Advertisements

ನಟಿ ಶ್ರುತಿ ಅವರ ಮಗಳು ಹೇಗಿದ್ದಾರೆ ಗೊತ್ತಾ.? ಇವರು ಕೂಡ ಯಾವ ಹೀರೋಯಿನ್ ಗೂ ಕಮ್ಮಿ ಇಲ್ಲ..

Cinema

ನಮಸ್ತೆ ಸ್ನೇಹಿತರೆ, ನಟಿ ಶ್ರುತಿ ಅವರು ಕನ್ನಡ ಚಿತ್ರರಂಗದ ಹೆಮ್ಮೆಯ ನಟಿ‌ ಹಾಗು ಚಿತ್ರರಂಗದ ಹಿರಿಯ‌ ಕಾಲವಿದೆ ಎಂದರು ತಪ್ಪಾಗಲಾರದು.. 90 ದಶಕದಲ್ಲಿ ನಟಿ‌‌ ಶ್ರುತಿ ಅವರು ಕೌಟುಂಬಿಕ ಸಿನಿಮಾಗಳಲ್ಲಿ ಹೆಚ್ಚಾಗಿ ನಟಿಸಿದ್ದರು, ಇನ್ನೂ ಶ್ರುತಿ ಅವರು ಕನ್ನಡದ ಹಲವಾರು ರಿಯಾಲಿಟಿ ಶೋಗಳಲ್ಲಿ ಜಡ್ಜ್ ಆಗಿ ಕೂಡ ಕಾರ್ಯ ನಿರ್ವಹಿಸಿದ್ದಾರೆ..ಅಲ್ಲದೆ ಇವರು ಅಭಿನಯಿಸಿದ ಹಲವಾರು ಸಿನಿಮಾಗಳು ಆಗಿನ ಕಾಲದಲ್ಲೇ ಹೆಚ್ಚು ಫೇಮಸ್ ಹಾಗಿದ್ದವು, ಇವರ ಅಭಿನಯಿಸಿದ ಕೌಟುಂಬಿಕ ಸಿನಿಮಾಗಳು ಕೂಡ ಅತಿ ಹೆಚ್ಚು ಜನ ಮೆಚ್ಚುಗೆಯನ್ನು ಪಡೆದಿದ್ದವು.. ಸುಮಾರು120 ಹೆಚ್ಚು ಕನ್ನಡ ಸಿನಿಮಾಗಳಲ್ಲಿ ನಟಿ‌ ಶ್ರುತಿ ಅವರು ನಟಿಸಿದ್ದಾರೆ.. ಇನ್ನೂ ಕನ್ನಡ ಚಲನಚಿತ್ರ ರಂಗದಲ್ಲಿ ಎರಡು ದಶಕಗಳಿಗಿಂತ ಹೆಚ್ಚು ಕಾಲ ನಟಿಸಿ ಶ್ರುತಿ ಅವರು,

Advertisements
Advertisements

ಚಿತ್ರರಂಗದಲ್ಲಿ ಸ್ಥಳೀಯ ಪ್ರತಿಭೆಗಳಲ್ಲಿ ಪ್ರಮುಖರು.. ಇನ್ನೂ ನಟಿ ಶ್ರುತಿ ಅವರು ತಮ್ಮ ಜೀವನದ ಪೂರ್ತಿ ಕ್ಷಣಗಳನ್ನು ಹೆಚ್ಚಾಗಿ ಸಿನಿಮಾ ರಂಗದಲ್ಲಿ ತೊಡಗಿಸಿಕೊಂಡಿದ್ದಾರೆ.. ಹಾಗೆಯೇ ಇವರು ಕನ್ನಡ ಚಿತ್ರರಂಗದ ಹೆಸರಾಂತ ಸಿನಿಮಾ ನಿರ್ದೇಶಕ ಎಸ್ ಮಹೇಂದರ್ ಅವರನ್ನು ಮದುವೆಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.. ನಂತರ ಒಂದು ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡಿ, ಆ ಮಗುವಿಗೆ ಗೌರಿ ಎಂದು ಹೆಸರಿಟ್ಟು ನಾಮಕರಣ ಮಾಡಿದರು.. ಇನ್ನೂ ನಟಿ ಶ್ರುತಿ ಅವರ ಪುತ್ರಿಗೆ ಟ್ರಾವೆಲಿಂಗ್ ಮಾಡೋದು ಅಂದ್ರೆ ತುಂಬಾನೇ ಇಷ್ಟ,

ಅಲ್ಲದೆ ಗೌರಿ ಅವರು ತಮ್ಮ ಸುಂದರವಾದ ಪೋಟೋಗಳು ಹಾಗು ವೀಡಿಯೋವನ್ನ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಚ್ಚಿಕೊಂಡಿದ್ದಾರೆ.. ಇನ್ನೂ ಶ್ರುತಿ ಅವರ ಮಗಳು ಕೂಡ ಅದ್ಭುತವಾಗಿ ಹಾಡುಗಳನ್ನ ಹಾಡುತ್ತಾರೆ ಗೌರಿ ಹಾಡಿರುವ ಹಾಡುಗಳು ಜನಮೆಚ್ಚುಗೆ ಅಲ್ಲದೆ ಸೆಲೆಬ್ರಿಟಿಗಳಿಂದ ಕೂಡ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.. ಇದೀಗ ಕನ್ನಡ ಸಿನಿಮಾಗಳಲ್ಲಿ ಶ್ರುತಿ ಅವರ ಮಗಳು ನಟಿಸಲ್ಲಿದ್ದಾರೆ ಎಂದು ತಿಳಿದು ಬಂದಿದೆ, ಸ್ನೇಹಿತರೆ ನಟಿ‌ ಶ್ರುತಿ ಅವರ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯವನ್ನ ತಿಳಿಸಿ