Advertisements

ನಟ ರವಿಚಂದ್ರನ್ ಅವರ ಮಗ ಮನೋರಂಜನ್ ಅವರು ಮದುವೆ ವಿಷಯದ ಬಗ್ಗೆ ಹೇಳಿದ್ದೇನು ಗೊತ್ತಾ? ಇಲ್ಲಿದೆ ನೋಡಿ..

Cinema

ನಮಸ್ತೆ ಸ್ನೇಹಿತರೆ, ಕಳೆದ ಏಳು ಎಂಟು ತಿಂಗಳಿನಿಂದ ಈ ಕೋ’ರೋನ ಬಂದಾಗಿನಿಂದಲೂ ಜನರು ಜೀವನ ಮಾಡೋದಕ್ಕೆ ತುಂಬಾನೇ ಕಷ್ಟವಾಗಿದೆ.. ಇನ್ನೂ ಹಬ್ಬ ಹರಿದಿನಗಳು ಮತ್ತು ಮದುವೆ ಸಮಾರಂಭಗಳು ಆಚರಣೆ ಮಾಡುವುದು ದೂರದ ಮಾತಾಗಿದೆ.. ಇನ್ನೂ‌ ನಟ ಕ್ರೇಜಿ ಸ್ಟಾರ್ ರವಿಚಂದ್ರನ್ ಅವರ ಹಿರಿಯ ಪುತ್ರ ಮನೋರಂಜನ್ ಅವರಿಗೆ ಈಗಾಗಲೇ 33‌ ವರ್ಷ ವಯಸ್ಸಾಗಿದೆ ಇಷ್ಟೊತ್ತಿಗೆ ಇರುವ ಮದುವೆಯಾಗಬೇಕಿತ್ತು ಆದರೆ ಇವರು ಸಿನಿಮಾದ ಕಡೆ ಹೆಚ್ಚು ಗಮನ ಹರಿಸಿದ ಕಾರಣ ಇವರು ಮದುವೆಯನ್ನು ಮುಂದುಡಿದರು. 2020 ರಲ್ಲಿ ಕೋ’ರೋನ ಕಾ’ಯಿಲೆ ಕಾಣಿಸಿಕೊಂಡ ಕಾರಣಕ್ಕೆ ಮದುವೆ ಸಂಭ್ರಮವನ್ನು ಮುಂದುಡಿದರು ಈಗ 2021‌ ಬಂದರು ಕೂಡ‌ ಈ ಕೋ’ರೋನ ಕಾಯಿಲೆ ಎರಡನೇ ಅಲೇ ಶುರುವಾಗಿದ್ದ ಇಡೀ ದೇಶದ ಜನರು ಈ ಕೋ’ರೋನ ಕಾ’ಯಿಲೆಗೆ ತತ್ತರಿಸಿ ಹೋಗಿದ್ದಾರೆ..

[widget id=”custom_html-2″]

Advertisements
Advertisements

ಇನ್ನೂ ಈ ವರ್ಷದ ಒಳಗೆ ನಟ ರವಿಚಂದ್ರನ್ ಅವರು ಮಗನಿಗೆ ಮದುವೆಯಾದ ಮಾಡಬೇಕು ಎಂದು ನಿರ್ಧಾರ ಮಾಡಿದ್ದರು.. ಸದ್ಯಕ್ಕೆ ಇಡೀ ದೇಶವೇ ಲಾಕ್ ಡೌನ್ ಆಗಿರುವ ಕಾರಣ ಮನೆಯಿಂದ ಎಲ್ಲಿಯೂ ಕೂಡ ಹೋಗಲು ಹಾಗುತ್ತಿಲ್ಲ.. ಇದರ ಮದ್ಯದಲ್ಲಿ ಹಿರಿಯ ಮಗ ಮನೋರಂಜನ್ ಅವರಿಗೆ‌‌ ಹುಡುಗಿಯನ್ನು ಹುಡುಕಲು ಶುರುಮಾಡಿದ್ದಾರೆ.. ಇದರ ಮದ್ಯದಲ್ಲಿ ಸಿನಿಮಾ ಶೂಟಿಂಗ್ ಗಳು ಕೂಡ ರದ್ದು ಮಾಡಲಾಗಿದೆ.. ಅದರೂ ಕೂಡ ಕೆಲವರು ಸಿನಿಮಾ ನಿರ್ಮಾಪಕರು ಕೋ’ರೋನಗೆ ಸಂಬಂಧಿಸಿದ ಮುನ್ನೆಚ್ಚರಿಕೆಯ ಕ್ರಮವನ್ನು ತೆಗೆದುಕೊಂಡು ಶೂಟಿಂಗ್ ಗಳನ್ನು ಮಾಡುತ್ತಿದ್ದಾರೆ.. ಆದರೂ ಕೂಡ ಈ ಮಹಾಮಾರಿ ಕೋ’ರೋನ ಯಾರನ್ನು ಕೂಡ‌ ಬಿಡುವುದಿಲ್ಲ ಎಲ್ಲಾ ರೀತಿಯ ಕ್ರಮಗಳನ್ನು ಅನುಸರಿದರು ಹಲವಾರು ಸಿನಿಮಾ ನಟ ನಿರ್ಮಾಪಕರು ಕೂಡ‌‌ ಈ ಕೋ’ರೋನಾಗೆ ಸಿಕ್ಕಿ ಸಾ’ವನ್ನಪ್ಪಿದ್ದಾರೆ..

[widget id=”custom_html-2″]

ಇನ್ನೂ ಮನೋರಂಜನ್ ಅವರು ಇಲ್ಲಿಯವರೆಗೂ ಯಾವ ಹುಡುಗಿಯನ್ನು ಕೂಡ ಪ್ರೀತಿಸಿಲ್ಲ. ಮನೆಯವರು ತೋರಿಸುವ ಹುಡುಗಿಯನ್ನು ಮದುವೆ ಅಗಲಿದ್ದಾರೆ ಎಂದು ತಳಿದು ಬಂದಿದೆ.. ಹುಡುಗಿ ಸಿಕ್ಕಿದ ಕೂಡಲೇ ನಿಜವಾಗಿಯೂ ಈ ವಿಷಯವನ್ನು ಅಭಿಮಾನಿಗಳಿಗೆ ಮೊದಲು ತಿಳಿಸುತ್ತೇನೆ ಎಂದು ಮನೋರಂಜನ್ ಅವರು ತಿಳಿಸಿದ್ದಾರೆ.. ನಾಲ್ಕು ಐದು ತಿಂಗಳ ಒಳಗೆ ಮನೋರಂಜನ್ ಅವರು ನಿಶ್ಚಿತಾರ್ಥ ಮಾಡಿಕೊಳ್ಳುತ್ತಾರೆ ಕೋ’ರೋನ ಎರಡನೇ ಹಲೆ ಹೆಚ್ಚಾಗಿರುವ ಕಾರಣ ಸರಳವಾಗಿ ಮನೆಯ ಮಟ್ಟಿಗೆ ನಿಶ್ಚಿತಾರ್ಥವನ್ನು ನಡೆಯಲಿದೆ ಎಂದಿದ್ದಾರೆ.. ಇನ್ನೂ ಮನೋರಂಜನ್ ಅವರು ಮದುವೆಯಾಗುವ ಹುಡುಗಿ ಯಾರೆಂದು ಕಾದು ನೋಡಬೇಕು.. ಸ್ನೇಹಿತರೆ ನಟ ರವಿಚಂದ್ರನ್ ಅವರ ಮಗ ಮನೋರಂಜನ್ ಅವರ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ..