Advertisements

ನಟ ಶರಣ್ ಅವರು ಕಷ್ಟಪಟ್ಟು ದುಡಿದು ಕಟ್ಟಿಸಿದ ಮನೆ ಹೇಗೆ ಗೊತ್ತಾ.! ನೀವೇ ನೋಡಿ..

Cinema

ನಮಸ್ತೆ ಸ್ನೇಹಿತರೆ, ಕನ್ನಡ ಚಿತ್ರರಂಗದಲ್ಲಿ ಕೇವಲ ಸೈಡ್ ಆರ್ಟಿಸ್ಟ್ ಆಗಿ ಕಾಣಿಸಿಕೊಂಡಿದ್ದ ನಟ ಶರಣ್ ಅವರು ಸುಮಾರು ವರ್ಷಗಳ ಕಾಲ ಬೇರೆ ಬೇರೆ ಸಿನಿಮಾಗಳಲ್ಲಿ ಸೈಡ್ ಆರ್ಟಿಸ್ಟ್ ಹಾಗು ಕಾಮಿಡಿ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು, ನಂತರ ಇವರ ಅಭಿನಯ ಮತ್ತು ಪಾತ್ರಕ್ಕೆ ಸಿನಿಮಾದಲ್ಲಿ ನಾಯಕನಾಗಿ ನಟಿಸುವ ಅವಕಾಶ ಸಿಕ್ಕಿತು, ಅದರಲ್ಲೂ ನಾಯಕನಾಗಿ ಪಾತ್ರದಲ್ಲಿ ಕಾಣಿಸಿಕೊಂಡರು ತಾನು ಕಲಿತ ಕಲೆಯನ್ನು ಎಂದಿಗೂ ಮರೆತಿಲ್ಲ,‌ಯಾಕೆಂದರೆ ಇವರು ಮಾಡುವ ಪ್ರತಿ ಸಿನಿಮಾದಲ್ಲಿ ಶರಣ್ ಅವರ ನಟನೆ ಅರ್ಧ ಕಾಮಿಡಿ ಪಾತ್ರ ಇನ್ನರ್ಧ ನಾಯಕನ ಪಾತ್ರ ಇರುತ್ತದೆ, ಇನ್ನು ಶರಣ್ ಅವರ ಅಭಿನಯ ಕೂಡ ಅಭಿಮಾನಿಗಳಿಗೆ ತುಂಬಾನೇ ಅಚ್ಚುಮೆಚ್ಚು, ಇನ್ನು ಚಿತ್ರ ರಂಗದಲ್ಲಿ ಉನ್ನತ ಮಟ್ಟಕ್ಕೆ ಬೆಳೆದು ಇದೀಗ ತಮ್ಮ ಕನಸಿನ ಮನೆಯನ್ನು ಕಟ್ಟಿದ್ದಾರೆ..

[widget id=”custom_html-2″]

Advertisements
Advertisements

ಹೌದು ಸ್ನೇಹಿತರೆ, ಶರಣ್ ಅವರು ಇದಕ್ಕೂ ಮೊದಲು ನಾಟಕ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು, ಅಲ್ಲದೇ ಶರಣ್ ಅವರ ತಂಗಿ ಕನ್ನಡ ಚಿತ್ರ ರಂಗದ ಟಾಪ್ ನಟಿಯರಲ್ಲಿ ಒಬ್ಬರು ಅವರೆ ಶೃತಿ.. ಇನ್ನು 90ರ‌ ದಶಕದಲ್ಲಿ ಬಹು ಬೇಡಿಕೆಯಲ್ಲಿದ ನಟಿ ಶೃತಿ ಎಂದರೆ ತಪ್ಪಾಗಲಾ, ಅಣ್ಣನನ್ನು ಸಿನಿಮಾ ರಂಗಕ್ಕೆ ಕರೆತರಲು ಶೃತಿಅವರಿಗೆ ತುಂಬಾ ಆಸೆಯಿತ್ತು, ಶರಣ್ ಅವರಿಗೆ ನಟನೆಯು ಮೇಲೆ ಅಷ್ಟೇನೂ ಆಸಕ್ತಿ ಇರಲಿಲ್ಲ, ಬೇರೆ ಬೇರೆ ಕೆಲಸಗಳನ್ನು ಮಾಡುತ್ತಿದ್ದರು, ಅಲ್ಲದೇ ದೂರದರ್ಶನದಲ್ಲಿ ಕೂಡ ಕೆಲಸ ಮಾಡಿದ್ದಾರೆ ನಟ ಶರಣ್ ಅವರು, ಪ್ರೇಮ ಪ್ರೇಮ ಸಿನಿಮಾ ಮೂಲಕ ನಟನೆ ಶುರುಮಾಡಿದರು, ಇನ್ನು ಎಸ್ ಮಹೇಂದ್ರ ಅವರು ನಿರ್ದೇಶನ ಮಾಡಿದ ಕರ್ಪೂರದ ಗೊಂಬೆ ಸಿನಿಮಾದಲ್ಲಿ ನಟಿಸಿದ ನಂತರ ಸ್ವಲ್ಪ ದಿನಗಳ ಕಾಲ ಬ್ರೇಕ್ ಪಡೆದು ಅನಂತರ ಕನ್ನಡ ಸಿನಿಮಾದಲ್ಲಿ ಕಾಮಿಡಿ ಪಾತ್ರದಲ್ಲಿ ಕಾಣಿಸಿಕೊಂಡರು

[widget id=”custom_html-2″]

ನಂತರ ಕನ್ನಡ ಚಿತ್ರ ರಂಗದ ಪ್ರಸಿದ್ಧ ಹಾಸ್ಯ ಕಲಾವಿದ ಎಂದೇ ಹೆಸರು ಪಡೆದರು, ಕನ್ನಡದ ಬಹುತೇಕ ಸಿನಿಮಾಗಳಲ್ಲಿ ಶರಣ್ ಅವರ ಕಾಮಿಡಿ ದೃಶ್ಯಗಳು ಇರುತ್ತಿದ್ದವು, ಇದರ ಇಂದಿನ ಪರಿಶ್ರಮ ಅಷ್ಟಿಷ್ಟಲ್ಲ, ಅದರೆ ಶರಣ್ ಅವರು ಬೆಂಗಳೂರಿನಲ್ಲಿ ತಾವು ಕಷ್ಟ ಪಟ್ಟು ದುಡಿದ‌ ಹಣದಿಂದ ಒಂದು ಸ್ವಂತ ಮನೆಯನ್ನ ಕಟ್ಟಿದ್ದಾರೆ, ಇನ್ನು ಈ ಒಂದು ಮನೆಯ ಗೃಹ ಪ್ರವೇಶಕ್ಕೆ ಕನ್ನಡ ಚಿತ್ರ ರಂಗದ ಗಣ್ಯರು ಕೂಡ ಈ ಗೃಹ ಪ್ರವೇಶದಲ್ಲಿ ಪಾಲ್ಗೊಂಡಿದ್ದರು, ಅಲ್ಲದೇ ಕಲಾವಿದರಾದ ಚಿಕ್ಕಣ್ಣ ಶೃತಿ ಹಾಗು ಅವರ ಮಗಳು ಇನ್ನು ಹಲವಾರು ಗಣ್ಯರು ಈ ಶುಭ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು, ಸ್ನೇಹಿತರ ನಟ ಶರಣ್ ಅವರ ಬಗ್ಗೆ ನಿಮ್ಮ ಅಭಿಪ್ರಾಯವನ್ನು ತಿಳಿಸಿ..