ್ವಕ್ಕೆ ಕರ್ನಾಟಕ ಮಾತ್ರವಲ್ಲದೆ ಇಡೀ ದೇಶ ವಿದೇಶಗಳಲ್ಲಿ ಕೂಡ ಸುಧಾಮೂರ್ತಿ ಅವರಿಗೆ ಅಭಿಮಾನಿಗಳನ್ನ ಹೊಂದಿದ್ದಾರೆ..‌ ಅವರ ಸಾಮಾಜಿಕ ಕಾರ್ಯ ಅವರ ನಗುವಿಗೆ ಮಗುವಿನಂತ ಮನಸ್ಸಿಗೆ ಸಿಕ್ಕಪಟ್ಟೆ ಅಭಿಮಾನಿಗಳು ಇದ್ದಾರೆ ಇಂತಹ ಸುಧಾಮೂರ್ತಿ ಅಮ್ಮನವರಿಗೆ ಸ್ಯಾಂಡಲ್ವುಡ್ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಅವರನ್ನ ಕಂಡರೆ ಸುಧಾಮೂರ್ತಿ ಅವರಿಗೆ ಬಹಳ ಇಷ್ಡವಂತೆ ಥಿಯೇಟರ್ ನಲ್ಲಿ ಸಿನಿಮಾ ನೋಡಲು ಇಷ್ಟಪಡುವ ಸುಧಾಮೂರ್ತಿ ಅವರಿಗೆ ಬಿಡುವಿನ ಸಮಯ ಸಿಗುವುದೇ ಕಷ್ಟ ಯಾವಾಗಲೂ ಪ್ರಣಯ ಮಾಡುವುದರಲ್ಲಿ ತುಂಬಾನೇ ಬ್ಯುಸಿಯಾಗಿರುತ್ತಾರೆ ಆದರೆ ಮನೆಯಲ್ಲಿ ಕುಳಿತು

ಸಿನಿಮಾ ನೋಡುವುದು ತುಂಬಾ ತೊಂದರೆ ಆಗುತ್ತದೆ ಎಂದು ಹೇಳಿದ್ದು ನಟ ರಕ್ಷಿತ್ ಅವರ ಸಿಂಪಲಾಗಿ ಲವ್ ಸ್ಟೋರಿ ಸಿನಿಮಾ ತುಂಬಾ ಇಷ್ಟವಾಗಿತ್ತು ಕಥೆಯಲ್ಲಿ ಹುಡುಗಳು ಹಾಗು ಸಂಭಾಷಣೆ ಎಲ್ಲವೂ ಮನಸ್ಸಿಗೆ ನಾಟಿದ್ದು ರಕ್ಷಿತ್ ಶೆಟ್ಟಿ ಅಂದರೆ ಅಚ್ಚುಮೆಚ್ಚು ಎಂದು ಸಂದರ್ಶನ ಒಂದರಲ್ಲಿ ಸುಧಾಮೂರ್ತಿ ಅಮ್ಮನವರು ಹೇಳಿಕೊಂಡಿದ್ದರು. ‌ ಇದಲ್ಲದೆ ಕನ್ನಡದ ಹಲವಾರು ಸಿನಿಮಾಗಳನ್ನ ನೋಡಿದರು ಸುಧಾಮ್ಮ ತುಂಬಾ ಮೆಚ್ಚುಗೆ ಸೂಚಿಸಿದ್ದು ಮನೆಯಲ್ಲಿ ತೊಂದರೆ ಆದರೂ ಪ್ರತಿದಿನ ಒಂದು ಸಿನಿಮಾ ಅಥವಾ ಒಂದು ಪುಸ್ತಕ ಓದಲು ಪ್ರಯತ್ನ ಪಡುತ್ತೇನೆ ಅಂತ ಹೇಳಿದ್ದಾರೆ.. ಒಟ್ಟಿನಲ್ಲಿ ಸಿಂಪಲ್ ಹಾಗಿರುವ ಸುಧಾಮೂರ್ತಿ ಅವರಿಗೆ ನಮ್ಮ‌ ಸಿಂಪಲ್ ಸ್ಟಾರ್ ರಕ್ಷಿತ್ ಇಷ್ಟ ಆಗಿರುವುದು ನಿಜಕ್ಕೂ ಕನ್ನಡಿಗರು ಹೆಮ್ಮೆ ಪಡುವಂತಹ ವಿಚಾರ.. ಈ ಬಗ್ಗೆ ನಿಮ್ಮ ಅಭಿಪ್ರಾಯವೇನು..