Advertisements

ಶಕ್ತಿಧಾಮ ಮಕ್ಕಳೊಂದಿಗೆ ನಂದಿ ಬೆಟ್ಟಕ್ಕೆ ಬೇಟಿ ಕೊಟ್ಟ ನಟ ಶಿವರಾಜ್ ಕುಮಾರ್ ದಂಪತಿ.! ಇಲ್ಲಿದೆ ನೋಡಿ…

Cinema

ನಮಸ್ತೆ ಸ್ನೇಹಿತರೆ, ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರು ನಿ’ಧನಾನಂತರ ಅದೆಷ್ಟೋ ಜೀವನಗಳಿಗೆ ಮ’ರೆಯಲಾಗದಷ್ಟು ನೋ’ವು ನೀಡಿತ್ತು.. ಅಲ್ಲದೆ ಕೆಲವರು ಅಪ್ಪು ನಿ’ಧನರಾದ ದುಃ’ಖದಲ್ಲಿ ಅವರು ಕೂಡ ಸಾ’ವನ್ನಪ್ಪಿದಂತಹ ಘ’ಟನೆ ಕೂಡ ನಡೆದಿದೆ.. ಆದ್ರೆ ಅಪ್ಪು ಅವರು ಬದುಕಿದಷ್ಟು ದಿನಗಳ ಕಾಲ ಸಮಾಜಮುಖಿ ಕೆಲಸಗಳಲ್ಲಿ ಹೆಚ್ಚಾಗಿ ತಮ್ಮನ್ನ ತಾವು ತೊಡಗಿಸಿ ಕೊಂಡಿದ್ದರು.. ಅಲ್ಲದೆ ತಾವು ಮಾಡುವಂತಹ ದಾನ ಧರ್ಮ ಮತ್ತೊಬ್ಬರಿಗೆ ತಿಳಿಯಬಾರದು ಎಂದು, ಕಷ್ಟದಲ್ಲಿ ಇರುವವರಿಗೆ ತಾವೇ ನೇರವಾಗಿ ಹೋಗಿ ಸಹಾಯ ಮಾಡುತ್ತಿದ್ದ ವ್ಯಕ್ತಿ ನಮ್ಮ‌ ಪುನೀತ್ ರಾಜ್‍ಕುಮಾರ್ ಅವರು.. ಇನ್ನು ನಮಗೆಲ್ಲ ತಿಳಿದಿರುವಂತೆ ಪುನೀತ್ ರಾಜ್‍ಕುಮಾರ್ ಅವರು ಬಡ ಮಕ್ಕಳ ವಿದ್ಯಾಭ್ಯಾಸಕ್ಕೆ ಎಂದು ಮೈಸೂರಿನಲ್ಲಿ ಶಕ್ತಿ ಧಾಮವನ್ನ ನಿರ್ಮಾಣ ಮಾಡಿ ಮಕ್ಕಳ ಪೂರ್ತಿ ವಿಧ್ಯಾಭ್ಯಾಸವನ್ನ ಪುನೀತ್ ಅವರು ನೋಡಿಕೊಳ್ಳುತ್ತಿದ್ದರು.. ಅಲ್ಲದೆ ಶಕ್ತಿ ಧಾಮದಲ್ಲಿ ಇರುವಂತಹ ಮಕ್ಕಳಿಗೆ ಯಾವುದೇ ರೀತಿಯಲ್ಲೂ ಕುಂದು ಕೊರತೆ ಆಗಬಾರದು ಎಂದು

Advertisements
Advertisements

ಮಕ್ಕಳಿಗೆ ಎಲ್ಲ ರೀತಿಯ ಸೌಲಭ್ಯಗಳನ್ನ ತಾವೇ ಮುಂದೆ ನಿಂತು ನೋಡಿಕೊಳ್ಳುತ್ತಿದ್ದರು.. ಆದ್ರೆ ಅಪ್ಪು ಆ’ಗಲಿಕವಾಗಿ ನಿ’ಧನರಾದ ನಂತರ ಶಕ್ತಿಧಾಮ ಮಕ್ಕಳಿಗೆ ತುಂಬಾ ಅ’ಘತ ಆಗಿ ಮುಂದೆ ನಮಗೆ ಯಾರು ದಿಕ್ಕು ಎನ್ನುವ ಮಟ್ಟಕ್ಕೆ ಮಕ್ಕಳಿಗೆ ಅನಿಸಿತು, ಆದ್ರೆ ಇದೀಗ ಶಿವಣ್ಣ ದಂಪತಿಗಳು ಅಪ್ಪು ಸ್ಥಾನವನ್ನ ತುಂಬಿ ಶಕ್ತಿ ಧಾಮದ ಮಕ್ಕಳ ಪೂರ್ಣ ಜವಬ್ದಾರಿಯನ್ನ ತೆಗೆದುಕೊಂಡು ಮಕ್ಕಳ ಜೊತೆ ತಾವು ಕೂಡ ಮಕ್ಕಳಾಗಿದ್ದಾರೆ.. ಹೌದು ಇಂದು ಶಕ್ತಿಧಾಮದ ಮಕ್ಕಳನ್ನ ಶಿವಣ್ಣ ಅವರು ನಂದಿ ಬೆಟ್ಟದ ಪ್ರಾವಸಕ್ಕೆ ಎಂದು ಕರೆದುಕೊಂಡು ಬಂದಿದ್ದಾರೆ.. ಹೌದು ನಟ ಶಿವರಾಜ್‌ಕುಮಾರ್ , ಗೀತಾ ಶಿವರಾಜ್ ಕುಮಾರ್ ಅವರು ಮೈಸೂರಿನ ಶಕ್ತಿಧಾಮದ ಮಕ್ಕಳೊಂದಿಗೆ ಚಿಕ್ಕಬಳ್ಳಾಪುರ ತಾಲೂಕಿನ ಬಳಿ ಇರುವಂತಹ ಪ್ರಸಿದ್ಧ ನಂದಿ ಗಿರಿಧಾಮಕ್ಕೆ ಭೇಟಿ ನೀಡಿದ್ದಾರೆ.. ಮಕ್ಕಳೊಂದಿಗೆ ನಂದಿ ಬೆಟ್ಟಕ್ಕೆ ಆಗಮಿಸಿದ್ದ ಶಿವಣ್ಣ ದಂಪತಿ , ನಂದಿ ಗ್ರಾಮದ ಐತಿಹಾಸ ಪ್ರಸಿದ್ದ ಶ್ರೀ ಭೋಗನಂದೀಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ನೆರವೇರಿಸಿದರು..

ಇತ್ತ ಮಕ್ಕಳು ನಂದಿಗಿರಿಧಾಮದ ಸೌಂದರ್ಯವನ್ನು ಕಣ್ಣುಂಬಿಕೊಂಡರು.. ಇನ್ನು ಶಕ್ತಿಧಾಮದ ಮಕ್ಕಳಿಗೆ ಶಿವಣ್ಣ ನಿವಾಸದಲ್ಲೇ ಊಟೋಪಚಾರ ವ್ಯವಸ್ತೆ ಏರ್ಪಡಿಸಲಾಗಿದ್ದು , ಶಿವಣ್ಣ ಮನೆ ಹತ್ತಿರದ ಹೊಟೇಲ್ ನಲ್ಲಿ ಶಕ್ತಿಧಾಮದ ಮಕ್ಕಳು ನಿನ್ನೆಯಿಂದ ತಂಗಿದ್ದರು.. ಸುಮಾರು 150 ಕ್ಕೂ ಹೆಚ್ಚು ಮಕ್ಕಳು ಮೈಸೂರಿನಿಂದ ಬೆಂಗಳೂರಿಗೆ ಆಗಮಿಸಿದ್ದು ಮಕ್ಕಳಿಗೆ ಶಿವರಾಜ್‌ಕುಮಾರ್ ನಿವಾಸದ ಬಳಿ ಭೋಜನ ವ್ಯವಸ್ಥೆ ಮಾಡಲಾಗಿದೆ.. ನಿನ್ನೆ ರಾತ್ರಿಯೂ ಶಿವಣ್ಣ ನಿವಾಸದಲ್ಲೇ ಮಕ್ಕಳಿಗೆ ಊಟ ಮಾಡಿಸಲಾಗಿತ್ತು.. ನಂದಿ ಬೆಟ್ಟ ಪ್ರವಾಸದಿಂದ ವಾಪಸ್ ಆದ ಮಕ್ಕಳಿಗೆ ವೆಜ್ ನಾನ್ ವೆಜ್ ಊಟದ ವ್ಯವಸ್ಥೆ ಮಾಡಲಾಗಿದೆ.. ಶಿವಣ್ಣ ದಂಪತಿ ಇಬ್ಬರು ಶಕ್ತಿಧಾಮದ ಮಕ್ಕಳನ್ನ ತಮ್ಮ ಮಕ್ಕಳಿಗಿಂತ ಹೆಚ್ಚಾಗಿ ನೋಡಿಕೊಳ್ಳುತ್ತಿದ್ದಾರೆ.. ಅಲ್ಲದೆ ಅಪ್ಪು ಇಲ್ಲ ಎನ್ನುವ ನೋವು ಅವರಲ್ಲಿ ಮಾಡಬಾರದು ಅಂತ ಮಕ್ಕಳನ್ನ ಆಗಾಗ ಈ ರೀತಿಯ ಪ್ರವಾಸಿ ಸ್ಥಾನಗಳಿಗೆ ಕರೆದುಕೊಂಡು ಹೋಗುತ್ತಿದ್ದಾರೆ.. ಶಿವಣ್ಣ ದಂಪತಿಗಳು ಮಾಡ್ತಾರೋ ಈ ಕೆಲಸದ ಬಗ್ಗೆ ನಿಮ್ಮ ಅನಿಸಿಕೆಯನ್ನ ತಪ್ಪದೆ ಕಾಮೆಂಟ್ ಮಾಡಿ… ಶೇರ್ ಮಾಡಿ…