Advertisements

ಕನ್ನಡಿಗರ ಮನಗೆದ್ದ ಜನುಮದ ಜೋಡಿ ನಟಿ ಶಿಲ್ಪ ರವರ ಅದ್ದೂರಿ ಮನೆ ಹೇಗಿದೆ ಗೊತ್ತಾ!

Cinema

ನಮಸ್ತೆ ಸ್ನೇಹಿತರೆ, ಕನ್ನಡ ಚಿತ್ರರಂಗದ ಹಲವು ಸಿನಿಮಾಗಳಲ್ಲಿ ತೆರೆಯ ಮುಂದೆ ವಿಂಚಿ‌ ಮತ್ತೆ ಸಿನಿಮಾದಿಂದ ದೂರ ಸರಿದ ನಟಿಯರಲ್ಲಿ ಶಿಲ್ಪಾ ಕೂಡ ಒಬ್ಬರು.. ಕನ್ನಡದ ಸಿನಿ‌ ರಸಿಕರು ಎಂದು ಮರೆಯಲಾಗದ ನಟಿಯರಲ್ಲಿ ಸಿಗುವ, ಅಪರೂಪದ ನಟಿ ಎಂದರೆ ಅದು ಶಿಲ್ಪಾರವರು.. ಕೆಲವರ ಮುಖ ಛಾಯೆ ಕೆಲವರ ಹೃದಯದ ಭಾವನೆಯನ್ನು ತೋರಿಸುತ್ತದೆ.. ಅವರ ಒಳ್ಳೆಯ ಮನಸ್ಸು ಅವರ ಮುಖದಲ್ಲಿ ಕಾಣುತ್ತದೆ.. ಅಂತಹ ಮುಖ ಛಯೆ ಹಾಗು ಹೃದಯ ಹೊಂದಿರುವ ನಟಿ.. ಸಿನಿಮಾದಲ್ಲಿ ಹಳ್ಳಿ ಹುಡುಗಿ ಪಾತ್ರಗಳನ್ನು ಮಾಡಿ ಕನ್ನಡಿಗರ ಮನಗೆದ್ದ ನಟಿ‌ ಶಿಲ್ಪಾರವರು.. ಕನ್ನಡದ ಜನುಮದ ಜೋಡಿ ಸಿನಿಮಾದಲ್ಲಿ ನಟಿ‌ ಶಿಲ್ಪಾ ರವರ ಅಭಿನಯ ತುಂಬಾ ಅಮೋಘ.. ಇವರು ಹುಟ್ಟಿ ಬೆಳೆದಿದ್ದು ಕೇರಳದಲ್ಲಿ, ಅದರೆ ಇವರು ಕನ್ನಡದಲ್ಲಿ ಹೆಚ್ಚು ಪ್ರಸಿದ್ಧ ಪಡೆದರು..

[widget id=”custom_html-2″]

Advertisements
Advertisements

ಶಿಲ್ಪಾ ರವರ ನಿಜವಾದ ಹೆಸರು ಚಿಪ್ಪಿ ಎಂದು ತಿಳಿದು ಬಂದಿದೆ.. ಅದರೆ ಇವರು ಕೊನೆಯದಾಗಿ ನಟಿಸಿದ ಚಿತ್ರ ಕನ್ನಡದಲ್ಲಿ, ಅದು 2004 ರಲ್ಲಿ ಬಂದ ಪಾಂಡವ ಸಿನಿಮಾದಲ್ಲಿ ನಂತರ ಯಾವುದೇ ಸಿನಿಮಾದಲ್ಲಿ ಕೂಡ ಅಭಿನಯಿಸಿಲ್ಲ‌ ನಟಿ‌ ಶಿಲ್ಪಾರವರು.. 2001 ರಲ್ಲಿ ನಿರ್ಮಾಪಕ ರಂಜಿತ್ ರವರನ್ನು ಮದುವೆಯಾದ ಶಿಲ್ಪಾ ರವರಿಗೆ ಮುದ್ದಾದ ಮಗಳು ಕೂಡ ಇದ್ದಾರೆ.. ಇನ್ನು ಶಿಲ್ಪಾ ರವರ ಮಗಳ‌ ಹೆಸರು ಅವಂತಿಕ, ಆಸುಪಾಸು ಅವರ ತಾಯಿಯ ಹಾಗೆಯೇ ಕಾಣುತ್ತಾರೆ.. ಈಗ ತಿರುವನಂತಪುರಂನಲ್ಲಿ ವಾಸವಿರುವ ಈ ನಟಿ‌ ಸುಂದರವಾದ ಮನೆಯೊಂದನ್ನು ಕಟ್ಟಿಕೊಂಡಿದ್ದಾರೆ.. ಇವರಿಗೆ ಎಷ್ಟೇ ಕೆಲಸವಿದ್ದರೂ ಕೂಡ ತಮ್ಮ ಮನೆಯಲ್ಲಿ ತಾವೇ ಅಡುಗೆಯನ್ನು ಮಾಡುತ್ತಾರೆ ನಟಿ ಶಿಲ್ಪ ರವರು..

[widget id=”custom_html-2″]

ಮದುವೆಯ ನಂತರ ಸ್ವಂತ ನಿರ್ಮಾಣವನ್ನು ಪ್ರಾರಂಭಿಸಿದ ನಟಿ‌ ಶಿಲ್ಪಾರವರು ಗಂಡನ ನಿರ್ದೇಶನದಲ್ಲಿ, ಚಿತ್ರ ನಿರ್ಮಾಣ ಮಾಡಿದರು.. ಇವರು ಅಷ್ಟಾಗಿ ಸಕ್ಸಸ್ ಕಾಣಲಿಲ್ಲ.. ಚಿತ್ರ ನಿರ್ಮಾಣದಲ್ಲಿ ಸ್ವಲ್ಪ ಮಟ್ಟಿಗೆ ಹಣವನ್ನು ಕಳೆದುಕೊಂಡರು.. ನಂತರ ಧಾರಾವಾಹಿಯಲ್ಲಿ ನಟಿಸಲು ಶುರುಮಾಡಿದ ಈ ನಟಿ..‌ ಆರ್ಥಿಕವಾಗಿ ಸ್ವಲ್ಪ ಸುಧಾರಿಸಿದ ಮೇಲೆ ಸಿರಿಯನ್‌ ನಿರ್ಮಾಣಕ್ಕೆ ಕೈ ಹಾಗಿದ್ದರೂ.. ಅದರೆ ದೇವರು ಶಿಲ್ಪಾರವರ ಪ್ರಯತ್ನಕ್ಕೆ ಕೈ ಬಿಡಲಿಲ್ಲ, ಈಗ ಶಿಲ್ಪಾರವರ ನಿರ್ಮಾಣದಲ್ಲಿ ಮಲೆಯಾಳಂ ನಲ್ಲಿ ವನಂಪಡಿ ತಮಿಳಿನಲ್ಲಿ ಮೌನರಾಗ ಸೀರಿಯಲ್ ಗಳು ಪ್ರಸಾರವಾಗುತ್ತಿದ್ದು..

ಈಗ ಎರಡು ಸಿರಿಯನ್ ಗಳು ಸುಪರ್ ಹಿಟ್ ಆಗಿವೆ, ಈಗ ದೊಡ್ಡ ನಿರ್ಮಾಪಕಿಯಾಗಿ ಬೆಳೆದಿದ್ದಾರೆ ನಟಿ ಶಿಲ್ಪಾರವರು.. ಸಿರಿಯನ್ ನಿರ್ಮಾಪಕಿ‌ ಆಗಿದ್ದರು ಕೂಡ ಸೀರಿಯಲ್ ಶೂಟಿಂಗ್ ಸೇಂಟ್ ನಲ್ಲಿ ಬಾಸ್‌ ಎಂಬ ಮನೋಭಾವ ಇಲ್ಲದೆ ಸೆಟ್ ನಲ್ಲಿ ಸಣ್ಣಪುಟ್ಟ ಕೆಲಸಗಳನ್ನು ತಾವೇ ಖುದ್ದಾಗಿ ಮಾಡುತ್ತಿದ್ದರಂತೆ.. ಇನ್ನೂ ಇವರ ದೊಡ್ಡ ಗುಣ ಶಿಲ್ಪಾರವರ ಯಶಸ್ಸಿಗೆ ಕಾರಣವಾಗಿದೆ.. ಸ್ನೇಹಿತರೆ ನಟಿ ಶಿಲ್ಪ ಅವರ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯವನ್ನು ತಿಳಿಸಿ