Advertisements

ತನ್ನ ಬಳಿ ಇದ್ದ ಪೂರ್ತಿ ಆಸ್ತಿಯನ್ನ ಈ ಖ್ಯಾತ ನಟ ಕೊಟ್ಟಿದ್ದು ಯಾರಿಗೆ ಗೊತ್ತಾ.? ನೋಡಿದ್ರೆ ನಿಮಗೂ ಅಚ್ಚರಿ ಆಗುತ್ತೆ..

Cinema

ನಮಸ್ತೆ ಸ್ನೇಹಿತರೆ, ನಮ್ಮ ಪೂರ್ವಜರ ಹೇಳುವ ಹಾಗೆ ಗಂಡ ಹೆಂಡತಿ ಜಗಳ ತಿಂದು ಮಲಗುವತನಕ ಎಂದು ಹೇಳುತ್ತಾರೆ, ಮದುವೆಯಾದ ಗಂಡ‌ ಹೆಂಡತಿ ಮಧ್ಯೆ ಎಷ್ಟೇ‌ ವೈಮನಸ್ಯು ಆದರೂ ಕ’ಷ್ಟ ಅಂತ ಬಂದಾಗ ಸಹಾಯಕ್ಕೆ ನಿಲ್ಲೋದು ಅವರಿಗೆ ಅವರೆ, ಮಕ್ಕಳು ಹುಟ್ಟಿ ಬೆಳೆದ ಮೇಲೆ ಅವರವರ ಜೀವನಕ್ಕಾಗಿ ತಂದೆ ತಾಯಿಯಿಂದ ದೂರ ಹೋಗುತ್ತಾರೆ.. ಆಗ ಉಳಿಯುವುದು ಕೇವಲ ಗಂಡ ಹೆಂಡತಿ ಮಾತ್ರ, ವಯಸ್ಸಾದ ಮೇಲೆ ಅವರಿಗೆ ಇರುವ ಪ್ರೀತಿ ಹಾಗು ಬಾಂಧವ್ಯ ಎಷ್ಟಿದೆ ಅನ್ನೋದು ಹೊರಬರುತ್ತದೆ.. ಆದರೆ ಈ ನಟನ ಜೀವನದಲ್ಲಿ ಆಗಿದ್ದೇನು ಗೊತ್ತಾ, ಇವರು ತಮ್ಮ ಮನೆಯ ಗೋಡೆಯ ಮೇಲೆ ಈ ನಟ ಬರೆದಿದ್ದಾದ್ರೂ ಏನು ಅಂತ ಗೊತ್ತಾದ್ರೆ ನಿಮಗೂ ಒಂದು ಕ್ಷಣ ಕಣ್ಣೀರು ಬರುತ್ತದೆ.. ಇವರ ಬಗ್ಗೆ ಪೂರ್ತಿಯಾಗಿ ನೋಡೋಣ..

[widget id=”custom_html-2″]

Advertisements
Advertisements

ಹೌದು ಸ್ನೇಹಿತರೆ ಸಿನಿಮಾ ಚಿತ್ರೀಕರಣ ಮಾಡುವಾಗ ಈ ನಟ ಅಲ್ಲಿದ್ದರೆ ಆ ಸಿನಿಮಾಕ್ಕೆ ಒಂದು ರೀತಿ ಕಳೆ ಬರುತ್ತಿತ್ತು, ಮಾತಾಡುವುದರಲ್ಲಿ ಕಡ್ಡಿ ತುಂಡಾಗುವ ಹಾಗೆ ಇವರ ಮಾತು, ಹಾಗೆಯೇ ಇವರು ಅದ್ಭುತವಾದ ನಟನೆ ಮಾಡುತ್ತಿದ್ದರು, ಅಷ್ಟಕ್ಕೂ ಈ ನಟ ಬೇರೆಯಾರು ಅಲ್ಲಾ ಇವರ ಹೆಸರು ರಂಗನಾಥ್.. ಮೊದಲು ಇವರು ರೈಲ್ವೆ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದ ರಂಗನಾಥ್ ರವರಿಗೆ, ‌‌ಸಿನಿಮಾ ನಟನೆ ಬಗ್ಗೆ ಹೆಚ್ಚು ಆಸಕ್ತಿ ಬೆಳೆಸಿಕೊಂಡರು ನಂತರ ಇವರು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿ ದಕ್ಷಿಣ ಭಾರತದ ಎಲ್ಲ ಭಾಷೆಗಳಲ್ಲಿ ಅಭಿನಯಿಸಿದ ಈ‌ ಅದ್ಭುತವಾದ ಕಲಾವಿದ ಸುಮಾರು ೩೦೦ ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ.. ಇನ್ನು ನಟ ರಂಗನಾಥ್ ಅವರಿಗೆ ಇಬ್ಬರು ಹೆಣ್ಣು ಮಕ್ಕಳು ಹಾಗು ಒಬ್ಬ ಗಂಡು ಮಗನಿಂದ, ಇವರ ಮಕ್ಕಳು ದೊಡ್ಡವರಾದಂತೆ, ಮದುವೆಯಾಗಿ ಅವರವರ ಕುಟುಂಬ ಕಟ್ಟಿಕೊಂಡು ತಂದೆ ತಾಯಿಯನ್ನು, ಬೇರ ಕಡೆ ವಾಸಿಸುತ್ತಿದ್ದರು..

[widget id=”custom_html-2″]

ಆದರೂ ತನ್ನ ಮಕ್ಕಳು ದೂರವಾಗಿದ್ದರು ತಮ್ಮ ಪತ್ನಿಯ ಜೊತೆ ಅನ್ಯೋನ್ಯತೆಯಿಂದ ರಂಗನಾಥ್ ಅವರ ಜೀವನ ಸುಂದರವಾಗಿತ್ತು, ಆದರೆ ೨೦೦೯ ರಲ್ಲಿ ರಂಗನಾಥ್ ಅವರ ಪತ್ನಿ ಮ’ರಣ ಹೊಂದಿದರು, ತಮ್ಮ ಪತ್ನಿಯನ್ನು ಕಳೆದುಕೊಂಡ ಈ ನಟ ಒಂಟಿಯಾಗಿ ಜೀವನ ನಡೆಸುತ್ತಿದ್ದರು.. ರಂಗನಾಥ್ ಅವರಿಗೆ ತಮ್ಮ ಕುಟುಂಬದವರೆಲ್ಲ ಸೇರಿ ಒಂದೇ ಕಡೆ ವಾಸ ಮಾಡುವುದು ಇವರ ಆಸೆಯಾಗಿತ್ತು.. ಆದರೆ ಅವರ ಆಸೆ ಈಡೇರಲಿಲ್ಲ, ತನ್ನ ಜೀವನವನ್ನು ಒಟ್ಟಿಯಾಗಿ ಬದುಕಲು ಇಷ್ಟಪಡದೆ ರಂಗನಾಥ್ ಅವರು ನೋವಿನಿಂದಾಗಿ, ೨೦೧೫ ರಲ್ಲಿ‌ ನಟ ರಂಗನಾಥ್ ಅವರು, ತನ್ನ ಸ್ವಂತ ಮನೆಯಲ್ಲಿ ಆ’ತ್ಮಹ’ತ್ಯೆ ಮಾಡಿಕೊಂಡರು, ಆದರೆ ಮನೆಯಲ್ಲಿ ಒಂದು ರೂಮ್ ನ ಗೋಡೆಯ ಮೇಲೆ ಲಾಕರ್ ನಲ್ಲಿ ಇರುವ ಬಾಂಡುಗಳನ್ನು, ತನ್ನ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಗೆ ಕೊಡಿ‌ ಹಾಗೆಯೇ ಆ ಮಹಿಳೆಗೆ ಯಾವುದೇ ತೊಂದರೆ ಕೊಡಬೇಡು ಎಂದು ಗೋಡೆಯ ಮೇಲೆ ಮಾರ್ಕರ್ ನಲ್ಲಿ ಬರೆದಿದ್ದರು..

ತನ್ನ ಹೆಂಡತಿಯ ಮ’ರಣದ ನಂತರ, ತನಗೆ ಸಮಯಕ್ಕೆ ಸರಿಯಾಗಿ ಅಡುಗೆ ಮಾಡಿಕೊಟ್ಟು ಸಮಯಕ್ಕೆ ಸರಿಯಾಗಿ ಕೆಲಸ ಮಾಡುತ್ತಿದ್ದ ಮೀನಾಕ್ಷಿ ಎನ್ನುವ ಮಹಿಳೆಗೆ ತನ್ನ ಬಳಿ ಉಳಿದಿರುವ ಹಣವನ್ನು ಕೊಟ್ಟು, ಈ ಲೋ’ಕದಿಂದಲೇ ಹೊರಟು ಹೋದರು ಖ್ಯಾತ ನಟ ರಂಗನಾಥ್ ರವರು, ತನ್ನ ಪತ್ನಿ ಇಲ್ಲದ ಈ ಪ್ರಪಂಚ ನನಗೆ ಶೂನ್ಯ ಎಂದು ಭಾವಿಸಿದ ಈ ನಟ ಇ’ಹಲೋಕ ತ್ಯ’ಜಿಸಿದರು. ಈ ನಟನ ಪ್ರೀತಿ ಎಷ್ಟು ಗಾಢವಾದ ಪ್ರೀತಿ ಅಲ್ಲವೇ.. ಜೀವನದಲ್ಲಿ ಪ್ರೀತಿ ಮತ್ತು ಸಂಭಂದಕ್ಕೆ‌‌ ಇರುವ ಬೆಲೆ ಎಷ್ಟೇ ಹಣ ಕೊಟ್ಟರು ಸಿಗೋದಿಲ್ಲಾ ಅನ್ನೋದಕ್ಕೆ ಇವರೆ ನಿಜವಾದ ಸಾಕ್ಷಿ, ಸ್ನೇಹಿತರೆ ತನ್ನ ಎಲ್ಲಾ ಆಸ್ತಿಯನ್ನು ಮನೆಯ ಕೆಲಸದವರಿಗೆ ಕೂಡ ಈ ನಟನ ಬಗ್ಗೆ ನಿಮ್ಮ ಅನಿಸಿಕೆಯನ್ನು ತಿಳಿಸಿ…