Advertisements

ನಟಿ ಸೌಂದರ್ಯ ರವರು ಹುಟ್ಟಿ ಬೆಳೆದ ಮನೆ ಈಗ ಹೇಗಿದೆ ಗೊತ್ತಾ?

Cinema

ನಮಸ್ತೆ ಸ್ನೇಹಿತರೆ, ಕನ್ನಡ‌ ಚಿತ್ರ ರಂಗದ ಹಿರಿಯ ನಟಿಯರಲ್ಲಿ ಸೌಂದರ್ಯ ರವರು ಒಬ್ಬರು.. ನಟಿ ಸೌಂದರ್ಯ ಸಿನಿಮಾದಲ್ಲಿ ಎಂತಹ ಪಾತ್ರವಾದರು ಕೂಡ ತುಂಬಾ ಸರಳವಾಗಿ ಮಾಡುತ್ತಿದ್ದರು.. ಇವರು ಕನ್ನಡ ಮಾತ್ರವಲ್ಲದೆ ದಕ್ಷಿಣ‌ ಭಾರತ ಸೇರಿದಂತೆ ಹಲವು ಜನರ ಮನದಲ್ಲಿ ಉಳಿದಿರುವಂತಹ‌ ಅಪರೂಪದ‌ ನಟಿ.. ಅದರೆ ನಟಿ ಸೌಂದರ್ಯ ರವರು ನಮ್ಮನ್ನೆಲ್ಲ ಬಿಟ್ಟು ಸುಮಾರು 16 ವರ್ಷ ಕಳೆದಿದೆ.. ಅವರನ್ನು ಇಂದಿಗೂ ಯಾರು ಕೂಡ ಮರೆತಿಲ್ಲ.. ಇನ್ನು ನಟಿ ಸೌಂದರ್ಯ ರವರು ಬಗ್ಗೆ ಪೂರ್ಣ ಮಾಹಿತಿ ಹಾಗೂ ಅವರ ಮನೆಯ ಬಗ್ಗೆ ಇಲ್ಲಿ ಪೂರ್ತಿಯಾಗಿ ತಿಳಿಯೋಣ.. ‌

[widget id=”custom_html-2″]

Advertisements
Advertisements

ಹೌದು ಜೂನ್ 17- 1976 ರಲ್ಲಿ ಹುಟ್ಟಿದ ಸೌಂದರ್ಯರವರ ನಿಜವಾದ ಹೆಸರು ಸೌಮ್ಯ ಎಂದು.. ಇವರು ಮುಳಬಾಗಿಲು ತಾಲೂಕಿನ ಗಂಜಿಗುಂಬೆ ಗ್ರಾಮದಲ್ಲಿ ಹುಟ್ಟಿದ ನಟಿ ಸೌಂದರ್ಯ ರವರು.. ಒಂದನ್ನೇ ತರಗತಿಯನ್ನು ಅದೆ ಊರಿನ ಸರ್ಕಾರಿ ಶಾಲೆಯಲ್ಲಿ ಓದಿದ್ದರು.. ಇವರು ಐದು ಭಾಷೆಗಳು ಸೇರಿ 107 ಚಿತ್ರಗಳಲ್ಲಿ ನಟಿ‌ ಸೌಂದರ್ಯರವರು ಅಭಿನಯಿಸಿದ್ದಾರೆ.. ನಂತರ ಇವರು ತಮ್ಮ 30ನೇ ವಯಸ್ಸಿನಲ್ಲಿ ಮದುವೆಯಾದರು, ಮದುವೆಯಾದ ಒಂದು ವರ್ಷಕ್ಕೆ ಅಂದರೆ 31ನೇ ವರ್ಷದಲ್ಲಿ ಮ’ರಣದ ಹೊಂದಿರುವ.. ಇದರ ಜೊತೆ ಮತ್ತೆ ಹೃದಯ ಹಿಂಡುವ ಸತ್ಯ ಏನೆಂದರೆ.. ನಟಿ ಸೌಂದರ್ಯರವರು ದು’ರಂತದಲ್ಲಿ ಮೃ’ತಪಟ್ಟ ಮೇಲೆ ಏಳು ತಿಂಗಳ ಗರ್ಭಿಣಿ ಯಾಗಿದ್ದರು ಎಂಬ ಸತ್ಯ ತಿಳಿದು ಬಂದಿದೆ.. ಎಷ್ಟೋ ಕನಸನ್ನು‌ ಹೊತ್ತು ತನ್ನ ಮೊದಲ ಮಗುವಿನ, ಮುಖ‌ ನೋಡಬೇಕು ಎಂದಿದ್ದ‌ ಸೌಂದರ್ಯರವರ ಆಸೆಯನ್ನು ದೇವರು ‌ಈಡೇರಲಿಲ್ಲ..

[widget id=”custom_html-2″]

ಆದರೆ ತನ್ನ ಊರಿನಲ್ಲಿ ನಟಿ ಸೌಂದರ್ಯ ಕಟ್ಟಿಸಿರುವ ಶಾಲೆಯಲ್ಲಿ ನೂರಾರು ಮಕ್ಕಳು ಈಗ ವಿದ್ಯಾಭ್ಯಾಸ ಪಡೆಯುತ್ತಿದ್ದಾರೆ.. ಅವರ‌ ನೆನೆಪಲ್ಲೇ ಪ್ರತಿದಿನ ಶಾಲೆಗೆ ಪ್ರವೇಶಿಸುತ್ತಾರೆ.. ಈ ನಟಿ ಹುಟ್ಟಿ ಬೆಳೆದು ನಲಿದಾಡಿದ ಮನೆ ಹಾಗು ಊರು ಇದು.. ನಟಿ‌ ಸೌಂದರ್ಯ ಅವರನ್ನು ಅಲ್ಲಿನ ಜನ ಎಂದು ಮರೆಯುವುದಿಲ್ಲ.. ಬಡತನದಲ್ಲಿ ಬೆಳೆದ ಸೌಂದರ್ಯ, ಎಷ್ಟು ದೊಡ್ಡ ಮಟ್ಟಕ್ಕೆ ಹೋದರು ಒಂದು ಚುರು ಗರ್ವ ಅಹಂಕಾರ ತೋರಿಸುತ್ತಿರಲಿಲ್ಲ.. ಊರಿಗೆ ಬಂದರೆ ಆ ಊರಿನ ಎಲ್ಲಾ ಮನೆಗಳಿಗೂ ಹೋಗಿ ಅವರೊಂದಿಗೆ ಬೆರೆತು ಖುಷಿಯಿಂದ ಇರುತ್ತಿದ್ದರು.. ಕಷ್ಟ ಎಂದು ಬಂದವರ ಕೈ‌ ತುಂಬಾ ಹಣ ಕೊಡುತ್ತಿದ್ದರು ಎಂದು ಸೌಂದರ್ಯ ಅವರ ಸೋದರ ಸಂಬಂಧಿ ಹೇಳಿದರು.. ನಟಿ ಸೌಂದರ್ಯ ರವರು ಸಿನಿಮಾ ಶೂಟಿಂಗ್ ನಲ್ಲಿ ಇದ್ದರೆ ಅಲ್ಲಿ ಕೆಲಸ ಮಾಡುವ ಕೆಲಸಗಾರರಿಗೆ ಎಲ್ಲಿಲ್ಲದ ಸಂತೋಷ..

ಕಾರಣ ಅವರ ಕಷ್ಟ ಕೇಳುತ್ತಿದ್ದ ಈ‌ ನಟಿ‌ ಸಾಧ್ಯವಾದಷ್ಟು ಅವರ‌ ಕೈಯ ತುಂಬಾ ಹಣ‌‌ ನೀಡುತ್ತಿದ್ದರು.. ಅದಕ್ಕಿಂತ ಹೆಚ್ಚಾಗಿ ಅವರ ಜೊತೆ ಆತ್ಮೀಯತೆಯಿಂದ ಬೆರೆತ್ತಿದ್ದರು.. ಇವರು ಸೌಂದರ್ಯದಲ್ಲಿ ಮಾತ್ರ ಸೌಂದರ್ಯವತಿ ಆಗಿರಲಿಲ್ಲ.. ಗುಣದಲ್ಲೂ ಕೂಡ ಸೌಂದರ್ಯವತಿ ಆಗಿದ್ದರು ಎಂದು ಹೇಳಲು ಹತ್ತಾರು ಕಥೆಗಳಿವೆ.. ಸ್ನೇಹಿತರೆ ನೀವು ಇಂದಿಗೂ ಸೌಂದರ್ಯರವರ ಅಭಿಮಾನಿ ಆಗಿದ್ದರೆ ಇವರ ಬಗ್ಗೆ ನಿಮ್ಮ ಅಭಿಪ್ರಾಯವನ್ನು ತಿಳಿಸಿ..