ನಮಸ್ತೆ ಸ್ನೇಹಿತರೆ, ಸ್ಯಾಂಡಲ್ವುಡ್ನ ಕ್ರೇಜಿ ಸ್ಟಾರ್ ರವಿಚಂದ್ರನ್ ಅವರ ತಾಯಿ ಇಂದು ತಮ್ಮ ಜೀವನದ ಕೊ’ನೆಯುಸಿರೆಳೆದ್ದಾರೆ.. ಹೌದು ಕನ್ನಡ ಸಿನಿಮಾ ಇಂಡಸ್ಟ್ರಿ ಕಡ ದಿಗ್ಗಜ ನಿರ್ಮಾಪಕರಾದ ಈಶ್ವರಿ ಸಂಸ್ಥೆಯ ಮೂಲಕ ಸಾವಿರಾರು ಮಂದಿ ಜೀವನಕ್ಕೆ ಬೆಳಕ್ಕಾಗಿದ್ದ ವೀರಸ್ವಾಮಿ ಅವರ ಪತ್ನಿ ಪಟ್ಟಮ್ಮಾಳ್ ಅವರು ಇಂದು ಬೆಳಗೆ 6:30ರ ಸಮಯದಲ್ಲಿ ಕೊ’ನೆಯುಸಿರೆಳೆದ್ದಾರೆ.. ಹೌದು ರವಿಚಂದ್ರನ್ ಅವರಿಗೆ ತನ್ನ ತಂದೆ ತಾಯಿಯನ್ನ ಕಂಡರೆ ತುಂಬಾನೇ ಪ್ರೀತಿ ಎಂಬ ವಿಚಾರ ಎಲ್ಲರಿಗೂ ತಿಳಿದಿದೆ..
[widget id=”custom_html-2″]
ಈಗಲೂ ಅವರು ಮನೆಯಿಂದ ಹೊರಗೆ ಬರುವ ಮುನ್ನ ಇಂದಿನವರೆಗೂ ಬೆಳಗ್ಗೆ ಅವರ ತಾಯಿಯ ಮುಖ ಹಾಗು ತಂದೆಯ ಮುಖವನ್ನ ನೋಡದೆ ಹೊರಗಡೆ ಬರುತ್ತಿರಲಿಲ್ಲ.. ರವಿಚಂದ್ರನ್ ಅವರಿಗೆ ನನ್ನ ತಂದೆ ಇಲ್ಲದೆ ನಾನಿಲ್ಲ.. ನಾನು ಈಗ ದೊಡ್ಡ ಸ್ಟಾರ್ ಆಗಿ ಬೆಳೆದಿದ್ದೇನೆ ಅಂದ್ರೆ,
[widget id=”custom_html-2″]
[widget id=”custom_html-2″]

[widget id=”custom_html-2″]
ಅದಕ್ಕೆ ಕಾರಣ ನನ್ನ ತಂದೆ ನನ್ನ ಮೇಲೆ ಇಟ್ಟಿದ ನಂಬಿಕೆ ಎಂದು ಸಾಕಷ್ಟು ಕಾರ್ಯಕ್ರಮದಲ್ಲಿ ಬರಿ ಅವರು ತಮ್ಮ ಪ್ರೀತಿಯ ತಂದೆಯ ಬಗ್ಗೆ ಹೇಳಿಕೊಂಡಿದ್ದರು.. ಇನ್ನು ರವಿಚಂದ್ರನ್ ಅವರ ತಾಯಿ ಪಟ್ಟಮ್ಮಾಳ್ ಅವರಿಗೆ ಕೆಲವು ವರ್ಷಗಳಿಂದ ಆ’ರೋಗ್ಯ ಸರಿಇಲ್ಲದ ಕಾರಣ ಅವರನ್ನ ಮನೆಯಲ್ಲಿಯೇ ಮಗುವಿನ ರೀತಿ ಹಾರೈಕೆ ಮಾಡುತ್ತಿದ್ದರು.. ಇನ್ನು ಕೆಲವು ತಿಂಗಳುಗಳ ಹಿಂದೆಯಷ್ಟೇ ರವಿಚಂದ್ರನ್ ಅವರ ಆರೋಗ್ಯದ ಸ್ಥಿತಿ ಗಂ’ಭೀರವಾದ ಕಾರಣ ಹತ್ತಿರದ ಸುಗುಣ ಆ’ಸ್ಪತ್ರೆಗೆಯಲ್ಲಿ ದಾಖಲು ಮಾಡಿ ಚಿ’ಕಿತ್ಸೆ ನೀಡುತ್ತಿದ್ದರು.. ಆದ್ರೆ ಇಂದು ಬೆಳಗ್ಗೆ 6:30ರ ಸಮಯದಲ್ಲಿ ಚಿ’ಕಿತ್ಸೆ ಫ’ಲಕಾರಿ ಆಗದೆ ರವಿಚಂದ್ರನ್ ಅವರ ತಾಯಿ ಆ’ಸ್ಪತ್ರೆಯಲ್ಲಿ ದೈವ ದಿ’ನರಾಗಿದ್ದಾರೆ.. ಇಂದು ರವಿಚಂದ್ರನ್ ಮನೆಯಲ್ಲಿಯೇ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು ಇಂದು ಸಂಜೆ ಅಂತಿಮ ಸಂಸ್ಕಾರ ನೆರವೇರಲಿದೆ..
[widget id=”custom_html-2″]