Advertisements

ಹಳ್ಳಿಯಲ್ಲಿ ಬಟ್ಟೆ ಹೊಲಿಯುವ ಕೆಲಸ ಮಾಡುತ್ತಿರುವ ನಟ ಸೋನು ಸೂದ್!

Cinema

ನಮಸ್ತೆ ಸ್ನೇಹಿತರೆ, ಕನ್ನಡ ಬೆಳ್ಳಿ ತೆರೆಯಮೇಲೆ ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಂಡ ಸೋನು ಸೂದ್ ರವರು ಮಾಡುವ ಕೆಲವೊಂದು ಪಾತ್ರಗಳಿಗೆ ದೊಡ್ಡ ದೊಡ್ಡ ಅವಾರ್ಡ್ ಕೂಡ ಸಿಕ್ಕದೆ.. ಅಲ್ಲದೆ ನಟ ಸೋನು ಸೂದ್ ರವರ ಕೇವಲ ಸಿನಿಮಾದಲ್ಲಿ ಹೀರೋ ಹಾಗು ವಿಲನ್ ಪಾತ್ರಗಳಲ್ಲಿ ಕಾಣಿಸಿಕೊಂಡರು, ಅಲ್ಲದೆ ಇವರ ನಟನೆ ನೋಡಿ ಅಭಿಮಾನಿಗಳು ತುಂಬಾನೇ ಇಷ್ಟ ಪಟ್ಟಿದ್ದರು.. ಅದಲ್ಲದೇ ಸೋನು ಸೂದ್ ರವರು ಕೆಲವು ತಿಂಗಳುಗಳ ಹಿಂದೆ ಕೋರೋನ ಕಾರಣದಿಂದ ಅನೇಕ ಜನರಿಗೆ ಸಹಾಯ ಮಾಡುವಲ್ಲಿ ರಿಯಲ್ ಹೀರೋ ಎಂದು ಕರೆಸಿಕೊಂಡದ್ದಾರೆ, ಲಾಕ್ ಡೌನ್ ನಲ್ಲಿ ತಮ್ಮ ತಮ್ಮ ಊರುಗಳಿಗೆ ಹೋಗಲು ತುಂಬಾ ಕಷ್ಟ ಪಡುತ್ತದೆ ಜನರಿಗೆ ತಮ್ಮ ಸ್ವಂತ ಖರ್ಚಿನಿಂದ ಅಲ್ಲಿನ ಎಲ್ಲರಿಗೂ ಸಹಾಯ ಮಾಡಿದರು..

Advertisements
Advertisements

ಅದಲ್ಲದೇ ಸೋನು ಸೂದ್ ರವರು ತಮ್ಮ ಬಳಿ ಕಷ್ಟ ಎಂದು ಬಂದವರಿಗೆ ತಮ್ಮ ಕೈಲಾದ ಸಹಾಯವನ್ನು ಮಾಡುತ್ತಿದ್ದರು, ಇನ್ನು ಇದೀಗ ಸೋನು ಸೂದ್ ರವರ ಬಟ್ಟೆ ಹೊಲಿಯುತ್ತಿರುವ ವೀಡಿಯೋ ಒಂದು ತುಂಬಾನೇ ವೈರಲ್ ಆಗಿದ್ದು, ಸದ್ಯ ಬಟ್ಟೆ ಹೊಲಿಯುವ ಟೈಲರ್ ಶಾಪ್ ತೆರೆಯುವುದಾಗಿ ತಿಳಿಸಿದ್ದಾರೆ ಅಲ್ಲದೆ ಈ ವಿಡಿಯೋವನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡುವ ಮೂಲಕ ‘ಸೋನು ಸೂದ್ ರವರ ಟೈಲರ್ ಶಾಪ್ ನಲ್ಲಿ ಉಚಿತವಾಗಿ ಹೊಲಿಗೆ ಹಾಕಲಾಗುತ್ತದೆ. ಆದರೆ ಪ್ಯಾಂಟ್ ನಿಕ್ಕರ್’ಗಳಾಗಿ ಬದಲಾಗಬಹುದು, ಇದಕ್ಕೆ ಯಾವುದೇ ಗ್ಯಾರಂಟಿ ಇಲ್ಲ, ಎಂಬ ಶೀರ್ಷಿಕೆಯನ್ನು ಬರೆದು ಸೋನು ಸೂದ್ ರವರು ಟ್ವೀಟ್ ಮಾಡಿದ್ದಾರೆ..

ಇನ್ನು ಸೋನು ಸೂದ್ ರವರ ಇತ್ತಿಚೆಗೆಯಷ್ಟೆ ಸಿನಿಮಾ ಚಿತ್ರೀಕರಣದಲ್ಲಿ ತುಂಬಾನೇ ಬ್ಯುಸಿಯಾಗಿದ್ದು ಅಲ್ಲದೆ ಇವರ ‘ಆತ್ಮಚರಿತ್ರೆ, ಐಆಮ್ ನೋ ಮೆಸ್ಸಿಹ್ಸಿ, ನಿಮಗಳು ಈಗಾಗಲೇ ಬಿಡುಗಡೆ ಮಾಡಲಾಯಿತು, ಇನ್ನು ಇದಲ್ಲದೆ ನಟ ಮೆಗಾಸ್ಟಾರ್ ಚಿರಂಜೀವಿ ಅವರ ಜೊತೆ ‘ಪೃಥ್ವಿರಾಜ್’‌ ಸಿನಿಮಾದಲ್ಲಿ ಬ್ಯುಸಿಯಾಗಿದ್ದು ಈ ಒಂದು ಸಿನಿಮಾದಲ್ಲಿ ಆಚಾರ್ಯ ಮತ್ತು ಅಕ್ಷಯ್ ಕುಮಾರ್ ರವರು ಕೂಡ ಈ ಸಿನಿಮಾದಲ್ಲಿ ಅಭಿನಯಿಸಿದ್ದಾರೆ.. ಆದರೆ ಬಡಜನರಿಗೆ ತಮ್ಮ ಕೈಲಾದ ಸಹಾ ಮಾಡುತ್ತಿರುವ ನಟ ಸೋನು ಸೂದ್ ರವರಿಗೆ ಸಿನಿಮಾದಲ್ಲಿ ಅಭಿನಯಿಸಲು ಅವಕಾಶ ಹುಡುಕಿಕೊಂಡು ಬಂದವು.. ಇದರಿಂದ ಸಿನಿಮಾದಲ್ಲಿ ಅಭಿನಯಿಸಲು ಆರಂಭಿಸಿದರು.. ಆದರೆ ದಕ್ಷಿಣ ಏಷ್ಯಾದ ಪ್ರಸಿದ್ಧ ವ್ಯಕ್ತಿ ಎಂದು ಸೋನ ಸೂದ್ ರವರನ್ನು ಗುರುತಿಸಲಾಗಿದೆ.. ನಟ ಸೋನು ಸೂದ್ ರವರ ಬಗ್ಗೆ ನಿಮ್ಮ ಅಭಿಪ್ರಾಯವನ್ನು ಕಾಮೆಂಟ್ ಮಾಡಿ…