Advertisements

ನಟಿ ಸಂಗೀತ ರವರ ಗಂಡ ಯಾರು ಗೊತ್ತಾ! ಅವರು ಕೂಡ ಫೇಮಸ್ ಹಾಗಿದ್ದರೆ…

Cinema

ನಮಸ್ತೆ ಸ್ನೇಹಿತರೆ, ಹಲವಾರು ನಟಿಯರು ಕೇವಲ ಬೆಳ್ಳಿತೆರೆಯಲ್ಲಿ ಅಲ್ಲದೆ ಕಿರುತೆರೆಯಲ್ಲಿ ಕೂಡ ನಟಿಸುತ್ತಿದ್ದರೆ, ಇಂತಹ ನಟಿಯರು ಕಿರುತೆರೆಯಲ್ಲಿ ಹಾಗೂ ಬೆಳ್ಳಿತೆರೆಯಲ್ಲಿ ಕೂ ಕಾಣಸಿಗುತ್ತಾರೆ.. ಇಂತಹ ನಟಿಯರಲ್ಲಿ ಸಂಗೀತ ಕೂಡ ಒಬ್ಬರು, ಇವರು ಸಿನಿಮಾಗಳಲ್ಲಿ ಅಲ್ಲದೆ ಹಲವಾರು ಕಿರುತೆರೆ ಧಾರಾವಾಹಿಯಲ್ಲಿ ಕೂಡ ಅಭಿನಯಿಸುತ್ತಿದ್ದರೆ.. ಸದ್ಯಕ್ಕೆ ಇವರು ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುವ ‘ಇಂತಿ ನಿಮ್ಮ ಆಶಾ’ ಧಾರಾವಾಹಿಯಲ್ಲಿ ನಟಿಸುತ್ತಿದ್ದರೆ..

Advertisements
Advertisements

ನಟಿ ಸಂಗೀತ ರವರು ಕನ್ನಡದ ಹಲವು ಸಿನಿಮಾದಲ್ಲಿ ಪೋಷಕ ಪಾತ್ರದಲ್ಲಿ ಹೆಚ್ಚಾಗಿ ಕಾಣಿಸಿಕೊಂಡಿದ್ದು ನಮಗೆ ತಿಳಿದಿರುವ ವಿಷಯ, ಸದ್ಯಕ್ಕೆ ಇವರು ಹಲವಾರು ಸಿನಿಮಾ ಹಾಗು ಧಾರಾವಾಹಿಲ್ಲಿ ನಟಿಸುತ್ತಿದ್ದರೆ.. ಈಗ ಉದಯ ಟಿವಿಯಲ್ಲಿ ಪ್ರಸಾರವಾಗುವ ಸೇವಂತಿ ಧಾರಾವಾಹಿಯಲ್ಲಿ ಕೂಡ ಅಭಿನಯಿಸಿದ್ದಾರೆ, ನಟಿ‌ ಸಂಗೀತ ರವರು ಇಲ್ಲಿಯವರೆಗೆ 50ಕ್ಕೂ ಹೆಚ್ಚು ಸಿನಿಮಾದಲ್ಲಿ ಅಭಿನಯಿಸಿದ್ದಾರೆ.. ಇದೀಗ ನಟಿ ಸಂಗೀತ ರವರು ಜೀ ಕನ್ನಡದಲ್ಲಿ ಪ್ರಸಾರವಾಗುವ ಇಂತಿ ನಿಮ್ಮ ಆಶಾ ಧಾರಾವಾಹಿಯಲ್ಲಿ ಆಶಾ ಎಂಬ ಮನೆಯ ಗೃಹಿಣಿ ಪಾತ್ರದಲ್ಲಿ ಕಾಣಿಸಿಕೊಂಡದ್ದು ಈ ಪಾತ್ರದಲ್ಲಿ ಇಡೀ ಮನೆಯನ್ನು ಸಂಭಾಳಿಸುವ ,ಕಷ್ಟ ದುಃಖಗಳನ್ನೆಲ್ಲಾ ನುಂಗುವ ಪಾತ್ರಧಾರಿಯಾಗಿ ಆಶಾ ಕಾಣಿಸಿಕೊಳ್ಳುತ್ತಾಳೆ

ಇದರ ಜೊತೆ ಅನೇಕ ಧಾರಾವಾಹಿಯಲ್ಲಿ ಕೂಡ ನಟಿ ಸಂಗೀತರವರು ಬಿಸಿಯಾಗಿದ್ದಾರೆ.. ಇವರು ಕನ್ನಡ ಅಲ್ಲದೆ ತೆಲುಗು ತಮಿಳು ಭಾಷೆಯಲ್ಲಿ ಕೂಡ ನಟಿಸುತ್ತಿದ್ದಾರೆ, ಇನ್ನು ನಟಿ ಸಂಗೀತ ರವರ ಪತಿಯ ಹೆಸರು ಅನಿಲ್ ಇವರಿಗೆ ಇಬ್ಬರೂ ಗಂಡು ಮಕ್ಕಳಿದ್ದಾರೆ, ಹಿರಿಯ ನಟಿ ಸಂಗೀತರವರ ಬಗ್ಗೆ ನಿಮ್ಮ ಅನಿಸಿಕೆಯನ್ನು ಕಾಮೆಂಟ್ ಮಾಡಿ..