Advertisements

ಕಿರುತೆರೆಯ‌ ಸತ್ಯ ಧಾರಾವಾಹಿಯಲ್ಲಿ ಅಮುಲ್ ಬೇಬಿಯಾಗಿ ಮಿಂಚುತಿರುವ ನಟ ಸಾಗರ್! ರೀಯಲ್ ಲೈಪ್ ನಲ್ಲಿ ಹೇಗಿದ್ದಾರೆ ಗೊತ್ತಾ..

Cinema

ನಮಸ್ತೆ ಸ್ನೇಹಿತರೆ, ಕಿರುತೆರೆ ಪ್ರಸಾರವಾಗುತ್ತಿರುವ ಧಾರಾವಾಹಿಗಳು ತುಂಬಾನೇ ಫೇಮಸ್ ಹಾಗಿದ್ದು, ಈ ಧಾರಾವಾಹಿಗಳು ನಟಿಸುತ್ತಿರುವ ನಟ ಹಾಗು ನಟಿಯರು ಕೂಡ ಸಿನಿಮಾ ಹೀರೋ ಹೀರೋಯಿನ್ ಗಿಂತ ಹೆಚ್ಚು ಫೇಮಸ್ ಹಾಗಿದ್ದರೆ, ಈ ರೀತಿ ಫೇಮಸ್ ಅದರಲ್ಲಿ ಸತ್ಯ ಧಾರಾವಾಹಿ ಅಮುಲ್ ಬೇಬಿ ಎಂದು ಕರೆಸಿಕೊಳ್ಳುವ ಸಾಗರ್ ಬಿಳಿಗೌಡ ರವರ ನಟನೆಗೆ ಅಭಿಮಾನಿಗಳು ಪುಲ್ ಪಿದಾ ಹಾಗಿದ್ದರೆ.. ಹೌದು ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಸತ್ಯ ಧಾರಾವಾಹಿ ಸ್ವಪ್ನ ಕೃಷ್ಣ ರವರ ನಿರ್ದೇಶನವಾಗಿದೆ ಇನ್ನು ಈ ಧಾರಾವಾಹಿಯಲ್ಲಿ ಕಾರ್ತಿಕ್ ಆಗಿ ನಟಿಸುತ್ತಿದ್ದ ಸಾಗರ್ ಬಿಳೀಗೌಡ ರವರು ತುಂಬಾನೇ ವೈರಲ್ ಹಾಗಿದ್ದಾರೆ..

[widget id=”custom_html-2″]

Advertisements
Advertisements

ತಮ್ಮ ಬಣ್ಣದ ಲೋಕದಲ್ಲಿ ಮುದ್ದು ಮುದ್ದಾದ ಮಾತುಗಳು ಮಾತನಾಡುತ್ತಾ ಕೇವಲ ನಾಯಕಿಯಾ ಪಾಲಿಗಷ್ಟೇ ಅಮುಲ್ ಬೇಬಿ ಎಂದು ಕರೆಸಿಕೊಳ್ಳುವ ಕಾರ್ತಿಕ್ ರವರು ತಮ್ಮ ನಿಜ ಜೀವನದಲ್ಲಿ ಕೂಡ ನೆಚ್ಚಿನ ಅಭಿಮಾನಿಗಳಿಗೆ ಅಮುಲ್ ಬೇಬಿಯಗಿದ್ದಾರೆ.. ಇನ್ನು ನಟ ಸಾಗರ್ ರವರು ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಕಿನ್ನರ ಧಾರಾವಾಹಿಯಲ್ಲಿ ನಾಯಕ ನಕುಲ್ ಸ್ನೇಹಿತ‌‌ನಾಗಿ ನಟಿಸುವ ಮೂಲಕ ಕಿರುತೆರೆಗೆ ಕಾಲಿಟ್ಟರು.. ಅಲ್ಲದೆ ಸಾಗರ್ ರವರು ಲಂಡನ್ ನಲ್ಲಿ ಎಂಬಿಎ ಪದವಿಯನ್ನು ಪಡೆದ ಸಾಗರ್ ಮುಂದೆ ಮಹಾನಗರಿಯ ಪ್ರತಿಷ್ಠಿತ ಕಂಪೆನಿಯಲ್ಲಿ ಒಂದರಲ್ಲಿ ಕೆಲಸಮಾಡುತ್ತಿದ್ದರು.. ಈಗೆ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದ ಸಾಗರ್ ರವರಿಗೆ ಟಿಎಸ್ ನಾಗಾಭರಣ ಅವರ ನಟನಾ ತರಬೇತಿ ಬಗ್ಗೆ ತಿಳಿಯಿತು. ಮಾಹಿತಿ ತಿಳಿದದ್ದೇ, ತರಬೇತಿ ಪಡೆಯುವ ನಿರ್ಧಾರ ಮಾಡಿದರು. ನಾಗಾಭರಣ ಅವರ ನಟನಾ ತರಬೇತಿ ಕೇಂದ್ರಕ್ಕೆ ಸೇರಿದ ಸಾಗರ್ ಅವರಿಗೆ ಹೊಸ ಲೋಕದ ಅನಾವರಣ ಆಯಿತು..

ನಟ ಸಾಗರ್ ರವರು ಶಾಲಾ ಕಾಲೇಜು ದಿನಗಳಲ್ಲಿ ಹೆಚ್ಚಾಗಿ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿದ್ದರು.. ಹಾಗೆಯೇ ಡ್ಯಾನ್ಸ್ ಮಾತ್ರವಲ್ಲದೇ, ಇಂಗ್ಲೀಷ್ ನಾಟಕಗಳಲ್ಲಿ ಹೆಚ್ಚಿನ ಬಣ್ಣ ಹಚ್ಚಿದ್ದರು.. ನಟನಾ ತರಬೇತಿಯನ್ನು ಪಡೆದ ಇವರು ನಟನೆಯ ಬಗ್ಗೆ ಆಗು ಹಡಗುಗಳನ್ನು ಹಾಗು ಅದರ, ರೀತಿ ನೀತಿಗಳನ್ನು ಹಂತಹಂತವಾಗಿ ತಿಳಿದ ನಟ ಸಾಗರ್ ರವರು ಮುಂದೆ ನಾಗಾಭರಣರ ನಟನಾ ತರಬೇತಿ ಗರಡಿಯಲ್ಲಿ ಬಹಳ ತರಬೇತಿಗಳಲ್ಲಿ ಪಳಗಿದ್ದರು.. ಯುವರಾಜನಾಗಿ ವೀಕ್ಷಕರ ಮನ ಸೆಳೆದಿರುವ ನಟ ಸಾಗರ್ ರವರು ಇದೀಗ ಸತ್ಯ ಧಾರಾವಾಹಿಯಲ್ಲಿ ಕಾರ್ತಿಕ್ ಆಗಿ ಕಿರುತೆರೆ ವೀಕ್ಷಕರಿಗೆ ಮನರಂಜನೆ ನೀಡುತ್ತಿದ್ದಾರೆ.. ಇವರ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯವನ್ನು ಕಾಮೆಂಟ್ ಮಾಡಿ ತಿಳಿಸಿ..