Advertisements

ಕುಟುಂಬದ ಜೊತೆಗೆ ಸಂಭ್ರಮದಿಂದ ಹೋಳಿ ಹಬ್ಬವನ್ನು ಆಚರಣೆ ಮಾಡಿದ ಕರುನಾಡ ಚಕ್ರವರ್ತಿ ನಟ ಶಿವರಾಜ್ ಕುಮಾರ್.?

Cinema

ನಮಸ್ತೆ ಸ್ನೇಹಿತರೆ, ಹೋಳಿ ಹಬ್ಬ‌‌ ನಮ್ಮ ಹಿಂದು ಸಂಪ್ರದಾಯದ ಪ್ರಕಾರ, ನಡೆಯುವ ಎಲ್ಲಾ ಹಬ್ಬಗಳು ಕೂಡ ಒಂದು ಪೌರಾಣಿಕ ಹಿನ್ನೆಲೆ ಒಂದಿದೆ.. ‌ಇನ್ನೂ ಅಂತಹ ಸಂಭ್ರಮದ ಹಬ್ಬಗಳಲ್ಲಿ ಹೋಳಿ ಹಬ್ಬ ಕೂಡ ಒಂದು.. ‌ನಮ್ಮ‌ ಭಾರತೀಯ ಹಿಂದು ಸಂಪ್ರದಾಯದಲ್ಲಿ ಆಚರಣೆ ಮಾಡುವ ಹಲವಾರು ಹಬ್ಬಗಳು ವೈಜ್ಞಾನಿಕತೆಯಿಂದ ಕೂಡಿದೆ.. ಹೋಳಿ ಹಬ್ಬ ಕೂಡ ವೈಭವದಿಂದ ಸಂತೋಷದಿಂದ ಆಚರಿಸುವ ಹಬ್ಬವಾಗಿದ್ದು ಬಣ್ಣಗಳ ಹಬ್ಬ ಎಂದು ಪ್ರಸಿದ್ಧ ಪಡೆದಿದ್ದೆ.. ಪ್ರತಿ ವರ್ಷ ಯುಗಾದಿ ಹಬ್ಬಕ್ಕಿಂತ ಮೊದಲು ಬರುವ ಹಬ್ಬವೇ ಈ ಹೋಳಿ ಹಬ್ಬ, ನಮ್ಮ ಜೀವನದಲ್ಲಿ ಸಂತಸ ಸಡಗರ ತರುವಂತಹ ಹಬ್ಬವಾಗಿದೆ.. ಇನ್ನೂ ‌ತಮ್ಮ ಸ್ನೇಹಿತರಿಗೆ ಬಂಧುಗಳಿಗೆ ಹಾಗು ಆತ್ಮೀಯರಿಗೆ ಸಂತಸ‌ ತರುವ ಹಾಗು ಪರಸ್ಪರ ಬಣ್ಣದಲ್ಲಿ ಆಟವಾಡುವ ಮೂಲಕ ಈ ಹಬ್ಬವನ್ನು ಭಾರತೀಯರು ಅದ್ದೂರಿಯಾಗಿ ಆಚರಣೆ ಮಾಡುತ್ತಾರೆ..

[widget id=”custom_html-2″]

Advertisements
Advertisements

ಅದರಲ್ಲಿ ದೊಡ್ಡ ದೊಡ್ಡ ಸ್ಟಾರ್ ಸೆಲೆಬ್ರಿಟಿಗಳು ಕೂಡ ಈ ಹೋಳಿ ಹಬ್ಬವನ್ನು ಸಂಭ್ರಮದಿಂದ ಆಚರಣೆ ಮಾಡುತ್ತಾರೆ.. ಎಲ್ಲರಿಗೂ ತಿಳಿದಂತೆ ಕಳೆದ ವರ್ಷ‌ ಕೋರೋನ ಕಾರಣದಿಂದ ಈ ಹೋಳಿ ಹಬ್ಬಕ್ಕೆ ಸಂಪೂರ್ಣವಾಗಿ ಸರ್ಕಾರ‌ ತಡೆ ಹಾಕಲಾಯಿತು.. ಆದರೆ ಈ 2021ರ ವರ್ಷ ಪ್ರತಿವರ್ಷದ ಆಗೆಯೇ ಹೆಚ್ಚು ಸಂತೋಷ ಆಡಂಬರದಿಂದ ಆಚರಣೆ ಮಾಡದೆ ಇದ್ದರೂ‌ ತುಂಬಾನೇ ಸರಳವಾಗಿ ಹಾಗು ಸಂಪ್ರದಾಯಿಕವಾಗಿ ಪ್ರತಿಯೊಬ್ಬರು ಕೂಡ ಈ ಬಣ್ಣದ ಹೋಳಿ ಹಬ್ಬವನ್ನು ಆಚರಣೆ ಮಾಡಿದ್ದಾರೆ.. ‌ಇನ್ನೂ ಸಿನಿಮಾ ರಂಗದ ‌ಕೆಲವು ಸ್ಟಾರ್ ನಟರು ಕೂಡ ಈ ಹೋಳಿ ಹಬ್ಬವನ್ನು ತುಂಬಾನೇ‌‌ ಅದ್ದೂರಿಯಾಗಿ ತಮ್ಮ ಮನೆಯಲ್ಲಿ ಆಚರಣೆ ಮಾಡಿದ್ದಾರೆ..

[widget id=”custom_html-2″]

ಅದರಂತೆ ಕನ್ನಡ ಚಿತ್ರರಂಗದ ಪ್ರಸಿದ್ಧ ಸ್ಟಾರ್ ನಟ ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ಅವರು ಕೂಡ ತಮ್ಮ ಕುಟುಂಬದ ಜೊತೆಗೆ ಹೋಳಿ‌ ಹಬ್ಬವನ್ನು ಅದ್ದೂರಿಯಾಗಿ ಆಚರಣೆ ಮಾಡಿದ್ದಾರೆ.. ತಮ್ಮ ಪತ್ನಿ ಗೀತಾ ಹಾಗು ಅಳಿಯ ಇಬ್ಬರು ಪುತ್ರಿಯರ ಜೊತೆಗೆ ಸೇರಿ ಪರಸ್ಪರ ಬಣ್ಣದಲ್ಲಿ ಆಟವಾಡುವ ಮೂಲಕ ಹೋಳಿ ಹಬ್ಬವನ್ನು ಸಂಭ್ರಮದಿಂದ ಆಚರಣೆ ಮಾಡಿದ್ದಾರೆ.. ಇನ್ನೂ ಶಿವರಾಜ್ ಕುಮಾರ್ ಅವರು ತಮ್ಮ ಕುಟುಂಬದ ಜೊತೆ ಹೋಳಿ ಹಬ್ಬವನ್ನು ಆಚರಿಸಿ ಕೊಂಡಿರುವ ಪೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಕ್ಕತ್ ವೈರಲ್ ಹಾಗಿದೆ.. ಸ್ನೇಹಿತರೆ ಶಿವರಾಜ್ ಕುಮಾರ್ ಅವರ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ..